ಈ ಪುಟವನ್ನು ಪ್ರಕಟಿಸಲಾಗಿದೆ



೨೦೨
ರಾಮಚಂದ್ರಚರಿತಪುರಾಣಂ

ಚ || ಮೃತಿಗಿನಿಸಪ್ರೊಡಂ ಸೆಡೆಯದೀ ಭವದೊಳ್ ದೊರೆಕೊಂಡುದಿಲ್ಲ ದು |
ಮೃತದೋದವಿಂ ಮನಃಪ್ರಿಯ ಕರಗ್ರಹಣಂ ಮಯಿಮೆಯೊಳಾದೊಡಂ ||
ಪತಿಯೆನಗಕ್ಕೆ ಲಕ್ಷ್ಮಣನೆನುತ್ತು ಮವಳ್ ಕೊರಲೊಳ್ ತೊಡರ್ಚಿದಳ್ |
ಲತೆಯನಿದೇವೊಗದೆರಡಿಲ್ಲದ ನಯನಾ ಲತಾಂಗಿಯಾ || ೮ ||

ಅನಂತರಂ-

ಕಂ|| ಬೇಗಂ ಬಂದಾ ವಧು ನೇ
ಊಾಗ ನೀನಪಿಸುವಾತನಾನು ಮರಣೋ ||
ದೊಗಮನೆಂದು ಘನಧ್ವನಿ
ಸೋಗೆಯ ಕಿವಿಸಾರ್ದುದೆನಿಸಿ ಕೃಷ್ಣಂ ನುಡಿದಂ || ೯||

ಅಂತು ನುಡಿದು-

ಕ೦ | ವನಮಾಲಾ ಮಂಡನನಾ
ವನಮಾಲೆಯನ ಆ೦ದೆ ತಸಿದನ ||
ಬೀನಿಯಂ ಕರಂಗಳಿ೦ದ
ಬೀನೀ ಪ್ರಿಯಂ ಚಂಡಭಾನು ತಸುವವೋಲ್ || ೧೦ ||

ಅಂತು ನೇಲ್ಯಾಕೆಯಂ ತಂತೈಸಿ ನೆಗಸಿ-

ಕಂ ॥ ಓಪಳ ಕೊರಲೊಳ್ ಕೋದ ಲ
ತಾ ಪಾಶಮನಂಬುಜೋದರಂ ಕಳೆದು ಸಮು ||
ದೀಪಿತ ರಾಗಂ ಮೋಹ ಲ
ತಾ ಪಾಶಮನೊಡನೆ ತನ್ನ ಕೊರಳೊಳ್ ಕೋದಂ || ೧೧ ||

ಆಗಳತಿ ಸಂಭ್ರಮಮನಸ್ಸು ಕೆಯ್ದು -
ಮ || ಹರಿನೀಲಚ್ಛವಿ ಪುಂಡರೀಕ ನಯನಂ ವಿಸ್ತೀರ್ಣ ವಕ್ಷಸ್ಸಲಂ |
ಪರಿವೃತ್ತಾಯತ ಬಾಹು ಪೀವರ ನಿತ೦ಬ೦ ಗಂಡರೊಳ್ ನೀ ಅನಂ ||
ಬರ ಮಾತಂ ಕಿವಿಯಾರೆ ಕೇಳು ಕಿವಿವೇಟಂಗೊಂಡು ಕಣ್ಣಾರ್ವಿನಂ |
ಹರಿಯಂ ನೋಡಿದಳಾಕೆ ತನ್ನ ಕಡೆಗಣ್ಣಳ್ ಬೀಜ ಬೆಳ್ಳಿಂಗಳಂ || ೧೨ ||

ಕಂ || ಬೆಮರ್ವನಿ ಕೈವಿಗೆ ಲಜ್ಞಾ
ನಮಿತಾನನೆ ನಿಮಿರ್ದ ಸುಬ್ಬಳೊಡನೆ ಕಟಾಕ್ಷಂ ||