೧೨ ಕರ್ಣಾಟಕ ಗ್ರಂಥಮಾಲೆ \/1/\ # # # # # # # # # # # # # # # 0 # . ಸಂಕಟವಾಗುತ್ತಿತ್ತು, ಸೋಮಾರಿಗಳಾಗಿದ್ದ ಪ್ರೇಕ್ಷಕರಿಗೆ ತಮ್ಮ ಪ್ರಯಾ ಸವು ನಿಷ್ಪಲವಾಯಿತೆಂದೂ ಆಶಾಭಂಗವುಂಟಾಯಿತೆಂದೂ ವ್ಯಥೆಯಾಗು ತಿತ್ತು. ಸ್ವಾಭಾವಿಕವಾಗಿ ಅಮಂಗಳಾಕಾಂಕ್ಷಿಗಳಾಗಿದ್ದವರು ತಮ್ಮ ಕಣ್ಣಿಗೆ ಆಗುತ್ತಿದ್ದ ಹಬ್ಬವು ತಪ್ಪಿದುದಕ್ಕಾಗಿ ಚಿಂತಿಸಿಕೊಳ್ಳುತ್ತಿದ್ದರು. ವಿಜಯನಿಂಹನಲ್ಲಿ ಅನುತಾಪಪಡುತ್ತಿದ್ದವರೆಲ್ಲರೂ ಮೊದಮೊದಲು, ಅನಾಥ ರಕ್ಷಕನೂ ಭಕ್ತವತ್ಸಲನೂ ಆದ ಶ್ರೀ ಭಗವಂತನೇ ಆ ಮನುಷ್ಯನ ರೂಪ ವನ್ನು ತಾಳಿ ಬಂದನೆಂದು ಭ್ರಮಿಸಿ ವಂದನೆಗಳನ್ನು ಅರಿಸಿದರು. ಆತನು ತಿಮ್ಮರಸನೆಂದು ಗುರುತು ಸಿಕ್ಕಿದ ಕೂಡಲೆ ವಿವೇಕಶಾಲಿಯ ವಿನಯಮ ರಿಯ ಆದ ತಿಮ್ಮರಸನು ತನ್ನ ಉನ್ನತಪದವಿಯನ್ನೂ ಅಕ್ಷ ಮಾಡದೆ ಅಮಂಗಳ ವಾದ ಸ್ಮಶಾನಕ್ಕೆ ಬಂದುದಕ್ಕಾಗಿ ಆತನನ್ನು ವಿಧವಿಧವಾಗಿ ಸುತಿ ಸುತ್ತಿದ್ದರು. ವಿಜಯಸಿಂಹನು ತನಗೆ ಸ್ಪಷ್ಟನೇ ಉಂಟಾಗುತ್ತಿದೆಯೆಂದು ಭ್ರಮನಿದನಲ್ಲಗೆ, ತಾನು ಎಚ್ಚರವಾಗಿದ್ದನೆಂದು ತಿಳಿದುಕೊಳ್ಳಲಿಲ್ಲ. ಮಂತ್ರಿವರನು ವಧ್ಯಸ್ಥಳದ ಬಳಿಗೇ ಬಂದು ವಿಜಯಸಿಂಹನನ್ನು ಬಾಚಿ ತಬ್ಬಿಕೊಳ್ಳಲು, ಏಜಯಸಿಂಹನಿಗೆ ಸ್ವಲ್ಪ ಸ್ವಲ್ಪವಾಗಿ ಸ್ಕೂಲ್ಕಿಯುಂಟಾಗಿ ತಿಮ್ಮರಸನನ್ನು ಗುರುತಿಸಿದನು. ಆತನು ತಾನು ತಂದಿದ್ದ ಗಾಡಿಯಲ್ಲಿ ವಿಜ ೧. - 4 ಯಸಿಂಕ ೪ರಿಸಿಕೊಂಡು ಅರಮನೆಗೆ ಕರೆದುಕೊಂಡು ಹೊರಟನು.
ಪುಟ:ರಾಯಚೂರು ವಿಜಯ ಭಾಗ ೧ .djvu/೧೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.