ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೫೯ ತಪಸ್ವಿನಿಯೂ ಜಯಸಿಂಹನೂ • • • • • • ೧n 1 ರೆಯ ಹತ್ತಿರ ಬಂದು ಇನ್ನೂ ವರೆಗೆ ಆತನ ಚಿತ್ರದಲ್ಲಿ ತಪಸ್ವಿನಿಯ ರೂಪವು ಕಂಡು ಬರುತ್ತಿತ್ತು, ಆಕ ಯಾರೆಂಬದನ್ನು ತಿಳಿದುಕೊಳ್ಳುವ ಉತ್ತಂತಯು ಆತನಲ್ಲಿ ಅತಿಶಯವಾಯಿತು.
- ಅಹುದು!” ಎಂಬ ಧ್ವನಿಯು ಪ್ರನಃ ಕೇಳಬಂತು. ಈಗ ಸ್ವಲ್ಪ ಗುರ್ತುಹತ್ತಿ ತು, ಅವಳೇ ಇರಬಹುದಲ್ಲ ದಿದ್ದರೆ ಗುರ್ತಿಸಿ ಈರೀತಿ ನನ್ನನ್ನು ತಿರಸ್ಕರಿಸಿ ಹೋಗುತ್ತಿದ್ದಳೇ ? ಇವಳನ್ನು ನಿಶ್ಚಯವಾಗಿ ಗೊತ್ತು ಹಚ್ಚಬೇಕು ” ಹೀಗೆ ಜಯಸಿಂಹನು ವಿಚಾರ ಮಾಡುವಷ್ಟರಲ್ಲಿ ದೂರ ದಲ್ಲಿ ಕುದುರೆಯ ಕೊಳಗುಗಳ ಸಪ್ಪಳವು ಕೇಳಬರಹತ್ತಿತು , ಅತ್ತ ಕಡೆಗೆ ನೋಡಿದನು ನಾಲ್ವರು ಸವಾರರು ತಮ್ಮ ಕುದುರೆಗಳನ್ನು ಓಡಿಸುತ್ತ ಇತ್ತ ಕಡೆಗೆ ಬರುವಂತೆ ಕಂಡು ಬಂತು ಸ್ವಲ್ಪ ಹೊತ್ತಿನಲ್ಲಿ ಅವರು ಅಲ್ಲಗ ಬಂದು ಗುಡಿಸಲಿನ ಬಾಗಿಲಿನಲ್ಲಿ ನಿಂತ ಜಯ ಸಿಂಹನನ್ನು ನೋಡಿ ಆಶ್ಚರ್ಯಚಕಿತರಾಗಿ ತಮ್ಮ ತಮ್ಮಳಗೆ ಮಾತಾಡ ಹತ್ತಿದರು • ಜಯ ಸಿಂಹಮಾಹಾರಾಜರು ಇಲ್ಲಿಗೆ ಹ್ಯಾಗ ಬಂದರು?” ಎಂದು ಕುದುರೆ ಯಿಂದಿಳಿದು ಒಯಸಿಂಹನಿಗೆ ನಮಸ್ಕರಿಸಿ ನಿಂತುಕೊಂಡರು ಅವರನ್ನು ಕಂಡು ಜಯಸಿಂಹನು ** ನಮ್ಮ ಸೇವಕರನ್ನು ನೀವು ನೋಡಿದಿರಾ???
ನಾ ಒನರು ಕೈಜೋಡಿಸಿ * ಸ್ವಾಮಿಾ, ಇಲ್ಲ” ಎಂದು ಒಮ್ಮೆಲೆ ಉತ್ತರವನ್ನು ಕೊಟ್ಟರು.
- * ಪಾಗಾದರೆ ನೀವು ಎಲ್ಲಿಗೆ ಹೋಗುವಿರಿ???
• ಸ್ವಾಮಾ ಎಲ್ಲಿಯ, ಇಲ್ಲ. ತಾವಿಲ್ಲಿ ನಿಂತದ್ದು ನೋಡಿ ಯಾರು ಇರುವರೋ ನೋಡಬೇಕೆಂದು ಬರುವಷ್ಟರಲ್ಲಿ ತಾವು ದೃಷ್ಟಿಗೆ ಬಿರಿ ' ಎಂದು ಅವರೊಳಗಿವನೊಬ್ಬನು ಹೇಳಿದನು “ಜಹಪನಾ ತಮ್ಮ ಕೆಲಸವೇನಾದರೂ ಇದ್ದರೆ ಈ ದಾಸನಿಗೆ ಆಜ್ಞಾಪಿಸಬೇಕೆಂದು' ಬೇರೊಬ್ಬನು ಕೇಳಿದನು. ಜಯಸಿಂಹನು ಸ್ವಲ್ಪ ಹೊತ್ತು ವಿಚಾರಿಸಿ “ ಹೀಗೆ ಮಾಡಿರಿ, ನಿಮ್ಮೊಳಗಿನವರಿಬ್ಬರು ಈ ಗುಡಿಸಲಿನಬಾಗಿಲಿನಲ್ಲಿ ಪಹರೆಯನ್ನು ಮಾಡುತ್ತ