ಕಇಯಡಿ ರುವಿಜಯ YYuru +y wn how+ ಆದರೂ ಆತನ ಮೈ ಕಟ್ಟು ಬಲವಾಗಿಯೇ ಇದ್ದಿತು. ಮೊದಲು ಅನೇಕ ಸೇವಕಪರೀತನಾಗಿ ಹೊರಟಿದ್ದರೂ, ಈ ಸಮಯದಲ್ಲಿ ಆತನು ಏಕಾಂಗಿ ಯಾಗಿ ಬರುತ್ತಿದ್ದನು. ಆ ದಿನ ಕೃಷ್ಣಪಕ್ಷದ ಚೌತಿಯಾಗಿದ್ದುದರಿಂದ ಇನ್ನೂ ಚಂಯೋದಯವಾಗಿರಲಿಲ್ಲ. ಆ ಮಾರ್ಗದ ಉಭ ಪಾರ್ಶ್ವಗಳ ಕ್ಲಿಯ ಸಣ್ಣ ಸಣ್ಣ ಗುಡ್ಡಗಳೂ ದಟ್ಟವಾದ ಮುಳ್ಳುಗಿಡಗಳೂ ಇದ್ದು ದರಿಂದ ಅಪರಿಚಿತರಾದ ಪ್ರಯಾಣಿಕರಿಗೆ ದಾರಿ ಯು ಭಯಂಕರವಾಗಿದ್ದಿತು. ಆದರೆ ಆ ಪುರುಷನು ಅದೇ ದಾರಿಯಲ್ಲಿ ಅನೇಕವೇಳೆ ಸಂಚರಿಸಿದ್ದುದರಿಂದ ಈಗ ನಿರ್ಭಯವಾಗಿ ಹೆ.೧ಗುತ್ತಿದ್ದನು. ಇದೂ ಅಲ್ಲದೆ ಪ್ರಯಾಣಿಕರಿಗೆ ಆ ಮಾರ್ಗದಲ್ಲಿ ತೆ { ರದೆಸೆ.:೦ದಾಗಲ, ರಾಜರೋಹಿಗಳ ದೆಸೆಯಿಂದ ಗಳಿ, ಈರನ್ನು 1. 1೪೦ದಾಗಲಿ, ಯಾವಾಗಲೂ ಯಾವಬಗೆಯ ಬಾಧೆಯ ಆಗಿರಲಿಲ್ಲ ಎ»ವಕ ರಜನರು ಅರ್ಧಿರಾತ್ರಿಯಲ್ಲಾದರೂ ಆ ಮಾರ್ಗದಲ್ಲಿ ಒಂಟಿಯಾಗಿಯೇ ನಿರ್ಭಯದಿಂದ ತಿರುಗುತ್ತಿದ್ದರು, ಹೀಗೆ ಮಾರ್ಗದ ನಿರಪತಿಯಳ .ಸಿಗಿ) ೨ಂದ ಪುರುಷನು ತಾನು ಹತ್ತಿದ್ದ ಕುದುರೆ ಯನ್ನು ವಿವಿ” `ತಿ ***cು ಮಡೆಸಿಕೊಂಡು ಹೋಗುತ್ತಿದನು, ಆತನು ಹೀಗೆ ಹೋಗುತ್ತಿರಲು ನೆ- ಅಲೆ ೧೪ರ ದನದೂ ಅವನನ್ನೇ ಅನುಸರಿಸಿಕೊ೦ಹು ಬರುತ್ತಿದ್ದ.. ಅ ಪುರುಷನು ಅನ್ಯಮನಸ್ಕನಾಗಿದ್ದುದರಿಂದ ಅವರನ್ನು ನೋಡಲೇ ಇಲ್ಲವೊ, ಅಥವಾ ನೋಡಿದ್ದರೂ, ಪ್ರಯಾಣಿಕರಿರಬಹು ದೆಂದು ಭಾವಿಸಿದ್ದನೆ..... ಅಂತು ಆ ಪುರುಷನು ಆ ಮೂವರನ್ನು ಕಂಡು ಭಯಪಟ್ಟ ೦.೩, ಪೊಳತ್ತಿರಲಿಲ್ಲ. ಆತನು ಸ್ವಲ್ಪದೂರ ಹೋಗುವುದ ರೋಳಗಾಗಿ ಆ ಮವರೂ ಅವನದೇ ನುಗ್ಗಿ ಅವರಲ್ಲಿ ಒಬ್ಬನು ಆತನು ಏರಿದ್ದ ".. :ನು ಕಾಲಿಗೆ ಗುರಿ ಕಟ್ಟಿ ತನ್ನ ನಿಶಾತನಿಸ್ಸಿಂಶದಿಂದ ಹೊಸೆದನು, ಆದರೆ ರಿಯ ಕೊಂಚ ತಪ್ಪಿದುದರಿಂದ ಕುದುರೆಗೆ ಸ್ವಲ್ಪ ಪುಟ್ಟಗೆ ಗಾಯವಾಗಿ, ಅದು ಚುರುಕಿಗೆ ಓಡಲಾರಂಭಿಸಿತು, ಕುದುರೆಯು ಹೀಗೆ ಓಡತೊಡಗಿದಕಡಲೆ ಆ ಪುರುಷನಿಗೆ ಎಚ್ಚರವಾಗಿ ಅದನ್ನು ನಿಲ್ಲಿಸಿ ಹಿಂದಿರುಗಿ ನೋಡಿದನು. ಇಷ್ಟರಲ್ಲಿ ಆ ಮೂವರೂ ನುಗ್ಗಿ ಬಂದು ಕುದುರೆ ಯ ಕಾಳುಗಳನ್ನು ಕ್ಷಣಮಾತ್ರದಲ್ಲಿ ಕಡಿದು ಕೆಡವಿದರು. ಕೂಡಲೆ ಆ ಪುರುಷನು ಕೆಳಕ್ಕೆ ಧುಮಿಕಿ ತನ್ನ ಕತ್ತಿಯನ್ನು ಒರೆಗಳೆದು ಆ ಘಾತುಕ
ಪುಟ:ರಾಯಚೂರು ವಿಜಯ ಭಾಗ ೧ .djvu/೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.