ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨ ರಾಮಚಂದ್ರಚರಿತಪುರಾಣಂ ಮಸ್ತಕನಕ ಪ್ರಾಕಾರವೇಯಿಂ ಬಳಸಿರೆ ವಿಳಸದ್ಯೋ ಪುರಾಬ್ಬಾಳಕಂ ನಂ || ದನವೇಮಿಂ ಲೋಚನಾನಂದಮನೊದವಿಗೆ ಸಾರ್ವತರ್ುಕಂ ರಂಜಿಕುಂ ಯೋ!! ಜನಮೊಂಬತ್ತುದ್ದಮಯ್ಯ ತಗಲಮೆನೆ ಶಿರೋಭೂಷಣಾಕಾರಮುದ್ಯ || ಜೈನ ಗೇಹಂ ಸುತ್ತಲುಂ ತಳಿರೆ ವಿಕಟ ಹಟದ್ರ ಕೂಟಂ ತ್ರಿಕೂಟಂ 1೧೦೨!! ಆ ತ್ರಿಕೂಟಾಚಲದ ಶಿಖರ ಮಂಡಲದೊಳ್... ಕಂ 1 ತ್ರಿಂಶದ್ರೋಜನ ವಿಸ್ತಾ ರಂ ಶರದ೦ಬುಧರ ಧವಲ ಹಾರಂ ಮಣಿ ಹ | ರ್ಮ್ಯಾ೦ಶು ಸ್ಥಗಿತ ನಿಯಚ್ಚ ಕ್ರಂ ಶೋಭಾ ಜನ್ಮಭೂಮಿ ಲಂಕಾನಗರಂ 1 ೧೦೩ || ಆ ನಿರಾತಂಕಮಪ್ಪ ಲಂಕೆಯೊಳ್ ಸುಖದಿನರಸುಗೆಯೊಂದು ಭೀಮರಾಕ್ಷಸ ಭವಾಂತರ ಸ್ನೇಹದಿಂ ತೋಯದವಾಹನನಂ ತನ್ನ ಪೋಲಿಲ್ಲುಯ್ದು ರಾಜ್ಯಾಭಿ ಸೇಕಂಗೆಯು ಪಟ್ಟಮಂ ಕಟ್ಟ ರಾಕ್ಷಸವಿದ್ಯೆ ಮೊದಲಾಗೆ ಪಲವುಂ ವಿದ್ಯೆಗಳುಮಂ ನವ ಮುಖಾಭರಣ ಪ್ರಮುಖಾನೇಕ ದಿವ್ಯಾಭರಣಂಗಳುಮಂ ನವನಿಧಿವೆರಸುಪಾತಾಳ ಲಂಕೆಯುಮನಿತ್ತು ನಿನಗೆ ರಾಕ್ಷಸಕುಲಮೆ ಕುಲನಕ್ಕೆಂದು ನಿಯಮಿಸಿ ನಿಜ ಪರಿಗ್ರಹಂಬೆರಸು ದ್ವೀಪಾಂತರಕ್ಕೆ ಪೋದನಿತ್ತ ತೋಯದವಾಹನಂ ನಿಜ ಪರಿಜನಂ ಬೆರಸು ಲಂಕೆಯೊಳರಸುಗೆಯ್ಯುತ್ತು, ವಿಜಯಾರ್ಧದ ಕಿನ್ನರಪುರಮನಾಳ ರತಿ ಮಯೂಖಂಗಮನುಮತಿಗಂ ಪುಟ್ಟಿದ ಸುಪ್ರಭೆಯ ಮದುವೆನಿಂದು ಕೆಲವು ಕಾಲದಿಂ ವೈರಾಗ್ಯಪರನಾಗಿ ನಿಜಾಗ್ರ ತನಯನಪ್ಪ ಮಹಾರಾಕ್ಷಸಂಗೆ ರಾಜ್ಯ ಮನಿತ್ತು ದೀಕ್ಷೆಗೊಂಡು ಮೋಕ್ಷಕ್ಕೆ ಪೋಪುದುಮಿತ್ತಲ್‌ ಕಂ|| ರಕ್ಷಿಸಿ ವಸುಮತಿಯಂ ಪರ ಪಕ್ಷಮನಾಕ್ರಮಿಸಿ ವಿಭವದೊಳ್ ತನಗೆ ಸಹ || ಸಾಕ್ಷಂ ಸಮನೆನಿಸಿ ಮಹಾ ರಾಕ್ಷಸನಧಿರಾಜನೆನಿಸಿ ಲಂಕೆಯೊಳಿರ್ದ೦ || ೧೦೪ || ಆತಂಗೆ ತನಯರನರರಾಕ್ಷಸನು ಭಾನುರಾಕ್ಷಸನುಮೆಂಬರಾದರ್‌ ಆ ಮಹಾರಾಕ್ಷಸನೊಂದುದಿವಸಂ ಕ್ರೀಡಾವನಕ್ಕೆ ಬಂದನಂದ ಮಕರಂದ ಲೋಭದಿಂ ದಿರುಳ್ ಮುಗಿದ ಕಮಲ ಕೋಶದಿ೦ ಪೊಜಮಡಲ ಜಯದುಸಿರ್ಸಿ೦ಗಿದ ಶೃಂಗನಂ ಕಂಡು ಕಂ 11 ಮರಣಮನೆಯೀ ದುದೀ ಷ qರಣಂ ಪೂಣೇಂದ್ರಿಯಕ್ಕೆ ಸೋಲೈನಲಯ್ದು ೨ ||