ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೮4 ಕರಣದನುಸರಣಮಿ೦ ಸ೦ ಸರಣ ವಿಪತ್ಕರಣಮಪ್ಪುದೊಂದಚ್ಚರಿಯೇ || ೧೦೫ || ಎಂದು ಸಂಸಾರ ವೈರಾಗ್ಯ ಪರನವಧಿಬೋಧರಂ ಶ್ರುತಸಾಗರ ಚಾರಣ ಋಷಿಯರಂ ಕಂಡು ನಿಜವಿಭವ ಕಾರಣಮಂ ಬೆಸಗೊಳ್ಳುದುಮವರಿಂತೆಂದು ಬೆಸಸಿ ದರ್ ಪೌದನಪುರಾಧಿಪಂ ಕನಕರಥಂ ಜಿನಪೂಜೆಯಂ ಮಾಡೆ ನೋಡಿ ನಲಿದು ನರ್ತಿಸಿ ತತ್ಪಲದಿಂ ಕತೆಯೊಳಪರವಿದೇಹದ ಕಾಂಚನಪುರದೊಳ್ ಯಕ್ಷನಾಗಿ ಸಾಧು ಸಂಘಕ್ಕೆ ಸಮನಿಸಿದುಪಸರ್ಗಮನಪಹರಿಸಿ ತಟಲ್ಲಂಘನೆಂಬ ಖೇಚರಂಗಂ ಶ್ರೀ ಪ್ರಭೆ ಗಮುದಿತನೆಂಬ ಮಗನಾಗಿ ವೈರಾಗ್ಯದಿಂ ತೊರೆದು ಜಿನಚರಣ ವಂದನಾನಂದದಿಂ ಬಂದ ವಿಕ್ರಮನೆಂಬ ವಿದ್ಯಾಧರನ ವಿಭೂತಿಯಂ ನೋಡಿ ಮನವೆಳಸಿ ವಿಧಾನಂ ಗೆಯು ಜೀವಿತಾವಸಾನದೊಳೀಶಾನಕಲ್ಪಕ್ಕೆ ಪೋಗಿ ಬಂದು ಮಹಾರಾಕ್ಷಸನಾದೊಡೀ ಮಹಾಮಹಿಮೆ ನಿನಗಾದುದೆಂದು ಪೇ೦ತೆ ಕೇಳು ನಿಜತನೂಜನಸ್ಸಮರರಾಕ್ಷಸಂಗೆ ಲಂಕೆಯಂ ಕೊಟ್ಟು ವಿದ್ಯೆಗಳಂ ವಿಸರ್ಜಿಸಿ ತಪಂಗೆಯ್ದ ನವರ್ಗ ಪ್ರಾಪ್ತನಾದ ನಿತ್ತಲ್ ಕಂ | ಕರವಾಳ ಕೂರ್ಸಿನಿಂದಮು ರರಾಕ್ಷಸಂ ಕೂರ್ಪುಗಿಡಿಸಿ ತನಗೆಡಹುವ ಶೇ !! ಚರ ವಲ್ಲಭರಂ ಲಂಕಾ ಪುರದೊಳ್ ನಿಶ್ಯ೦ಕನಸುಗೆಯ್ಯುತ್ತಿರ್ದ೦ | ೧೦೬ || ಆ ವಿಪಕ್ಷ ರಾಕ್ಷಸನೆನಿಪ್ಪನರರಾಕ್ಷಸಂಗಂ ತದನುಜನಪ್ಪ ಭಾನುರಾಕ್ಷಸಂ ಗಂ ಪ್ರತ್ಯೇಕ೦ ಪದಿಂಬರ್ ತನಯರು ದುಮವರ ನೋದೊಂದೆ ಪೊಅರಸುಮಾಡಿ ನಿಸರ್ಗ ವೈರಾಗ್ಯದಿಂ ತೊರೆದಿರ್ವರುಂ ನಿರ್ವಾಣಕ್ಕೆ ಸಂದಿಂಬಲ್ಯಮಾ ಸಂತಾನ ದೊಳನೇಕರರಸುಗಳತಿ ಕ್ರಾಂತರ ಪ್ಪುದುಂ ಕಂ || ಘನ ರುತಿಗೆ ರಾಜಹಂಸಂ ಮನಮವಂತನ್ಯ ರಾಜಕಂ ಬೆರ್ಚುವಿನ೦ || ಘನ ತೇಜಃಪ್ರಭೌಗಾಟ್ಟಂ ಘನಪ್ರಭಂ ಪ್ರಥಿತಕೀರ್ತಿ ಲಂಕಾಪುರಮಂ ತದಪತ್ಯ || ೧೦೭ | ....... . . .... .... 1. ನಿದಾನಂ, ಗ; ನಿಧಾನಂ, ಚ,