೪೫೬ ರಾಮಚಂದ್ರಚರಿತಪುರಾಣಂ ಮ|| ಸ ಸತಿಯುಂ ತಾನುಂ ಮದಾಂಧ ದ್ವಿಪಮನೊಡನೆ ಬಂದೇ ವಿದ್ಯಾಧರಾಧೀ! ಶ ತನೂಜರ್ ಸುತ್ತಲುಂ ಮಂಡಳಿಸಿ ನಡೆಯೆ ಬೇರೊಂದು ಪೂರೌ೦ದು - ಬಿ೦ಬಾ || ಕೃತಿಯಿಂ ಶ್ವೇತಾತಪತ್ರಂ ಸೊಗಯಿಸೆ ದೆಸೆಯಂ ತೀವೆ ತೂರ್ಯಪ್ರಣಾಥol ಜಿತ ಶಕ್ತಾವಾಸಮಂ ರಾವಣನರಮನೆಯಂ ರಾಘವಂ ಬಂದು ಪೊಕ್ಕಂ|| ೮ || ಕಂ| ತ್ರಿಜಗದ್ಧೂಷಣ ಮಾದ್ಯ — ಜಮಂ ಕಾಲ್ನೋದು ಪೊಳೆಯಿಸುತ್ತಂಕುಶಮಂ || ವಿಜಿಗೀಷು ಲಕ್ಷಣಂ ಮದ ಗಜದಡಕಿಲಿದೆನಿಸಿ ಪೊಕ್ಕನೊಡನರಮನೆಯಂ || ೯ || ಅಂತರಮನೆಯಂ ಪೊಕ್ಕಲ್ಲಿಯ ಶಾನ್ನಿ ಜಿನ ಭವನಮಂ ರಾಮಲಕ್ಷ್ಮಣರ್ ಸಕಲ ವಿದ್ಯಾಧರ ಸಹಿತಂ ಬಲಗೊಂಡು ಜಿನಪತಿಯ ಸ್ತುತಿ ಶತ೦ಗಳಿ೦ ಸ್ತುತಿಯಿಸಿ ದಿವ್ಯಾರ್ಚನೆಗಳಿಂದರ್ಚಿಸಿದಿಂಬಕ್ಕೆ ಸಹಸ್ರಾಂತಃಪುರ ಪ್ರಧಾನೆಯಪ್ಪ ವಿದಗ್ಗೆ ವೆಸರ ತನ್ನ ಮಹಾದೇವಿಯಂ ವಿಭೀಷಣಂ ರಾಮಸ್ವಾಮಿಯಲ್ಲಿಗಟ್ಟುವುದುಮಾ ಮಹಾನುಭಾವೆ ಬಂದು ರಾಮಲಕ್ಷಣರ್ಗ೦ ಸೀತಾದೇವಿಗಮೆಆಗಿ ಪೊಡೆವಟ್ಟೆಮ್ಮರ ಮನೆಗೇ ಕಾಲ್ ರ್ಚುವೆನೆಂಬವಸರದೊಳ್ ವಿಭೀಷಣನುಂ ಬಂದು ಬಿಜಯಂ ಗೆಲ್ಕಿ ಮೆಂದು ಸಿಂಹ ಗರುಡವಾಹನಾರೂಢರಂ ಮಹಾವಿಭೂತಿಯಿಂ ನಿಜರಾಜಭವನ ಕುಯ್ದು ಸಿ೦ಹಾಸನದೊಳಿರಿಸಿ ಮಣಿಭಾಜನದೊಳರ್ಥ್ಯಪಾದ್ಯಮಂ ಕೊಟ್ಟು ಕಂ || ಅವರ್ಗೆ ವಿಭೀಷಣನತ್ತು ತೃವದಿಂ ಬಿರ್ದಿಕ್ಕಿ ದಿವ್ಯಮಣಿ ಭೂಷಣ ದಿ || ವ್ಯ ವಿಲೇಪನ ದಿವ್ಯಾಂಬರ ನಿವಹಮನೋಲಗಿಸಿ ವಿನಯನಂ ಪ್ರಕಟಿಸಿದಂ || lo || ಅಂತು ನಿರಂತರೋತ್ಸವದಿಂ ಕತಿಪಯ ದಿನಂ ಪೋದಿಂಬ೮ಯವೆಂದು ಶುಭದಿನ ಮುಹೂರ್ತದೊಳ್ ಮ 11 ಬೆಸಕೆಯ್ದ ಪ್ಪುದು ಚಕ್ರರತ್ನಮಖಿಲೋರ್ನಿಚಕ್ರಮಂ ನೀಮೆ ಪಾ | ಲಿಸಿಮಾಟೋಳಿಯೊಳಿರ್ಕೆ ರಾಜ ಕುಲವೆಂದುತ್ಸಾಹ ತೂರ ಸ್ವನಂ || ದೆಸೆಯಂ ತೀವೆ ವಿಭೀಷಣಂ ಬೆರಸು ಸುಗ್ರೀವಾದಿಗಳ್ ರಾಘವಂ || ಗೆ ಸುಮಿತ್ರಾತನಯಂಗೆ ರಾಜ್ಯ ಸವನ ಪ್ರೋತ್ಸಾಹಮಂ ಮಾಡಿದರ್ | ೧೧ || ಅಂತು ಪೂರ್ವ ಜನ್ಮಸಂಚಿತ ಸುಕೃತದಿಂ ದಿವ್ಯಾಯುಧ ವಸ್ತು ವಾಹನಂ ಗಳುಮಂ ದಿವ್ಯ ಸ್ತ್ರೀಯರುಮಂ ಸ್ವೀಕರಿಸಿ ಮುನ್ನೆ ತಮ್ಮ ಬರ್ಸ ಸಮಯದೊಳ್ ಮದುವೆನಿಂದರಸಿಯರಂ ತರಿಸಿ ಶುಭದಿನ ಮುಹೂರ್ತದೊಳ್
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.