ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಪರಮಹಂಸ ೫೩ “ ಏನೆಂದಿರಿ ” ನನ್ನ ತಂದೆಯನ್ನು ತೋರಿಸುವಿರಾ ! ಆಹಾ ಹಾ, ಅಪ್ಪಾಜಿ, ತಮಗೆ ಗೊತ್ತಿದ್ದರೆ ಈವರೆಗೆ ಯಾಕೆ ಹೇಳಲಲ್ಲ ? 1) ಎಂದು ಯುವತಿಯು ಹರ್ಷಯುಕ್ತಳಾದಳು | 46 ಮಗಳೆ, ನಿನಗದೆಲ್ಲವನ್ನು ಹಿಂದಿನಿಂದ ಹೇಳುವೆನು ” ಎಂದು ಆ ಪರಮ ಹಂಸನು ದೂರದಲ್ಲಿ ನಿಂತಿರುವ ತಪಸ್ವಿನಿಯ ಕಡೆಗೆ ನೋಡಿದನು ಎಲ್ಲಿಯೂ ಅವಳನ್ನು ನೋಡಿದಂತೆ ಭಾಸವಾಯಿತು. ಮೊದಲು ಒಂದು ವೇಳೆ ನೋಡಿದವರನ್ನು ಮತ್ತೊಮ್ಮೆ ನೋಡುವಕಾಲಕ್ಕೆ ಹ್ಯಾಗೆ ಆಶ್ಚರ್ಯದಿಂದ ನೋಡುತ್ತೇವೂ, ಹಾಗ ಪರಮಹಂಸನು ಅನ ಳನ್ನು ನೋಡಹತ್ತಿದನು ತಪಸ್ವಿನಿಯ ಸ್ಥಿತಿಯಾದರೂ ಹಾಗೇ ಆಗಿತ್ತು ಸ್ವಲ್ಪ ಹೊತ್ತಿನಮೇಲೆ ಅವಳು ಒಮಿ ೦ದೊಮ್ಮ “ ಪ್ರಭೂ, ಆಹಾಹಾ ಸ್ವಪ್ಪ ದಲ್ಲಿಯಾದರೂ ಮತ್ತೂಮ್ಮ ತಮ್ಮ ದರ್ಶನವಾದೀತೆಂಬ ಆಶಯಿ ದಿಲ್ಲ, ಈ ದುರ್ಮಾರ್ಗಿಣಿಗೆ ತಮ್ಮ ಚರಣದರ್ಶನದ ಅಕ್ಷಯ್ಯ ವಾಸ್ತವ ಪ್ರಾಪ್ತವಾದದ್ದೆ ನನ್ನ ದೊಡ್ಡದೊಂದು ಭಾಗ್ಯವೆಂದೆಣಿಸುತ್ತೇನೆ ? ಇಷ್ಟು ಮಾತಾಡಿ ಅವಳು ತನ್ನ ಹೃದಯದೊಳಗಿನ ಏನೋ ಒಂದು ಗುಪ್ತ ದುಃಖದ ವೇದನೆಯಿಂದ ವಿಹ್ವಲಳಾದಳು. ದುಃಖಭಾರವು ಸಹನವಾಗದ್ದರಿಂದ ಆ ಮಹಾಪುರುಷನ ಪಾದದ ಹತ್ತರ ಮರ್ಛ ಯಿಂದ ಬಿದ್ದು ಬಿಟ್ಟಳು ಇದರಿಂದ ಎರಡನೇ ಯುವತಿಗೆ ಅತ್ಯಂತ ವಿಸ್ಯ ಯವಾಯಿತು. ತಪಸ್ವಿನಿಯ ಹತ್ತಿರ ಹೋಗಿ ಅವಳ ತಲೆಯನ್ನು ಎತ್ತಿ ತನ್ನ ತೊಡೆಯಮೇಲಿಟ್ಟು ಕೊಂಡು, ಅವಳನ್ನು ಸಮಾಧಾನಮಾಡಹತ್ತಿದ ಇು ಸುತ್ತುಪರಮಹಂಸನಕಡೆಗೆ ನೋಡಿ • ಪಿತಾಜಿ, ಈತಪಸ್ವಿನಿಯು ಮೂ ರ್ಛಯನ್ನೇಕೆ ಹೊಂದಿದಳು ' ಇವಳುಯಾರು ” ನಿಮಗೆ ಗೊತ್ತಿದಿಯ??? ಎಂದು ಕೇಳಿದಳು. c ಮಗಳೆ, ಇದೆಲ್ಲವು ನಿನಗೆ ತ ಂದ ತಾನೆ ಗೊತ್ತಾಗುವದು ಮೊ ದಲು ಈಕೆಯನ್ನು ಆಶ್ರಮಕ್ಕೆ ಒಯ್ಯು ಎಚ್ಚರಗೊಳ್ಳುವಂತೆ ಮಾಡಬೇ ಕೆಂದು ಹೇಳಿ ಆತಪಸ್ವಿನಿಯನ್ನು ತನ್ನ ಹೆಗಲಮೇಲೆ ಹೊತ್ತುಕೊಂಡು ಶಹಾ