೪೨ →J •v 7v ••• V W \\\ \ Cಣಾ ರಾಜಸಿಂಹ (ಪ್ರಕರಣ • • • • ಅವಳನ್ನು ಹಿಡಿದು ದಂಡೆಗೆ ಎಳೆದುಕೊಂಡು ಬಂದಳು ಮತ್ತು- “ಛಿ, ಫಿ ಹೀಗೇಕೆ ರ್ಮತನವನ್ನು ಮಾಡುವಿ ?” ಇಷ್ಟರಲ್ಲಿ ಹಿಂದಿನಿಂದ ••ಇದೇನು ಮಾಡಿದಿ? ಇದೇನು ಮಾಡಿದಿ ? 'ಎಂದು ಧೀರವಾದ ಗಂಭೀ ರಧ್ವನಿಯು ಕೇಳಬಂತು ಕೂಡಲೆ ಇಬ್ಬರೂ ಹೆದರಿ ಹಿಂದಕ್ಕೆ ನೋಡಿ ದರು ಜಟಾಧಾರಿಯಾದೊಬ್ಬ ಮನುಷ್ಯನು ಎರಡೂ ಕೈಗಳನ್ನು ಮೇಲಕ್ಕೆತ್ತಿಕೊಂಡು ತಮ್ಮ ಕಡಿಗ ಓಡುತ್ತ ಬರುವಂತೆ ಕಂಡುಬಂತು ಈ ಮಹಾಪುರುಷನನ್ನು ನೋಡಿದಕಡಲೆ ಆ ತಣಿಯು ಎರ ಹೂ ಕೈಗಳನ್ನು ಜೋಡಿಸಿ ಗದ್ದ ದಸ್ವರದಿಂದ ೬೦ ತಾಜಿ, ಕ್ಷಮಿಸು, ಇನ್ನು ಮೇಲೆ ಎಂದೂ ಇಂಧಮರ್ಖತನವನ್ನು ಮಾಡುವದಿಲ್ಲ ? ಎಂದು ಹೇಳಿದಳು ಆಮೇಲೆ ಆ ತರುಣೆಯು ಆ ಮಹಾಪುರುಷನ ಪಾದಗಳ ಮೇಲೆ ಬಿದ್ದು ಬಿಟ್ಟಳು ಇದನ್ನು ನೋಡಿ ತಪಸ್ವಿನಿಗೆ ಬಹಳ ಆಶ್ಚರ್ಯವೆನಿಸಿತು ಅವಳು ಮನಸಿನಲ್ಲಿ °• ಏನಿದು, ಅದೇ ಈಗ ಈ ಹುಡಿಗೆಯು ಪ್ರಾಣಘಾತ ಮಾಡಿಕೊಳ್ಳಲಿಕ್ಕ ತತ್ಸರಗಳಾಗಿದ್ದಳು ಮತ್ತ ಪರಮ ಹಂಸನನ್ನು ನೋಡಿದಕೂಡಲೆ ಕೈಮಯನ್ನು ಬೇಡಹತ್ತಿದಳು ಇದರ ಅಂತರಂಗವೇನಿರಬಹುದು, ಇತ್ಯಾದಿ ನಾನಾತರದ ತರ್ಕವಿತರ್ಕಗಳನ್ನು ಮಾಡುತ್ತ ಆ ಪರಮಹಂಸನ ಕಡೆಗೆ ಆಶ್ಚರ್ಯಚಕಿತಮುದ್ರೆಯಂದ ನೋಡಹತ್ತಿದಳು ಸ್ವಲ್ಪ ಹೊತ್ತಿನಲ್ಲಿ ಅವಳು ಪಾಷಾಣ ಮರ್ತಿಯಿಂತೆ ಸ್ತಬ್ದಳಾಗಿ ನಿಂತುಬಿಟ್ಟಳು ಇತ್ತ ಪರಮಂಹಸನು ತನ್ನ ಚರಣಗಳಮೇಲೆ ಬಿದ್ದಿರುವ ರಮಣಿ ಯನೆ ಬೀಸಿ ಪ್ರೀತಿಯಿಂದ '* ಮಗಳೆ, ಇನ್ನು ಮೇಲೆ ನೀನು ಏನೂ ಚಿಂತೆಮಾಡಬೇಡ ನನ್ನ ಸಹವಾಸದಲ್ಲಿ ಇಷ್ಟು ದಿವಸಗಳವರೆಗೆ ಇದ್ದರೂ ನಿನಗೆ ಸ್ವಲ್ಪವೂ ಜ್ಞಾನವಾಗಲಿಲ್ಲ ಇದು ಬಹಳ ಆಶ್ಚರ್ಯವಾ ದದ್ದು ಆದರೆ ಇದರೊಳಗ ನಿನ್ನ ದೇನೂ ತಪ್ಪಿಲ್ಲ ಎಲ್ಲವೂ ನನ್ನ ತಪ್ಪು ಯಾವತಂದೆಗೋಸುಗ ಪ್ರಾಣಹತ್ಯವನ್ನು ಮಾಡಿಕೊಳ್ಳಲ್ಲಿಕ್ಕೆ ತಕ್ಷರಳಾ ಗಿದ್ದಿಯೋ ಆತನನ್ನು ತೋರಿಸುತ್ತೇನೆ ನಡೆ ” ಎಂದು ಹೇಳಿದನು
ಪುಟ:ರಾಣಾ ರಾಜಾಸಿಂಹ.djvu/೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.