ತ್ರಯೋದಶಾಶ್ವಾಸಂ ೩೬೭ ಕಂ|| ರಣ ರಭಸದಿಂದಮಾವಂ ಪೊಣರ್ವ೦ ಮೂವತ್ತು ನಾಲ್ಕು ಸಾಸಿರದ || ಹಿಣಿಗೊಡೆಯನಾದನೋ೪೯ ರಾ ವಣನೊಳ್ ವಿದ್ವಿಷ್ಟ ಸೈನ್ಯ ವಿದ್ರಾವಣನೊಳಕ್ || ೪ 11 ಮತ್ತಿತ್ತ ರಾಮಲಕ್ಷ್ಮಣರ್ ಸಹಸ್ರಾಕ್ಷೌಹಿಣೇಬಲಕ್ಕಧಿಪರಪ್ಪ ಸುಗ್ರೀವ ಪ್ರಭಾ ಮಂಡಲ ಸಮನ್ವಿತರ್ ಸಂಗ್ರಾಮೋತ್ಸುಕ ಚಿತ್ತರಾಗಿ ಪೆರುಮತಿಬಲರಪ್ಪ ವಿದ್ಯಾ ಧರರ್ ಬಂದು ಕೂಡುವುದುಮವರನೊಳಕೊಳುತ್ತು ಮಿರ್ದರ್ ತದಹಿಣೀ ಪ್ರಮಾಣ ಮೆಂತೆನೆ ಪತಿಯೆಂದುಂ ಸೇನೆಯೆಂದುಂ ಸೇನಾ ಮುಖಮೆಂದುಂ ಗುಲ್ಮ ಮೆಂದುಂ ವಾಹಿನಿಯೆಂದುಂ ಹೃತನೆಯೆಂದುಂ ಚತುವೆಂದುಮಾನೀಕಿನಿಯೆಂದು ಮಿ೦ತೆಂಟು ತೆಜದಿಂ ಪಡೆಗೆ ಪೆಸರಕ್ಕು ಮಲ್ಲಿಕಂ || ಒ೦ದಾನೆಯ ಕಾಲ್ದಾಪಿನೊ ಳೊಂದು ರಥಂ ಮೂಯಿ ತುರಗಮಯುಂ ಕಾಲಾ || ಳೊಂದಾಗಿ ಬಂದು ಮೊನೆಯೊಳ್ ನಿ೦ದ೦ದದು ಪತ್ತಿಯೆಂಬ ಹೆಸರು ಪಡೆಗುಂ 1 ೫ || ತ್ರಿಗುಣಂ ಪಿರಿದಕ್ಕುಂ ಪ ತಿಗೆ ಸೇನೆಯದಕ್ಕುವಂತೆ ಸೇನಾಮುಖನು೦ || ತ್ರಿಗುಣಂ ಪಿರಿದಕ್ಕು ಮದಂ ತ್ರಿಗುಣಿಸಿದೊಡೆ ಗುಲ್ಮವೆಂಬ ಹೆಸರಂ ಪಡೆಗುಂ ತಿ ಗುಣಿಸೆ ಗುಲ್ಮವನದು ನೆ ಟ್ಟಗೆ ವಾಹಿನಿಯಕ್ಕುವಂತೆ ತದ್ವಾಹಿನಿಯಂ || ತ್ರಿಗುಣಿಪುದುಂ ಪೃತನೆಯದಂ ತ್ರಿಗುಣಿಸೆ ಪೆಜತೇನೊ ಚಮುವೆನಲ್ ಪೆಸರ್ವಡೆಗುಂ || ೭ || || ೬ || ಈ ನೆಗಟ್ಟಿ ಚಮ ತ್ರಿತಯನು ದಾನೀಕಿನಿಯಕುಮದು ಪದಿರ್ಮಡಿಸಲೊಡಂ || ತಾನಹಿಣಿಯಕ್ಕುಂ ಜೈನೋಕ್ತಮನನ್ಯರಲಚಿವರ್ ಮೂರ್ಖರ್ | ೮ || ಇಂತೆನಿಸಿದಹಿಣಿಯೊಳಗಣಾನೆಗಳುಮಿರ್ಶತ್ತೊಂದು ಸಾಸಿರದಂಟುನೂಅತೀ ಪ್ಪಿತ್ತಕುಂ ರಥಂಗಳುಮನಿತ ಅಕ್ಕುಂ ಕುದುರೆಯಳವತ್ತು ಸಾಸಿರದು 32
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.