೩೨೮ ರಾಮಚಂದ್ರ ಚರಿತಪುರಾಣಂ ಇಲ್ಲಿಗೆ ಬರೆ ತಾನುಂ ಕೃಪೆ ಯಿಲ್ಲದೆ ನಿರ್ಬುದ್ದಿ ಪೊರ್ದಲೀಯದೆ ಕಳೆದಂ 11 ೫೦ 11, ಎಂದು ಕಡುಮುಳಿದು ಕ೦ ! ರಣ ಸಟಹ ರವಂ ದಿಗ್ತಾ ರಣ ಕರ್ಣಾಭೌರ್ಣಮಂ ಪಳಂಚಲೆಯೆ ಸಮಿಾ || ರಣ ತನಯನಪ್ರಮಿತ ಭೀ ಹಣ ಸೈನ್ಯಂ ಸುತ್ತಿ ಮುದಂ ತತ್ಪುರಮಂ | ೫೧ || ಆಗಳಾ ಕಳಕಳಂ ಶ್ರುತಿ ಪಥವನೆಯೇ ಘನರವಕ್ಕೆ ಗರ್ಜಿಸಿ ಗುಹೆಯಿಂ ಪೊಜಿ ಮಡುವ ಮೃಗೇಂದ್ರನಂತೆ ಮಹೇಂದ್ರ ಪುರಮಂ ಪೊಜವಟ್ಟು ಮುಜುವಕನ ನಿಕ್ಕುವ ತಕ್ಕು ಮಿಕ್ಕು ಬರೆ ಕಡಂಗಿ ಕಾದುವಲ್ಲಿ ಮಾರುತಿಯ ವಾಹಿನಿಗೆ ಮಹೇಂದ್ರ ವಾಹಿನಿ ಬೇಸಗೆಯ ವಾಹಿನಿಯ೦ತೊಳಸೊರ್ವುದುಮದಂ ಪ್ರಸನ್ನ ಕೀರ್ತಿ ಕಂಡು ಕದನಕೇಳಿಗತಿವರ್ತಿಯಾಗಿ ತಾಗುವುದು. ಕಂ | ತೇರಚ್ಚಂ ಮು ಅಮೆಚ್ಚ ಕೂರಂಬಿ೦ ಬಿಲ್ಲ ಗೊಣೆಯುಮಂ ಪಜಯಚ್ಚ • ಸಾರಥಿಯಂ ಕೆಡೆಯೆಚ್ಯಂ ಮಾರುತಿಯ ರಣಕ್ಕೆ ತಕ್ಕು ಗಿಡದವನಾವಂ 11 ೫೨ || ಅಂತು ನಿರಥನಾಗಿ ಮತ್ತಂ ಪ್ರಸನ್ನ ಕೀರ್ತಿ ಮಾನ ಗರ್ವದಿಂ ವಿಮಾನಾ ರೂಢಂ ರಣಕ್ರೀಡೆಗೊಡರಿಸುವುದು ಶ್ರೀಶೈಳಂ ತದ್ವಿಮಾನನಂ ಛಾಯಾಗ್ರಹಣಂ ಗೆಯ್ಯ ನೆಲಕ್ಕೆ ನರ್ಪುದುಂ ಪ್ರಸನ್ನ ಕೀರ್ತಿಯಂ ಸಿಡಿಯೆ ಮಹೇಂದ್ರನುಮದಂ ಕಂಡು ಕಡುಕೆಯ ಚಿಂತ್ಯಯುದ್ಧಂಗೆಯೊಡಾ ತನುಮಂ ಪಿಡಿದು ನಿಜ ವಿಜಯಶಿಬಿರಕ್ಕುಯ್ದು ಮನ್ನಿಸಿ--- ಕಂ || ವಿನಯದಿನೆ ಜಿಗಿ ಮೃಗೇಂದ್ರಾ ಸನಮಂ ಕೊಟ್ಟಮ್ಮ ನಿಮ್ಮ ಮೊಮ್ಮನೆ ನಾನ೦ || ಜನೆಗಂ ಪ್ರಭಂಜನಂಗಂ ಜನಿಯಿಸಿದೆಂ ಹನುಮನೆಂಬೆನೆಂದ೬೨ ಫುವುದುಂ || ೫ || ಅದಂ ಕೇಳ್ತಾನಂದಜಲ ಲುಳಿತ ಲೋಚನನ ಪ್ರಮೋದ ಪುಳಕಮಂ ತಳೆದು ಮಹೇ೦ದ್ರನಿ೦ದ್ರ ಪದವಿ ದೊರೆಕೊಂಡಂತೆ ಸಂತುಷ್ಟ ಚಿತ್ತನಾಗಿ ಕಿ ಅದು ಬೇಗ ಮಿರ್ದು ನಿನ್ನ ಪುರುಷಾಕಾರಮುಂ ಮನೋಹರಾಕಾರಮುಮವಾರ ವೀರಮುಖ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.