ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ೦ಚದಶಾಶ್ವಾಸಂ ೪೧ ರಣ ಮಾಂಗಲ್ಯ ಸಮೃದ್ದಮಂ ಭರತ ಶತ್ರುಘ್ನರ್ಕಳುಂ ರಾಮಲ | ಕ್ಷಣರುಂ ಪೊಕ್ಕರಯೋಧ್ಯೆಯಂ ಪುದಿವಿನಂ ಗಂಭೀರ ಬರಭಾರವಂ ||೨೮ ೩ - ಅ೦ತು ಪುರಮಂ ಪೊಕ್ಕ ಪರಾಜಿತಾಮಹಾದೇವಿಯುಮಂ ಸುಮಿತ್ರಾ ಮಹಾ ದೇವಿಯುಮಂ ಕೈಕಾಮಹಾದೇವಿಯುಮಂ ಸುಪ್ರಭಾಮಹಾದೇವಿಯುಮಂ ರಾಮ ಲಕ್ಷಣ‌ ಕಂಡೆಜಿಗಿ ಪೊಡೆವಟ್ಟ ವರವರಾಶೀರ್ವಾದ ಪಾರಿಜಾತ ಕರ್ಣಪೂರದಿನಲಂ ಕರಿಸಿದಿಂಬ೨೨ಕ್ಕೆ ಸೀತೆ ಪೊಡೆವಡೆ ಸರಸಿ ತಸಿಕೊಂಡೋರೊರ್ವರ ಕ್ಷೇಮ ಕುಶಲವಾರ್ತೆಯಂ ನುಡಿದಿಷ್ಟ ಸಂಯೋಗದಿಂ ಮನೋರಾಗಮನಸ್ಸು ಕೆಯ್ತಿ ರ್ಪಿನಂ-~- ಕ೦ | ಬಲ ನಾರಾಯಣರುಂ ಭೂ ತಲಮಂ ಭರತ ಖಂಡಮಂ ನಿಜ ಬಾಹಾ || ಬಲದಿಂ ರಕ್ಷಿಸಿ ನಿಜ ನಿ ರ್ಮಲ ಯಶದಿಂ ಭುವನ ಭವನಮಂ ಧವಲಿಸಿದರ್ 1 ೨೯ 8 ಅಂತವರ್‌ ಸುಖದಿನೋಲಗಂಗೊಟ್ಟಿರ್ದೋ೦ದು ಶುಭದಿನ ಮುಹೂರ್ತದೊಳ್ ರಾಮಸ್ವಾಮಿ ರಾಕ್ಷಸ ದ್ವೀಪ ಸಹಿತಮಂ ಲಂಕೆಯಂ ವಿಭೀಷಣಂಗೆ ದೇವಾನೀಕ ಪುರಮಂ ರತ್ನಜಟಿಗೆ ಕಿಷ್ಠಿ೦ಧನಗರಮಂ ಸುಗ್ರೀವಂಗೆ ಶ್ರೀಪಕ್ವ ತನಗರಮಂ ಹನುಮ೦ಗೆ ಪಾತಾಳಲಂಕೆಯಂ ವಿರಾಧಿತಂಗೆ ರಥನೂ ಪುರಚಕ್ರವಾಲಪುರಮಂ ಪ್ರಭಾಮಂಡಲಂಗೆ ರಾಜ್ಯಾಭಿಷೇಕಂಗೆಯ್ದು ಕೊಟ್ಟು ಮತ್ತಂ ಪೆರುಪಕಾರಂಗೆಯ ವರ್ಗ೦ ಪ್ರಾರ್ಥಿಸೆ ಬಂದ ವಿದ್ಯಾಧರರ್ಗ೦ ನಾಡ ಬೀಡುಮಂ ಕೊಟ್ಟು ಲಕ್ಷಣನಂ ತ್ರಿಖಂಡ ಮಂಡಲಕ್ಕಧಿರಾಜನಂ ಮಾಡಿ ಭರತನನಯೋಧ್ಯೆಯಂ ಮುನ್ನಿನಂದದಿಂ ದಾಳ್ವುದೆಂದು ಬೆಸಸೆಮ! ಸ ಭರತ ನಿಮಾ್ಥಿಯಂ ಫಾಯಿದೆ ವಸುಮತಿಯಂ ಕಾದುಕೊಂಡಿರ್ದೆ ನಿನ್ನಾ 1 ನರಸಂ ಕೈಕೊಳ್ಳನಲ್ಲೆಂ ವಿಷಯ ಸುಖವನಾನೊಲ್ಲೆನಾಂ ಮೋಕ್ಷ ಲಕ್ಷ್ಮಿ ೫ ಪರಿರಂಭೋತ್ಕಂಠನೆಂ ಸಂಸ್ಕೃತಿಯ ದೆಸೆಗೆ ಬೆಕ್ಕುತ್ತೆನೆಂದಂದು ವೈರಾ | ಗ್ಯ ರತಂ ರಾಮಂಗೆ ಕೈಯಂ ಮುಗಿದೆಜಿಗಿದನನ್ನಂ ಮಹಾಸತ್ವನಾವಂ | ೩೦ ಅಂತು ತಪಕ್ಕೆ ತುಸಂದು ನುಡಿಯೆ ಶ್ರೀರಾಮದೇವರ್ ಮುನ್ನೆಮಗೆ ಭೂಚರರೆ ಬೆಸಕೆಯ್ದ ರೀಗಳ್ ಖೇಚರರುಂ ಬೆಸಕೆಯ್ಯರಿಂ ಕೆಲವು ಕಾಲಂ ರಾಜ್ಯ ಸುಖಮನನುಭವಿಸಿ ನಾವೆಲ್ಲರೊಡನೆ ತಪಂಬಡುವವನೆ ನಿಮ್ಮಡಿ ನೀಮೆನಗೆ ಕಾರುಣ್ಯ೦ಗೆಯೊಡೆನ್ನಂ ಪೋಗಲೀವುದೆನಗಿ೦ ತಸಮ ಕಾರಂ ನೀಮಿದಂ ಮಾರ್ಕೊಳ್ಳ ದಿರಿಮೆಂದು ಮಟಮಾತಿಂಗೆಡೆಯಿಲ್ಲದಂತತಿ ಪ್ರತಿಜ್ಞೆಗೆಯ್ದು ಬಿನ್ನವಿಸಿ ರಾಜಭವನ