ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ ಸ೦ ೩೩೩ ಚ | ಜನಕನನಿಕ್ಕಿದುದ್ದ ತನಗಿಕ್ಕುವೆನೆಂದು ಕಡ೦ಗಿ ಬಂದು ಭೋಂ || ಕನೆ ಚರಮಾ೦ಗನಂ ಪವನ ಸೂನುವನೀಕ್ಷಿಸಿ ಕಣ್ಣ ಸೋಲಮಾ || ರ್ದನುವಿಗೆ ಶೋಕಮಂ ಮುಳಿಸುಮಂ ಮದೆನ್ನುಮನನ್ನ ನಿದ್ದೆ: ಯು ! ಇನಿತುಮನೀವೆನೆಂದು ಪಟದೊಳ್ ಬರೆದೆಚ್ಚಳವಳ್ ಪತಾಕೆಯಂ || ೭೧ || ಅ೦ತಿಸುವುದು ಕಂ | ಬಾರಿಸಿ ಲೇಖಾರ್ಥ ಮನವ ಧಾರಿಸಿ ತಾನುಂ ಮರುಳು ಕನ್ನೆಯ ಸೌಮಾ || ಕಾರಕ್ಕೆ ರಣಾಜಿರದೊಳ್ ವೀರಶ್ರೀ ವೆರಸು ಮದುವೆನಿ೦ದ ಹನುಮಂ 11 ೭೨ 11 ಅಂತು ನಿರತಿಶಯ ರೂಪ ಸಂಪನ್ನೆಯಂ ಲಂಕೆಯೆಂಬ ಕನ್ನೆಯಂ ಮದುವೆ ನಿಂದು ಕಂ || ಪವಮಾನ ಸುತಂ ಸ೦ಭಿ | ನ್ನ ವಿದ್ಯೆಯಿಂ ಮಾಡಿ ಪೊಲನಾಗಸದೊಳ್ ತ || ವರೂಥಿನಿಯೆಲ್ಲಮಸಿರಿ ಸಿ ವಿಯಚ್ಚರ ಸತಿಯ ಕೆಲಕೆ ಪೋಗಲ್ಬಗೆದಂ || ೧೩ || ತತ್ರ ಪ೦ಚ ಮೆಲ್ಲಮಂ ಲ೦ಕಾಸುಂದರಿ ತಿಳಿದೀ ಬರವಿದೇಕಾರಣ ಮೆನೆ ರಾಮ ದೇವನ ಬೆಸದಿ೦ ಸೀತಾದೇವಿಯ ಸುದ್ದಿಯಂ ತರ೦ದೆನೆಂಬುದುವಾಕೆ ಹನುಮಂ ಗಿಂತೆಂದ....... ಕ೦ !ನಿನಗೆ ಪುಗಲೀಯದಂತಿರೆ ಸನಕಟ್ಟಿ ದನಿಂದ್ರವೈರಿ ವಿದ್ಯಾ ಪ್ರಾಕಾ !! ರಮನೊಡೆದು ನೀನಿದಂ ನ ಪ್ರಮುಖನುನುಂ ಕೊಂದೆ ಪುಗುವೆ ಲಂಕಾ ಪರಮಂ ಪರಮ ದ್ರೋಹನೆ ದರಕಂ ಧರಂಗೆ ನೀ೦ ಪಗೆವರೊಡನೆ ಕೂಡಿದೆ ಮುನ್ನ೦ || ನೆರೆದು ವಿಭೀಷಣನೊ ತ ನಿರೂಪಿತ ಕ್ರನದೆ ನೆಗಟ್ಟದಲ್ಲಿಂಬಜಿಯಂ || ೪ || 11 ೬೨ || ಎಂಬುದು