ಮೊದಲನೆಯ ಪ್ರಕರಣ www Puywwwn wvn xrry + �Nov * * *y v 1 Anywyfಘp ರಸ್ಸು ಇದಿರಿಸಿದನು, ವಯಸ್ಸು ಮೀರಿದವನಾಗಿದ್ದರೂ ಆತನು ಘಾತುಕರ ಪ್ರಹಾರಗಳನ್ನು ಲೀಲಾಜಾಲದಿಂದ ತಪ್ಪಿಸಿಕೊಳ್ಳುತ್ತಾ ಅವರಲ್ಲಿ ಒಬ್ಬನ ಭುಜದಮೇಲೆ ಹೊಡೆದನು, ಆ ವೃದ್ದನ ಪರಾಕ್ರಮವನ್ನು ಕಂಡು ಅವರು ಹನಸ್ಸಿನಲ್ಲಿಯೇ ಮೆಜ್ಜೆ ಇನ್ನು ತಡೆದರೆ ಕೆಲಸಕೆಡುವುದೆಂದು ಹೆದರಿ ಆದ ಈ ಒಬ್ಬ ನು ತನ್ನ ಶಕ್ತಿಯಲ್ಲ ನನ್ನ ಉಪಯೋಗಿಸಿ ಬಲವಾಗಿ ಹt ದನು, ಈ ಹೊಡೆತದ ರಭಸಕ್ಕೆ ಕಿ ಪುರುಷನ ಕೈಯಲ್ಲಿದ್ದ ಖಡ್ಡನ ಕತ್ತರಿಸಿ ಹೋಗಿ, ಅವನ ಚಲಮಗ್ಗುಲಿಗೂ ಸ್ವಲ್ಪ ಏ೬:- ತಗುಲಿತು. ಆತನು ಮತ್ತೊಂದು ಆಯುಧವನ್ನು ತೆಗೆದುಕೊಳ್ಳವಳಗಿ ಒಬ್ಬನು ಹಿಂದಿನಿಂದ ಬಂದು ಅವನನ್ನು ಹಿಡಿದ - ಕೆಳಕ್ಕೆ ಕವಿದನು. ಕೂಡಲೆ ಮತ್ತೊಬ್ಬನು ಬಂದು ಆತನ (Fಾಲುಗಳನ್ನು ಮುಕಿಹಿಡಿದು ಕಂಡನು. ಆ ಪುರುಷನಾದರೋ, ಅವರ ಗಟ್ಟಗಳನ್ನು ತಪ್ಪಿಸಿಕೊಳ್ಳ ಬೇಕೆಂದು ತನ್ನ ಶಕ್ತಿಯೆಲ್ಲವನ್ನೂ ಪ್ರಯೆ ನೀಗಿಸಿದನು ಆದ: 7 ಅದೆಲ್ಲವೂ ವ್ಯರ್ಥವಾಯಿತು ಅಷ್ಟರಲ್ಲಿ ಮೂರನೆಯವನು ಬಂಗ, ಕತ್ತಿಯನ್ನು ಎತ್ತಿ ಆ ಪುರುಷನನ್ನು ಕೊಲ್ಲಲು ಸಿದ್ಧನಾದನು. - ಇದನ್ನು ನೋಡಿ ಆತನು- ನೀವು ನೀರ - ೦೩ ** ದತ್ತಿರುವಿರಿ, ಆದರೂ ನಿರಾಯುಧನನ್ನು ಬೊಲ್ಲುವುದು ಒy - » ಬೆಂಬುದನ್ನು ನೀವು ಮರೆತಿರುವುದು ಶೋಚನೀಯವಲ್ಲವೆ ? ಸಿ : ಇ...ಗಿ ನನ್ನನ್ನು ಏಕ ಕೊಳ್ಳುವಿರಿ ? ಧನಾಪೇಕ್ಷೆಯೆಂವ ಗೆ ವಣ - ...ವಾದರೆ ನನ್ನ ಆಭರಣಗಳನ್ನು ಕೊಡುವೆನು ; ತೆಗೆದುಕೊಳ್ಳಿ, ನನ್ನ ಬ: ವನ್ನು ಸರಿ ಕ್ಷಿಸಬೇಕೆಂದಿರುವಿರಾದರೆ ನನಗೊಂದು ಖಡ್ಗವನ್ನು ಹೈ? » ೬ು ನಿಮ್ಮಲ್ಲಿ ಯಾರಾದರೊಬ್ಬರು ಯುದ್ದಕ್ಕೆ ನಿಂತು ನೋ» ” ಎ೦' , ಯುಕ್ತವಾಗಿ ಮಠಾರಿ ಅಷ್ಟರಲ್ಲಿ ಅವರಲ್ಲೊಬ್ಬನು--“ ಇವನು ಪ್ರಸಂಗದಲ್ಲಿ ಕಾಲರನ್ನು ಕಳೆಯುತ್ತಿರುವನು, ಹೀಗೆ ಮಾಕುತ್ತಿದ್ದರೆ ಯಾರಾದರೂ ಮಾರ್ಗಸ್ಥರು ಬಂದು ಸಹಾಯಮಾಡುವರೆಂಬುದೇ ಇವನ ಉದ್ದೇಶವು. ನೀನು ಇನ್ನು ತರಯರೆ ಇವನ ತಲೆಯನ್ನು ತೆಗೆದುಹಾಕ : ಇಲ್ಲ ಗಿದ ಗೆ ನೀನು ಬಂದು ಇವನನ್ನು ಹಿಡಿದುಕೊ ; ನಾನೇ ಸಿಸ್ಟ್‌ಇಕೆಯಿಂದ : ಕೆಲಸವನ್ನು ಮಾಡು ವನು ” ಎಂದು ದೃಢಮನಸ್ಸಿನಿಂದ ಹೇಳಿದನು. ಇ.
ಪುಟ:ರಾಯಚೂರು ವಿಜಯ ಭಾಗ ೧ .djvu/೧೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.