ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರುವಿಜಯ ಮೊದಲನೆಯ ಭಾಗ 446 ಮೊದಲನೆಯ ಪ್ರಕರಣ ಒಬ್ಬ ದೂತವರುಷ. ಶನೇ ರದೇ ಶತ್ರುಚಲಾಗ್ನಿವ.} ಮಹಾರ್ಣವೇ ಪರೈಶನ ಕೇ ವಾ || ಕುಸ್ತಂ ಪ್ರಮತ್ತಂ ವಿಷಮಸ್ಥಿಕಂ ವಾ } ಲಕ್ಷ ಫಣ್ಯಾನಿ ಪುರಾಕೃಷ್ಣನಿ! ಭರ್ತೃಹರಿ ಕ್ರಿಸ್ತಶಕದ ೧೦೦ನೆಯ ವರದಲ್ಲಿ ಮೊದಲನೆಗು ತಿಂಗಳು ಕಳದು ಎರಡನೆಯದು ಶJರಂಭವಾಗಿದ್ದಿತು. ಚಾಂದ್ರಮಾನರೀತಿಯಿಂದ ಆಗ ಮರುವಸವು, ಸಮಶೀತೋಷ್ಣ ಎಂದ ವಾಯುಗುಣವುಳ್ಳದರಿಂದ ಆ ಕಲರಬಸರಿಗೆ ಅತ್ಯಂತಸುಖದಾಯಕವಾಗಿದ್ದಿತು. ದಿನಮಣಿಯು ಆಕಾಶ ಹುಧ್ಯವನ್ನು ಅಲಂಕರಿಸಿದಾಗ ಬಿಸಿಲಿನ ತಾಪದಿಂದ ಪಾಂಥನಿಚಯವು ಬಳಲು ತಿದ್ದರೂ, ಆಗಾಗ ಮಲ್ಲ ಮೆಲ್ಲಗೆ ತಲೆದೋರುತ್ತಿದ್ದ ಕಿರುಗಾಳಿಯು ಅವರ ಬಳರಿಯನ್ನು ಕಡಿಮೆ ಮಾರುತ್ತಿದ್ದಿತು. ಗ್ರಿಮ್ಮ ಶೀತಕಾಲಗಳಲ್ಲಂತಲ್ಲದೆ, ಎಲ್ಲಿ ಪುಂಗಿಕೊಂಡರೂ ಪತಿಗಳಿಗೆ ಸುಖನಿದ್ರೆಯು ಬರುತ್ತಿದ್ದಿತು. ಕೃತೀವಲರು ಕರತಲದಲ್ಲಿ ಕೆಯು ಎದೆಹಾಕಿದ್ದ ಬೆಳೆಗಳನ್ನು ತುಳಸಿ ಧಾನ್ಯಗಳನ್ನು ತಮ್ಮ ತಮ್ಮ ಮನೆಗಳಿಗೆ ತಂದುಕೊಳ್ಳುತ್ತಿದ್ದರು, ಹೀಗೆ ಮನೆ ಯನ್ನು ಸೇರಿದ ಧಾನ್ಯಾದಿಗಳನ್ನು ಕಂಡು ಸಂತೋಷಭರಿತಾ೦ತರಂಗರಾದ ಕಳಸೀಹುರು 'ಮಗೆ ಆಭ:ಣಾದಿಗಳನ್ನು ತಂದು ಕೊಡಬೇಕೆಂದು