ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೪ ರಾಮಚಂದ್ರಚರಿತ ಪುರಾಣ೦ ಉ ! ಕೋಗಿಲೆ ಚೆರ್ಚಿ ಮಾಡಿದುವು ಚೂತ ವನಾವಳಿಯಿಂ ಶುಕವ್ರಜಂ | ಈಗ ವನ೦ಗ೦ ಬೆದ ಜ3 ಪೊದುವು ಬಾಲ ಮರಾಲ ಸಂಕುಲ೦ : ಪೂಗೋಳದಿಂದಗಲ್ಲು ನೆನಸುಸೆಸಿಂಗಿದುವುದಾ! ಪು ! ನ್ಯಾಗ ವನ೦ಗಳಿ೦ ತವಿಪೆ ನಂದನಮಂ ಪವಮಾನ ನಂದನಂ ೧೨೪ || ಮ || ತನಿಗಂಸಂ ಕೆದಕುತ್ತು ವಿರ್ಪ ಪಳಕಿಂದಾಕರ್ಷಣ೦ಮಾಡಿ ಭ್ರಂ | ಗ ನಿಕಾಯಂಗಳನಂಗ ಜಂಗೆ ವಿಜಯ ಸ್ತಂಭಂ ನನಗೆ ಯೌ | ವನವೆಂಬಂತೆ ಪೊಗ ಅತ್ತೆಯಂ ತಳೆದುವಂ ಕಿಂ ಮರುನಂದನಂ | ಘನ ಸಾರ ದ್ರು ಮಮಂ ದಶಾನನನ ಕೀರ್ತಿಸ್ತಂಭನಂ ಕೀ ವೋಲ್ || ೧೨ || ಸುಗಲಿಲ್ಲಿ ವನದೊಳ್ ಮದೀಯ ಪಿತೃಗೆಂತುಂ ವೈರಮುರ್ವಿಜ ರಾ | ಜಿಗಳೊ ಗಂಧವಹಂ ಮದೀಯ ಜನಕಂಗೆಂದನಯ ದೋಷಮಂ || ಬಗೆಯೊಳ್ ತಾಳ್ದ ಮಾ೦ತ್ಯೆಯಿಂ ಪವನಜ೦ ಕಿಂ ಪುರೋ ದ್ಯಾನಮಂ | ಪಗೆಯೆತ್ತಾಯ್ತನೆ ವಾರ್ತೆಗಲ್ಲಿ ತರು ನಲ್ಲಿ ಗುಲ್ಮನೊ೦ದಿಲ್ಲಿನಲ್ !! ೧೨೬ || ನೆಲನುತ್ತಂತೆವೋಲಾಗೆ ಕಿಪ್ತ ಬನಮಂ ಮಾಜತಾಂತರುರ್ವೆ ೬ ಸೃ | ಗ್ರಲದಿಂ ತಾಯೆದೆಗೂಡೆ ಬಿತ್ತಿ ಸೆಣನಂ ಬೇರೊಂದು ಶೌಲ್ಯಾಂಕುರಂ | ತಲೆದೋಜಿರಿತ್ತದು ಕೊರ್ವಿ ಕೀರ್ತಿಲತೆಯಾಯ್ತಾ ನಲ್ಲಿಯಿ೦ದಂಬರ ! ಸ್ಥಲಮುಲ ಮುದ್ರಿಸಿ ರಾವಣಂಗಮಪಿಲಂ ತ೦ದ೦ ಮರುನಂದನಂ || ೧೨೭ || ಉ || ಜಾನಕಿಯಿರ್ದ ಶೋಕೆಯು ಸವಿಾಸದೊಳಿರ್ದ ಫಲಪ್ರಸೂನ ಸ೦ | ತಾನ ವಿರಾಜಮಾನ ಕುಜರಾಜಿಯನೋವದೆ ಕಿಚ್ಚನಿಲ್ಲ ರೂ || ಕ್ಯಾನಿಲಪಾತದಿಂ ತಸನ ತಾಪದಿನಂಬಿಕೆಗಗ್ಗಳಂ ಪರಿ | ಮಾನತೆಯಕ್ಕು ಮಂದುಬಿಸಿದಂ ಕೆಲವಂ ಪವನಂಜಯಾತ್ಮಜಂ ॥ ೧೨೮ || ಅಂತು ದಶಾನನಂಗೆ ಯಶೋಭ೦ಗವಾಗೆ ವನಭಂಗಮಂ ಮಾಟ್ಟುದುಂ ಚತಂ ನಿಶಾಚರನೋರ್ವನತಿ ತ್ವರಿತಗತಿಯಿಂದ ಬಂದ ಕಂ || ವನ ಪಾಲರನಿಕ್ಕಿಯುಮಾಂ ತ ನಿಶಾಚರ ಬಲವನಿಕ್ಕಿಯುಂ ಪವನ ಸುತಂ || ಬನಮಂ ಕಿಬಿಕ್ಕಿಯುಮಾ ರೆನಗಿದಿರಾಂಪನ್ನರೆಂದು ಕಡುಕೆಯ್ದಿರ್ದ೦ || ೧೨ || ಯೆತಾ , ಗ, ಚ,