ಈ ಪುಟವನ್ನು ಪ್ರಕಟಿಸಲಾಗಿದೆ
ಷಷ್ಠಾಶ್ವಾಸಂ
೧೫೩

ತಡೆದೊಡಮಗ್ಗಿ ತೋಜಿದೊಡಮುಗ್ಧತೆಯಂ ರಘುವಂಶಜರ್ ತೊದ |
ಳುಡಿದೊಡವಾಹವಕ್ಕೆ ಸೆಡೆದಿರ್ದೊಡ ಮೆಂತೊ ಜಗಕ್ಕೆ ಜೀವನಂ || ೧೧೮ ||

ಕಂ|| ದೇವರೆನಗಿತ್ತೊಡಂ ವಸು
ಧಾ ವಲಯಮನಾಳ್ವರೆನ್ನ ತಮ್ಮಂದಿರೆ ಚಿ೦ ||
ತಾ ವಿಷಯವನ್ನು ಭರತಂ
ಗೀವುದು ವಸುಮತಿಯನೆಮೊಳೆಡೆಗಟ್ಟು೦ಟೇ || ೧೧೯||

ಭರತಂ ತಸಕ್ಕೆ ನಡೆಗುಂ
ಧರೆಯೊಳ್ ನಿಲಿಸದೆಡೆ ಸುತನಗಿಯೊಳಕ್ಕುಂ ||
ಮರಣಂ ಜನನಿಗೆ ನಿಮಗಂ
ದೊರೆಕೊಟ್ಟು ಮದೃಷ್ಟ ಬಾಧೆವೆರಸಪವಾದಂ|| ೧೨೦||


ಪ್ರಾಪ್ತಿಯನಸಕಿಯಲುಮ
ಪ್ರಾಪ್ತಿಯನಾಗಿಸಲುಮಾಗದದಂ ದೋಷಾ||
ವಾಪ್ತಿಯನೇಂ ನಿಮ್ಮನ್ನರ್‌
ಸುಪ್ತರವೋಲ್ ಮೋಹಮೂರ್ಛಯಂ ತಾಳ್ಳುವರೇ ||೧೨೧||

ಎಂತುಲು ಶುಭಾಶುಭೋದಯ
ಮಂತುಟನನುಭವಿಪರಾರುವಿದನಅಯುತ್ತು೦ ||
ಚಿಂತಾಜ್ವರಮಂ ಪಿರಿಯರ್‌
ಸ್ವಾ೦ತದೊಳಿರಿಸುವುದೆ ದೇವ ಜಡಮತಿಗಳವೋಲ್|| ೧೨೨ ||


ಮ || ಪಡೆಮಾತೇಂ ಸುತ ಮೋಹದಿಂ ದಶರಥಂ ಮಾತಾಡಿದ ತಪ್ಪನೆಂ|
ದೊಡೆ ದೇವರ್ಗದವಾದಮಕ್ಕು ಮನಗಂ ರಾಮಂ ಗಡಂ ಕೇಳು ಮಾ ||
ನುಡಿಯಂ ರಾಜ್ಯವನಾಸೆಗೆಲ್ಲ ನೆನೆ ದೈನ್ಯಂ ಬರ್ಕುಮಿನ್ನಾಸೆಗೆ |
ಮೈಾಡೆ ನಿಮಾಜ್ಞೆಗೆ ತಪ್ಪಿದೆಂ ಸಲಿಸಿಮೊರ್ವಿ೦ಗೆನ್ನ ವಾಗೃತಿಯಂ||೧೨೫||

ಮ|| ಪ್ರ|| ಪದಿನಾಲ್ಕು ವರ್ಷಮಂ ತಾಯ್ ತನಯನ ತಪಮಂ ಮಾಣಿಸಲ್
ರಾಜ್ಯಮಂ ಬೇ |
ಡಿದಳೊಳಂ ಮಾಡಿದಳ್ ಸೋದರ ವಿರಹಿತಮೇ ಬಾ ಸಾಮ್ರಾಜ್ಯ ಸಂಪ||
ತದನುಸ್ಮದ್ಯಾಹು ವೀರ್ಯ ಪ್ರಕಟನದೊಲವಿಂದನ್ನೆಗಂ ದಿಗ್ವಯೋದ್ಯೋ |
ಗದಿನೀಗಲ್ ಪೋಗಿ ಬರ್ಪೆ೦ ಭರತನ ನೊಸಲೊಳ್ ನಿ ಸಾಮ್ರಾಜ್ಯಪಟ್ಟಂ ||