ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸಂ ೩೪ತಿ ಕಂ || ಅಸುಗೆಯ ಪೆರ್ಮರನ೦ ಕಿ ಆ ಸಮಬಲಂ ಬೀಜ ಪೊಯ್ಕೆ ಪವಮಾನ ಸುತಂ : ಬಿಸುನೆತ್ತರ್ ಕೆಂದಳಿರೆನೆ ಪಸರಿಸೆ ದಾನವರಶೋಕವನ ಮನೆ ಕೆಡೆದ‌ | ೧೮ || ತಾಳ ವನ೦ಗಳುಮಂ ಹಿಂ ತಾಳ ಕುಜ೦ಗಳುಮನೊಡನೆ ಕಿಟಡೆ ದನುಜರ್ !! ತಾಳುಂತಟ್ಟು೦ ಕೆಡೆದರ್‌ 'ತಾಳ ಕಳೇಬರರಿದೇನುದಾತ್ತನೆ ಹನುಮಂ 1೧೧೯ || ಬರ್ಕೆವಲಸುಗಳೊಳಸುರರ ತೆರ್ಕೆಯನೆಬ್ಬಿಟ್ಟ ಪೊಯ್ಯುದುಂ ಕೊ೦ದುಳುಂ !! ಬರ್ಕೆಯ ತೊಳೆಯುಂ ಸೂಸಿದು ವಾರ್ಕಡುಕೆಯ ನಿಲಜಂಗೆ ಕೂರ್ಪಂ ತೋರ್ಪರ್ 11 ೧೨೦ || ತಿಲಕ ತರುವಿಂ ನಿಶಾಚರ ಬಲವಂ ಬಿಡೆ ಪೊಯು ಕೊ೦ದು ರಾವಣನ ಯಶ : ಲಕನುಮನವರ ಪೆಂಡಿರ ತಿಲಕಮುಮಂ ತೊಡೆದನೊಡನೆ ಪವಮಾನ ಸುತಂ || ೧೧ || ಅಂತು ಮೇಲೆತ್ತಿ ಬಂದಸುರ ಸೇನೆಯೆಲ್ಲಮಂ ಪೇತಿ ಹೆಸರಿಲ್ಲದಂತು ಪೇಸದೆ ಕೊಂದು ಕಂ !! ಅಮಿತಬಲಂ ಕಿಂಡಾ ಡೆ ಮರುತನಯಂ ಮರುನ್ನದೀ ತೀರ ವನ || ದ್ರುವಮೆನಿಸಿದುವಂಬರದೊಳ್ ನಮೇರು ಮಂದಾರ ಪಾರಿಜಾತ ಕುಜ೦ಗಳ್ _ || ೧೨೨ || ಚ | ಸರಲ ತಮಾಲ ತಾಲ ಕದಲೀ ಸಹಕಾರ ಮಹೀರುಹಂಗಳಂ | ಪರಶುವೊ ಮೇಘವ ಯೋ ದವಾಗಿಯೊ ಘೋರ ಸಮಿಾರನೋ ವನ || ದ್ವಿರದ ತನ್ನ ತೋಳ್ವಲಮೆನಲ್ ಬನಮಂ ಬಯಲಾಗೆ ಕಿನಾ | ಸುರಗಿರಿಯಂ ಕೀಲಿ ಅಲೆವ ಮಾರುತ ಸೂನುಗಿದಾವ ಸಾಹಸಂ ॥ ೧೨೩ || 1: ತಾಳುದ್ದು ಕಳೆವರೇನುದಾತ್ತ. ಘ ; ತಾಳುದ್ದಂ ಬರೆ ಕಳೇವರಂ ಪವನಸುತಃ, ಚ,