ದ್ವಾದಶಾಶ್ವಾಸಂ ೩೫t ಕುರದಿಂದರ್ಚಿಸೆ ಮುಕ್ತಾ ಭರಣಮುಮರ್ಚಿಸಿದುವಂಶು ಜಲ ಧಾರೆಗಳಿಂ | ೧೦ || ಅ೦ತರ್ಚಿಸಿ ರಾಮಚಂದ್ರಂ ಜಿನೇಂದ್ರ ಮುಖಚಂದ್ರ ನಿರೀಕ್ಷಣ ಹರ್ಷ ಪುಳ ಕಿತ ಸರ್ವಾ೦ಗನಾನಂದಬಾಷ್ಪ ಸಲಿಲ ವಿಲುಲಿತ ವಿಲೋಚನಂ ನಿಟಿಲತಟ ಘಟಿತ ಕುದ್ಮಲಿತಾಂಜಲಿ ಪುಟಂ ವಿನಮಿತ ಶಿರಸ್ಸರೋಜ೦ ಗಂಧಸಲಿಲ ಶೇಷಾಕ್ಷತ ಕುಸುಮ ಶೇಖರಂ ಜಿನ ಚರಣ ಚಂದನ ತಿಲಕ ವಿಲಸಿತ ವದನಾರವಿಂದನುಚರಿತ ಪುನರ್ದ ರ್ಶನ ವಾಕ್ಯ ಮಾಣಿಕ್ಯ ಕಂಠಾಭರಣ೦ ಜಿನಚರಣಮಂ ಬೀಳ್ಕೊಂಡು ಜಿನ ಪೂಜಾ ಗೃಹ ಪುರೋಭಾಗದ ಚೌಪಳಿಗೆಯೊಳುತ್ತು೦ಗ ಮಣಿಮಯಾಸನಾಸೀನಂ ಸುರಭಿ ಕುಸುಮ ದಾಮ ಸುಗಂಧಾನುಲೇಪನ ದಿವ್ಯ ವಸನ ದಿವ್ಯಾಭರಣ ಭೂಷಿತ ನಪ್ಪುದುಂಉ || ಪೂತ ನಮೇರು ಸುತ್ತಿದಳಿಮಂಡಳಿಯಿಂ ರಜತಾದ್ರಿ ನೀಲ ಜೀ 1 ಮೂತ ಕದಂಬದಿಂ ಸುರಗಜ೦ ಮದವಟ್ಟೆಯಿನಾರ ದಿಟ್ಟಿಗಂ || ಪ್ರೀತಿಯನುಂಟುಮಾವೊಲದೇನೆಸೆದಿರ್ದನೋ ದೇಹದೀಪ್ತಿ ಚ೦ || ದ್ರಾತಸಮಂ ಪಳಂಚಲೆಯೆ ನೀಲ ಪರಿಚ್ಛೇದದಿಂ ಹಲಾಯುಧಂ || ೧೧ || ಚ ॥ ಎಣಗಿಸಿ ಪಂಚರತ್ನ ರುಚಿಯಿಂ ಸುರ ಚಾಪದ ಚೆಲ್ವನ ಅ೦ || ದೇಜಗಿಸಿ ನೋ ನೋಟಕರ ಲೋಚನ ಪುತ್ರಿಕೆಯಂ ಪೆರ್ಗೆ ತಾ || ನೆಆಗದ ಪೆರ್ಮೆಯಂ ತಳೆದುದೆಂದೊಡೆ ಬಣ್ಣಿಪರಾರ್ ಜಿನೇಶ್ಚರಂ | ಗೆ ಆಗಿ ಮಹಮಂ ತಳೆದ ರಾಘವ ರತ್ನಹಟರೀಟಮಂ || ೧೨ || ಕ೦ | ಮರಕತ ಮಣಿ ಕುಂಡಲ ರ ಶಿರೇಖೆಯಿಂ ಗ೦ಡ ಮ೦ಡಲ೦ ಸೇವಾಳ೦ || ಬೊರೆದ ಧವಳಾಬ್ಬ ದಳದಂ ತಿರೆ ಕಣ್ಣೆಸೆದಂ ನರೇಂದ್ರ ಚೂಡಾರತ್ನಂ || ೧೩ || ಫಣಮಂ ಪಡೆದಂ ತನ ಗೆಣೆವಡೆದಂ ಶೇಷನುರ್ವಿಯಂ ತಾಳ ನೆನ೮ || ಮಣಿಮುದ್ರಾ ಫಣಮಣಿ ಕ ಸ್ಪೂಣರಂ ತಣಿಸಿದುದು ಭುಜಯುಗಂ ರಘುಸುತನಾ || ೧೪ || 1. ಮದವರ್ಕೆ, ಚ,
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.