೩೦೮ ರಾಮಚಂದ್ರಚರಿತಪುರಾಣ ೦ ಅಂತಾಕೆಯ ಕೈಯೊಳಾ ವಿದ್ಯೆಯಂ ಕೊ೦ಡು ಕಲಸಿ ಮರುದೆವಸಂ ಸಾಲ ವಿದ್ಯೆಯಂ ಪ್ರತಿವಿದ್ಯೆಯಿಂ ಕಿಡಿಸಿ ದುರ್ಲಂಘ್ರ ಪುರಮಂ ರಾವಣಂ ಮುತ್ತು ವುದು ಕಂ ॥ ಸೆರಗ ಬೆರಗಂ ಬಗೆಯದೆ ಪುರಮಂ ಪೊಯಮಟ್ಟು ಕಾದುವಾಗ ೪೯ ನಳಕೂ || ಬರನಂ ವಿಭೀಷಣಂ ಮದ | ಕರಿಯಂ ಮೃಗವೈರಿ ಪಿಡಿವ ತೆ ಆದಿಂ ಪಿಡಿದಂ 11 ೧೯೪ || ಆ ಸಮಯದೊಳ್ ಕಂ|| ದನುಜಾಧೀಶ್ವರನ ಪುರಾ ತನ ಪುಣ್ಯದ ಫಲದಿನಾಯುಧಾಗಾರದೊಳೇ೦ || ಜನಿಯಿಸಿದುದೊ ವಿದ್ವಿಷ್ಟಾ ವನಿಪಾಲ ಪ್ರಳಯ ಕಾಲಚಕ್ರಂ ಚಕ್ರಂ | ೧೯ || ಅಂತು ಸುದರ್ಶನಚಕ್ರಂ ಪುಟ್ಟುವುದುಂ ರಾವಣಂ ಮಹೋತೃವದಿಂ ಚಕ್ರ ಪೂಜೆಯಂ ಮಾಡಿ ರಹಸ್ಯದಿ೦ದಾಕೆಯಂ ಕರೆದು ನೀ೦ ವಿಶುದ್ದ ಕುಲದ ಕುಶ ಧ್ವಜ೦ಗಂ ಮಧುಕಾಂತೆಗಂ ಪುಟ್ಟ ದುದರಿ೦ ನಿಜಕುಲಾಚಾರಮಂ ಬಗೆದು ಶೀಲ ಪರಿಪಾಲನಂವಾದಂತಲ್ಲದೆಯುಂ ನೀನೆನಗೆ ವಿದ್ರೋಪದೇಶಂಗೆಯು ದ೦ ಗುರುವಾದೆ ಪೆಜತೇನುಮಂ ಬಗೆಯದೆ ನಳಕೂಬರನೊಳ್ ಕೂಡಿ ಸುಖಮಿರೆ೦ ದಾಕೆಯ ದುಷ್ಪರಿಣಾಮಮಂ ಸತ್ತು ವಿಡಿಸಿ ಕ೦ !! ನಳಕೂಬರನುಮನಾ ಕ್ಷಣ ದೊಳೆ ಬರಿಸಿ ನಿಜಾಗ್ರತನಯನಿಂದಗಿಯಿಂದ | ಸ್ಥಳಮನೆ ಮನ್ನಿಸಿ ಭಯಮಂ ಕಳೆದಿತ್ಯಂ ನೃತ್ಯಪದವಿಯಂ ದಶವದನಂ || ೧೯ || ಅಂತಾತಂಬೆರಸು ಕಂ ವಿಜಯಾರ್ಧನಗಕ್ಕೆತ್ತಿದ ನಜೇಯ ದೋಶ್ಯಾಲಿ ರಾವಣಂ ನಿಜ ವಿಜಯ || ಧ್ವಜಿನಿಗಳಬ್ಬಿಗಳೇಡಂ ನಿಜ ಸೀಮಾ ವಜ್ರವೇದಿಯಿಂ ತಳರ್ದುವೆನಲ್ || ೧೯೭ |
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೯೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.