೩೫೮ ರಾಮಚ೦ದ್ರಚರಿತಪುರಾಣ೦ | ೩ || || ೪ || | ೫ || ಪ್ರುರವಳಿಕಿನ ಸೊಡರ್ಗಳ್ ಸುಂ ದರಮೆನೆ ಜಿನಪತಿಯನವನಿಪತಿ ಪೂಜಿಸಿದಂ ಸುರಹೊನ್ನೆಯ ವಾಸಂತಿಯ ಸುರಗಿಯ ಚಂಪಕದ ಕರ್ಣಿಕಾರದ ಪೊಂದಾ || ವರೆಯ ವಿಚಕಿಲದ ನಸು ಬಿರಿ ದರಲಿಂದರ್ಚಿಸಿದನವನಿಪತಿ ಜಿನಪತಿಯಂ ಚಾರು ಚರು ನಿಚಯದಿಂ ಘನ ಸಾರಾಗರು ಧೂಮ ಲೇಖೆಯಿಂ ಮಲಯಜ ಕಾ 18, ಶ್ಮೀರ ರಸದಿಂ ಜಿನೇಂದ್ರನ | ನಾರಾಧಿಸಿದಂ ನರೇಂದ್ರ ಚೂಡಾರತ್ನಂ ಬಾಳೆಯ ಮಾವಿನ ಕಮ್ಮರ ದೀಳೆಯ ತನಿವಣ್ಣಳಿಂದವರ್ಚಿಸಿದಂ ಭೂ st ಪಾಳಂ ನಿರ್ಭರ ಭಕ್ತಿಯ ಜಾಳಕಮೆನೆ ಮೆಯೊಳೊಗೆದ ರೋಮಾಂಚ೦ಗಳ್ ಚ || ಚರು ಮಣಿಪರ್ಯಣಕ್ಕೆ ಬಿಡುಮುತ್ತಿನ ಸೇಸೆಗೆ ಧೂಪ ಭಾಜನ | ಕರುಣ ಮಣಿಪ್ರದೀಪಿಕೆಗೆ ದಿವ್ಯ ಫಲಕ್ಕೆ ನಮೇರು ಪುಷ್ಪ ಮಂ !! ಜರಿಗೆ ಸುಗಂಧ ಶುಕ್ಕಿಕೆಗೆ ಪುಣ್ಯನದೀ ಜಲ ಪೂರ್ಣ ರತ್ನ ಭಾ | ಸುರ ಕಲಶಕ್ಕೆ ಮೇಲೆ ಸವಣಿಲ್ಲೆನೆ ಪೂಜಿಸಿದಂ ರಘದೈಹಂ ಕಂ || ಎನಿತೊಳನಾತಸ ವಾರಣ ವೆನಿತೊಳವು ವಿಚಿತ್ರ ಪಲ್ಲವಾ೦ಚಿತ ಮಣಿ ಕೇ | ತನವೆನಿತೊಳವಾಭರಣನು ವನಿತರೊಳಂ ರಘುತನೂಭವಂ ಪೂಜಿಸಿದಂ 11 ೬ || | ೭ || || ೮ || ಅಗರುವ ಧೂಮ ಲತಾ ಶಾ ಖೆಗಳೊಳ್ ಕಾಯು ಜಗಲೆಂದು ಬಗೆ ಬೆದಕುವಿನ೦ || ಮಗಮಗಿಸುವ ತನಿಗಂಪಿಂ ಗಗಲದೆ ಮೊಗಸಿದುವು ಮಧುಕರ ಪ್ರಕರಂಗಳ್ ಮರಕತ ಕಲಶಂಗಳ್ ಕೆ. ಸರಿ ಸೀಠವನುದ್ಧ ತಾಂಶು ಲೇಖಾ ದೂರ್ವಾ೦ || 1 ... !!
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.