೧ ೧ ೧ m ಕಯರು ವಿಜಯ ರನ್ನು ತನ್ನ ಪತಿಗಳನ್ನು ಪೀಡಿಸುತ್ತಿದ್ದರು. ವಾಖಾದಿವಂಚಕವೆಲ್ಲವೂ. ಕುಭಕಾರಗಳಿಗೆ ಪ್ರಶಸ್ತವಾಗಿದ್ದರೂ, ಹಲಾದಿಸಮ್ಬುದ್ಧಿಯು ವಿಶೇಷವಾಗಿ ರುವ ಶಿತಿರಬೇತುವಿನಲ್ಲಿಯೇ ಅವುಗಳನ್ನು ನಡೆಯಿಸಬೇಕೆಂದು ಕೆಲವರು ಗೃಹಸ್ಥರು ಹವಣಿಸಿಕೊಳ್ಳುತ್ತಿದ್ದರು, ಉನ್ನತ ಪದವಿಯನ್ನನುಭವಿಸಿ ಕಾಲ ಕ್ರಮದಲ್ಲಿ ಧನಾದಿಗಳನ್ನು ಕಳೆದುಕೊಂಡಿದ್ದ ಮತ್ತೆ ಕೆಲವರು ಗೃಹಸ್ಥರು ರರು ಹಿಂದಣ ಸುನತೆಯನ್ನು ಬಿಡಲಾರದೆ ತಮ್ಮ ಮಕ್ಕಳುಗಳ ಮದುವೆ ಗಳನ್ನು ಮಹಾವೈಭವದಿಂದ ನೆರವೇರಿಸಲೆಣಿಸಿ, ಪಿತ್ರಾರ್ಜಿತವಾದ ತಮ್ಮ ಹೊಲಗದ್ದೆಗಳನ್ನು ಮಾರಲು ವರ್ತಕರ ಬಳಿಗೆ ಸುತ್ತುತ್ತಿದ್ದರು.. ಇಂತಹ ಮಾಘಮಾಸದಲ್ಲಿ, ಒಂದು ದಿನ ಸಾಯಂಕಾಲ ಮೂವರು ಪುರುಷರು ತುಂಗಭದ್ರಾ ತೀರದಲ್ಲಿದ್ದ ದಾರಿಯಲ್ಲಿ ನಿಂತುಕೊಂಡು ಮಾತನಾಡಿ ಕೊಳ್ಳುತ್ತಿದ್ದರು. ಆ ಮಾರ್ಗದ ಉಭಯಪರ್ಕಗಳಲ್ಲಿಯ ಮರಗಳು ನಿಬಿರವಾಗಿ ಬೆಳೆದಿದ್ದುವು. ದಿಗಂತದವರೆಗೂ ವ್ಯಾಪಿಸಿದ್ದ ಕತ್ತಲೆಯ ದೆಸೆ ಯಿಂದ ಆ ದಾರಿಯು ಮತ್ತಷ್ಟು ಗಾಂಢಾಂಧಕಾರಮಯವಾಗಿದ್ದಿತು. ಇವರು ಹುವರೂ ಧೃಢತರಗಾತ್ರರಾಗಿ ಯುದ್ದದಲ್ಲಿ ನಿದ್ರರಾಗಿದ್ದರು. ಪ್ರತಿಯೊ ಬನ ಕೈಯಲ್ಲಿ ಯ ಒಂದೊಂದು ಕತ್ತಿಯಿದ್ದಿತು, ಇವರಲ್ಲಿ ಒಬ್ಬನ ಹೆಸರು ಪ್ರಪರಾಯ; ಇನ್ನೊಬ್ಬನ ಹೆಸರು ಪಹರೇಶರಪತ್ರ; ಉಳಿದವನ ಹೆಸರು ರುದ್ರದೇವ. ಇವರ ಕಸರನ್ನು ನೋಡಿದರೆ ಇವರು ಉನ್ನತಕುಲ ಸಂಭೂತರೆಂದು ತೋರುತ್ತಿದ್ದಿತು, ಆದರೆ ಇವರ ಪ್ರವರ್ತನವು ಅಂತ ಹುದೆಂದು ತಿಳಿಯುವುದು ಕಷ್ಟವಾಗಿದ್ದಿತು. ಅಂತಹ ಸಮಯದಲ್ಲಿ, ಅಂತಹ ವಿವಮಮಾರ್ಗದಲ್ಲಿ, ಕತ್ತಿಗಳನ್ನು ಹಿಡಿದು ಗುಟ್ಟಾಗಿ ಮಾತನಾಡಿಕೊಳ್ಳುತಿ ದ್ದುದನ್ನು ನೋಡಿದರೆ, ಇವರು ಕಳ ರೋ ರಾಜದ್ರೋಹಿಗಳೇ ಆಗಿರಬೇ ಆಂಬ ಊಸೆ ಹುಟ್ಟುತ್ತಿದ್ದರು. ಮುಂದೆ ಹೇಳುವ ಮೇರೆಗೆ ಇವರು ಸಂಭಾ ಪಕಯನ್ನು ಮಾಡಿಕೊಳ್ಳುತ್ತಿದ್ದರು:- ಪ್ರಹರೇ-“ ಮಿಶ್ರನೆ : ವಿಜಯನಗರರಾಜ್ಯಕ್ಕೆ ಮಂತ್ರಿಯಾದತಿಮ್ಮ ರಸನು ಪುಹಾಬುದ್ದಿ ಕಾಲಿ; ರಾಜ್ಯ ತಂತ್ರದಲ್ಲಿ ಆತನನ್ನು ವಿಾರಿಸುವವರು ಪುತ್ತೂಬ್ಬರಿಲ್ಲ, ಆತನನ್ನು ಬೀಸು ಒಲ್ಲೆಯಾ ?” ಪತಾಸ-" ಗಹರೇತ್ಸರದಾತ್ತಾ! ನಾನು ಈಚಿಂತಕ್ಕೆ ಹೊಸ ೧ ದಿ" ಟಿ ದಿ ಎ ಬ (
ಪುಟ:ರಾಯಚೂರು ವಿಜಯ ಭಾಗ ೧ .djvu/೧೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.