(y ಪರಮಹಂಸ ೫೧ • | \ • • / 5 | ೧೯ ತಾಯಿ, ನನ್ನ ವೈವದಲ್ಲಿ ಅಷ್ಟು ಭಾಗ್ಯವೆಲ್ಲಿಯದು ? ನನ್ನ ಶರೀರವು ಒರೇ ಕಷ್ಟಕ್ಕೆ ಮಾತ್ರ ಗುರಿಯಾಗಿದ ” ಹೀಗೆ ಮಾತಾಡುತ್ತ ವಾತಾಡುತ್ತ ಆ ಹುಡುಗಿಯು ಅಳಲಾರಂಭಿಸಿದಳು ಅವಳ ಮುಖವು ನಿಸ್ಕವಾಯತು ತುಟಿಗಳು ನಡುಗಹತ್ತಿದವು ಚಕಿತಳಾಗಿ ನಾಲ್ಕೂ ಕಪಗ ನೋಡಹತ್ತಿದಳು ಅವಳ ದೃಷ್ಟಿಯು ಯಮುನಾನದಿಯ ಕಡಗ ಹೋದಕೂಡಲೆ ಅತ್ತಕಡೆಗೆ ವಿಶೇಷ ಹೊತ್ತಿನವರೆಗೆ ನೋಡಹತ್ತಿದಳು ಮತ್ತು ಮನಸ್ಸಿನಲ್ಲಿಯೆ ಏನೇನೋ ಅಂದುಕೊಂಡಳು ಆಮೇಲೆ ತಪಸ್ವಿ ನಿಯ ಕಡೆಗೆ ತಿರುಗಿ •ತಾ, ಇನ್ನು ಸಾಕು ಈ ದೇಹವ ಈ ಯಮುನಾನದಿಯಲ್ಲಿ ಎಶ್ರಾಂತಿಯನ್ನು ಹೊಂದಿದ ಹೂರ್ತು ನನ್ನ ಸಂಕಬವು ನಾಶವಾಗುವಂತಿಲ್ಲ ” ಇಷ್ಟು ಹೇಳಿ ಯ ಮುನಾನದಿಯಲ್ಲಿ ಹಾರಕೂಳ್ಳುವುದಕ್ಕೆ ಧಾವಿಸಿದಳು ಆದರೆ ತಪಸ್ವಿನಿಯು ಓಡುತ್ತ ಹೋಗಿ ಅವಳನ್ನು ಹಿಡಿದುಕೊಂಡಳು ಮತ್ತು ಸಿಟ್ಟಿನಿಂದ ಕ• ಈ ನಿನ್ನ ಮರ್J ತನಕ್ಕೆ ಏನನ್ನಲಿ? ಸಾವಿರಾರು ಜನರು ನನಗೆ ತಾಯಿ' ಎಂದು ಕರೆಯುತ್ತಾರೆ, ಆದರೆ ನಿನ್ನ ಬಾಯಿಂದ ಈ ಶಬ್ದವನ್ನು ಕೇಳಿ ಆದಷ್ಟು ಆನಂದದೆಂದೂ ನನಗೆ ಆಗಿಲ್ಲ, ನಾನು ಸನ್ಯಾಸಿನಿಯು, ಗೃಹಸ್ಥಾಶ್ರಮ ದಿಂದೇನು ಪ್ರಯೋಜನವು ? ಆದರೆ ನಿನ್ನನ್ನು ನೋಡಿದಕೂಡಲೆ ಗೃಹಸ್ಸಾ ಶ್ರದದ ಮನುಷ್ಯರಂತ ನನ್ನ ಸ್ಥಿತಿಯಾಗಿರುವುದು, ನಿನ್ನನ್ನು ಎತ್ತಿ ತೂಡಯಮೇಲಿಟ್ಟು ಅನೇಕಾವರ್ತಿ ಚುಂಬಿಸಬೇಕೆಂಬ ಅಪೇಕ್ಷೆಯುಂ ಟಾಗಿರುವುದು ” ಎಂದಳು ಅವಕ್ಕೆ ಯುವತಿಯು “ ತಾಯಿ, ನಿಮ್ಮ ದಯಾಪೂರ್ಣವಾದ ಶಬ್ದಗಳನ್ನೆಂದೂ ಮರೆಯುವದಿಲ್ಲ ಇದೊಂದಾ ವರ್ತಿ ನನ್ನನ್ನು ಬಿಟ್ಟುಬಿಡಿರಿ ಅಸಹ್ಯವಾದ ಸಂಕಟದಿಂದ ಮುಕ್ತಳಾಗಿ. ಸುಖಿಯಾಗುತ್ತೇನೆ ?” ಈ ನ ಕಾರ ಹೇಳಹೇಳುವದರೊಳಗಾಗಿ ಆ ತಸಸಿಸಿಯ ಕೈಯ್ಯ ಳಗಿಂದ ಕೊಸರಿಕೊಂಡು ಓಡಿಹೋಗಿ ಒಮ್ಮೆ ಯಮುನಾನದಿಯಲ್ಲಿ ಹಾರಿಬಿಟ್ಟಳು ಕೂಡಲೆ ತಪಸ್ವಿನಿಯ ಅವಳ ಹಿಂದಿಂದೆ ಒಡುತ್ತ ಹೋಗಿ ಹಾಕಿಕೊಂಡು ಮುಳುಗುವದರೊಳಗಾಗಿ
ಪುಟ:ರಾಣಾ ರಾಜಾಸಿಂಹ.djvu/೬೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.