ಏಕಾದಶಾಶ್ವಾಸಂ ೩೨೯ ನೈವರಂ ಶ್ರವಣ ಭೂಷಣವಾಗಿರ್ದುವೀಗಳೆಮಗೆ ಪ್ರತ್ಯಕ್ಷವಾದುವೆಂದು ಪೊಗಟ್ಟು ಪಲತೆ ಆದಿಂ ಪರಸಿದ ಮಾತಾಮಹಂಗೆ ಮಾರುತಿ ಕೈಗಳ೦ ಮುಗಿದು ಕ೦ 11 ಕಿಜುಗೂಸು ತನದೊಳಜಯ ನಿಯಮೆಯಿ೦ದಾನೊಡರ್ಚಿದೆಂ ಕವಿ: ಪುದೆಂ ॥1 ದೇಜಗಿದನಣುವಂ ಗುಣನಂ | ಮೆರೆವ೦ಗದು ವಿನಯವೊಂದೆ ಭೂಷಣಮಲೈ || ೨೪ | ಅ೦ತು ವಿನಯ ವಿನಮಿತನಾಗಿ ನಿಮ್ಮಡಿ ನಮ್ಮ ಕಪಿಧ್ವಜ ಕುಲಕ್ಕೆ ಪರ ಮೋಸಕಾರಮಂ ಮಾಡಿದ ರಘುವೀರನ ಬೆಸದಿಂ ಲ೦ಕೆಗೆ ಪೊದ ಫೈನಾ೦ ಬರ್ಪನ್ನಂ ನೀಮುಂ ಕಿಷ್ಕಂಧಪುರಕ್ಕೆ ಪೋಗಿ ರಾಮಲಕ್ಷ್ಮಣರ ಸೇವಾನುಗ್ರಹಮಂ ಪಡೆದು ಸುಗ್ರೀವಾದಿಗಳೊಳ್ ಕೂಡಿ ಸುಖನಿರ್ಪುದೆಂದು ನಿಯಮಿಸಿ ಮಾರುತಿ ಮಾರುತವೇಗದಿಂ ಮಾರುತ ಪಥಕ್ಕೆ ನೆಗೆದು ತೆಂಕಮೊಗದೆ ಪಯಣ೦ಬೂ ಪುದು ಮಿತ್ರ ಮಹೇ೦ದ್ರಂ ಪ್ರಸನ್ನ ಕೀರ್ತಿ ನೆರಸು ಹನುಮರದ್ವೀಪಕ್ಕೆ ಪೋಗಿ ಹನುಮ ನರಮನೆಯಂ ಪುಗುವುದು ಕಂ || ೬೦ಜನೆಗಳಂಬವಾಯು ಮು ದಂ ಜನನೀ ಜನಕ ಬಂಧುಜನ ದರ್ಶನದಿಂ ! ದ೦ಜನೆಯ೦ ಕ೦ಡತಿ ಹ ರ್ಷಂ ಜನಿಯಿಸಿದತ್ತು ಮಾತೃ ಪಿತೃ ಬಂಧುಗಳೊಳ್ 11 !! ಅ೦ತು ಪರಸ್ಪರ ಕ್ಷೇನು ಕುಶಲ ಭಾಷಾ ಪುರಸ್ಸರಂಕಂc !! ಅನುರ್ದಪ್ಪೆ ಹರ್ಸ ಪುಳಕೋ ದೃನುಮನರ್ಗಾ ದತ್ತು ಕಡವರಲು ದೆನಲ್ ಚಿ || ಕ್ರಮೆ ದೇಹಿಗಿಷ್ಟ ಸಂಯೋ ಗಮನಿಷ್ಟ ವಿಯೋಗವೆರಡೆ ಸುಖ ಜನಕಂಗಳ Hi ೫೬ 11 ಅಂತು ಸಂತುಷ್ಟರಾಗಿ ಮಹೇ೦ದ್ರ ಪ್ರಸನ್ನ ಕೀರ್ತಿಗಳ ಕಿಷ್ಕಂಧ ಪುರಕ್ಕೆ ಪೋಗಿ ಬಲ ನಾರಾಯಣರಂ ಕಂಡಾಳನನಂ ಕೈಕೊಂಡು ಕಪಿಧ್ವಜರೋ೪೯ ಕೂಡಿ ಸುಖದಿನಿರ್ದರಿತ್ರಲಾಕಾಶಮಾರ್ಗದೊಳ್ ಪೊಗುತ್ತು -- ಕಂ !! ಅಧರಿತ ಕನಕಾಚಲಮಂ ವಿಧು ರವಿ ಮಂಡಲ ವಿಚು೦ಬಿ ಕೂಟ ಮನಾಶಾ 11. ವಧಿ ವಿಶ್ರುತಮಂ ಭೋಂಕನೆ ದಧಿಮುಖ ಸರ್ವತಮನಾಂಜನೇಯಂ ಕ೦ಡ೦ || ೨೭ || 26
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.