464 ದಶಮಾಶ್ವಾಸಂ ರ್ದಾಲಯಮಂ ವಿಜಯಶ್ರೀ ಲೀಲೆಯಿನಾ ಚಿತ್ರಮಾಲೆ ಬಂದೊಳಿಕ್ಕಲ್ | ೧೮೯ 8 ಅಂತು ಪೊಕ್ಕು ರಾವಣನ ಕೆಲಕ್ಕೆ ವಂದುಕಂ || ಉಪರ೦ಭೆಯೆಂಬಳೆಮ್ಮರ ಸಿ ಪೋಲಿಪೊಡೆ ರಂಭೆಗಗ್ಗಳಂ ಚೆಲ್ವಿಂದಾ || ರುಪಮೆಗೆ ಪೆಅರೆಸಿಪಳ್ ಪೀ | ನಪಯೋಧರೆ ನಿನ್ನ ಸಾರ್ಕೆಗಟ್ಟಿದಳೆನ್ನಂ ಪಲವುದಿನಂ ನಿನ್ನೊಳ್ ತೊ ಟ್ರೋಲವಿಂದಾ ಚೆನ್ನೆ ನಿನ್ನನನವರತಂ ಪಂ || ಬಲಿಸುತ್ತುಂ ಚಿತ್ತೋದ್ಭವ ನಲರಂಬುಗಳುರ್ಚೆ ನಾಡೆ ಮಾಡದಿರ್ದಳ್ 1 ೧೯೦ ೧ || ೧೯೧ | ಏವೊಗಳ್ನತನು ವಿದ್ಯಾ ದೇವತೆ ನಿರತಿಶಯಮೆನಿಪ ರೂಪಿಂ ವಿದ್ಯಾ || ದೇವತೆ ಸಾಮರ್ಥ್ಯದಿನೆನಿ ಪಾ ವಧು ಬರೆ ದೇವ ನಿನಗೆ ತೀರದು ದುಂಟೇ || ೧೯೨ 1. ಎನೆ ದಶಾನನಂ ಪಟಿಯುಂ ಪಾಪಮುಮಪ್ಪ ದುಶ್ಚರಿತ್ರಮವೆನೆಂದು ಮನದೊಳೆ ನಿಶ್ಚಯಿಸಿ ವಿಭೀಷಣನಂ ಬರಿಸಿ ರಹಸ್ಯದೊಳದನ ಅಪುವುದು ಮಾತಂ ವಿದ್ಯಾ ಪ್ರಾಕಾರಮಂ ಕಿಡಿಸುವಂತುಟಂ ಪ್ರತಿವಿದ್ಯೆಯನಾಕೆಯಂ ಬರಿಸಿ ಪುಸಿದು ನಂಬಿಸಿ ಕಲ್ಲುಕೊಳ್ಳುದೆನೆ ರಾವಣನಾ ದೂದವಿಗೆ ನಿನ್ನ ನುಡಿಗೊಡಂಬಟ್ಟೆನಾಕ ಯಂ ತಾಯೆಂದು ವಕ್ರೋಕ್ತಿಯಿಂ ನುಡಿವುದು, ಕ್ಷಣದೊಳೆ ಪೋಗಿ ಬೇಗಂ ತರ್ಪುದುಮುರಂಭೆಗೆ ಪುಸಿನುದೋ ಆ ನಿನಗಮೆನಗಂ ದುರ್ಲಂಘ್ರ ಪುರ ದೊಳ್ ಕೂಟಮಪ್ಪಂತು ಮಾಡೆನೆ ಮನದೆ ಕೊಂಡಂತೆಗೆಯೋನೆಂದು ಸಾಲವಿದ್ಯಾ ಭೇದಿನಿಯಂ ಕಂ 11 ಪ್ರತಿವಿದ್ಯೆಯನಾಕೆ ಕುಲ ಕೃತಿಯಂ ಪತಿಗಪ್ಪ ಹಾನಿಯಂ ಬಗೆಯದೆ ದು || ರ್ಮತಿ ಕೊಟ್ಟಳದೆನ್ನರುಮಂ ಮತಿಗಿಡುವುದು ಚೋದ್ಯ ಮತ್ತು ಮದನೋನ್ಮಾದಂ || ೧೯೩ |
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೯೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.