೩೦L ರಾಮಚಂದ್ರ ಚರಿತಪುರಾಣಂ ಶಾ 1 ಏವಂ ರಾವಣನೆತ್ತಿ ಬಂದು ಬಲಿದಿರ್ಕಾ ಕು ವಂ ಕಾದು ನಿ | ದ್ಯಾವಷ್ಟಂಭದಿನೆಂದು ನಂದರ ಮಹೀಭಖಲಾನಂದನ || ಕ್ಯಾ ವಿದ್ಯಾಧರಚಕ್ರವರ್ತಿ ಜಿನಪೂಜೋತ್ಸಾಹದಿಂ ಪೋದನು | ದೈವಂ ದೋರ್ವಲ ಗರ್ವದಿಂ ಬಗೆದನಿಲ್ಲಿ೦ದ್ರಂ ದಶಗ್ರೀವನಂ 1 ೧೮೬ || ಮತ ಚರ ವಚನದಿನಿಂದ್ರನ ಬೆಸಸಿದುದಂ ನಳಕೂಬರಂ ಕೇಳ್ಕೊಂದು ಯೋಜನಾ೦ತರದೊಳಿರ್ದರಂ ನುಂಗುವಂತಪ್ಪ ಬೇತಾಳ ಯಂತ್ರಂಗಳಿ೦ ದೂರದೇಶ ದೊಳಿರ್ದೆಟ್ಟ ತಿಂಬಂತೆ ಸೂಾರ ಮುಖರಂಗಳಪ್ಪ ಮಹೋರಗಂಗಳಿನತಿದೂರ ದೊಳಟ್ಟ ಸುಡುವ ಕೇಸುರಿಯ ಪ್ರಾಕಾರಂಗಳಿಂ ಮತ್ತ ಮೆನಿತಾನುಂ ತದುಪದ್ರವ ಹೇತುಗಳಪ್ಪ ರೌದ್ರ ಮೃಗಂಗಳಿ೦ ತುಲುಗಿ ಶತಯೋಜನೋತ್ಪಧಂಬಡೆದ ವಜ್ರ ಸಾಲವೆಂಬ ಕೋ೦ಟೆಯಂ ನಿಗುರ್ವಿಸಿ ಪೊಲಿ ದುರ್ಲ೦ತ್ಯ ಪುರವೆಂಬ ಹೆಸರ ನನ್ವರ್ಥ೦ಮಾಡಿ ಪೊಡರ್ಪುಗಿಡದಿರ್ಪುದು-- ಕಂ || ಅ ದ ಅ ತ ಅನಆಯದ ಆಿಯಂ ದುದಾತ್ತಬಲನಂ ಪ್ರಹಸ್ತನಂ ಪೇಳ್ವು ದುಮಂ 11 ತದನ೦ದು ಬ೦ದವಂ ದಶ : ವದನಂಗಾದ್ಯಂತಮದ ಗುರ್ವ೦ ಪೇಟ್ಟಿಂ || ೧೮೭ || ಅ೦ತು ಪೇಟ್ಟು ನಮ್ಮ ಪಡೆಗಲ್ಲಿಯ ಜಂತ್ರಂಗಳಿ೦ದುಪದ್ರವವಾಗದಂತು ತೊಲಗಿ ಬಿಟ್ಟು ಬುಕ್ಕದಂ ಕೊತ್ವತೆಆನಂ ಬಗೆವುದೆಂಬುದುಂ ದಶವದನನಾ ನುಡಿಯನವಕರ್ಣಿಸಿ ಕೊಂಟಿಯಂ ಕೊಳ್ಳು ಪಾಯವನೆ ಬಗೆಯುತ್ತು ಮಿರ್ಪುದು ಮಿತ್ತಲ್ --- ಕಂ || ನಳಕೂಬರನ ಕುಲಾಂಗನೆ ವಿಳಾಸವತಿ ರಾವಣಂಗೆ ಪಲಕಾಲಂ ಮು || ನೈಳಸಿರ್ಪ ಕಾಮಕಾತರೆ ಕೆಳದಿಗೆ ತಿಳಿವಂತು ತನ್ನ ತೇಜನಂ ಸೇಲ್ ಆ || ೧೮೮ || ಅಂತು ವಿದ್ಯಾಧರಪರಮೇಶ್ವರಿ ಚಿತ್ರಮಾಲೆಗೆ ನಿಜಾಭಿಪ್ರಾಯಮಂ ಕಲಿಸಿ ರಾವಣನಲ್ಲಿಗಟ್ಟುವುದು -- ಕಂ|| ನೀಲ ಪಟಚ್ಚದೆ ನಿಶೆಯೊಳ್ ಲೋಲೇಕ್ಷಣೆ ಗಗನಮಾರ್ಗದಿಂ ರಾವಣನಿ || 1, ತೆಟಿನಂ, ಗ, ಘ - - - -
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೯೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.