ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ೨೮ ಕರ್ಣಾಟಕ ಗ್ರಂಥಮಾಲೆ | ತೂರಿಸಿ ಅನಂಗಸೇನೆಯ ವಿಜಯಸಿಂಹನೂ ಕೇವಲ ನಿರಪರಾಧಿಗ ಇಂದು ನಿದರ್ಶನಮಾಡಿಕೊಡಲು, ವಿವೇಕನಿಧಿಯಾದ ಚಕ್ರವರ್ತಿಯವರು ತಾವು ದುಡುಕಿ ಮರಣದಂಡನೆಯನ್ನು ವಿಧಿಸಿದುದು ಸರಿಯಲ್ಲವೆಂದು ಕಂಡು ಕೊ೦ಡರು. ಆದುದರಿಂದ ವಿಜಯಸಿಂಹನನ್ನು ರಕ್ಷಿಸಲು ಮಂತ್ರಿಯನ್ನೇ ಕಳುಹಿಸಿ, ಆತನನ್ನು ತಮ್ಮಲ್ಲಿಗೆ ಬರಮಾಡಿಕೊಂಡರು. ವಿಜಯಸಿಂಹನು ಒಂದಕೂಡಲೆ ಆತನನ್ನು ಗೌರವಿಸಿ ಉಚಿತಾಸನದಲ್ಲಿ ಕುಳ್ಳಿರಿಸಿ ಸಂಕೋ ಚದಿಂದ ತಲೆಯನ್ನು ತಗ್ಗಿಸಿಕೊಂಡು ಕುಳಿತಿದ್ದ ವಿಜಯಸಿಂಹನೊಡನೆ ಹೀಗೆ ಸಂಭಾಸಿಸತೊಡಗಿದರು :- 6 m

  • ಓ ವಿಜಯಸಿಂಹ ! ನಿನ್ನ ಸತ್ರ ವರ್ತನವನ್ನು ತಿಳಿಯದೆ, ಕುತಂ ತ್ರಿಗಳು ಮಹಾ ನಿಪ್ಪಣತೆಯಿಂದ ಒಡ್ಡಿದ್ದ ಬಲೆಗೆ ಸಿಕ್ಕಿಬಿದ್ದು, ನಿರಪರಾಧಿ ಯಾಗಿರುವ ನಿನಗೆ ಶಿಕ್ಷೆಯನ್ನು ವಿಧಿಸಿದುದಕ್ಕಾಗಿ ಮನಃಪೂರಕವಾಗಿ ವ್ಯಥೆಪಡುತ್ತಿದೇವೆ, ಪೈಶಾಚಿಕ ಕೃತ್ಯ ನಿಪುಣರಾದ ನಿನ್ನ ಹಗೆಗಳು ತಪ್ಪದೆ ನಿನಗೆ ವಿಪತ್ತನ್ನುಂಟುಮಾಡಬೇಕೆಂದು, ನನ್ನ ಆತ್ಮಗೌರವಕ್ಕೆ ಹಾನಿ ಬರು ವಂತೆ ಮಾಡಿ, ಕೂಲಂಕಷವಾದ ವಿಚಾರಕ್ಕೂ ಅವಕಾಶಕೊಡದೆ ನಿನ್ನ ಮೇಲೆ ಅಧಿಕ ರೋಷ ಉಂಟಾಗುವಂತೆ ಮಾಡಿದರು, ನಿನಗೆ ಅನ್ಯಾಯ ವಾಗಿ ಉಂಟಾದ ಮನೋವ್ಯಥೆಗಾಗಿ ಬಹಳ ಪಶ್ಚಾತ್ತಾಪ ಪಡುತ್ತಿದ್ದೇವೆ. ನಿನಗೆ ನಮ್ಮಿಂದಾದ ಅಪಕಾರವನ್ನು ಮನಸ್ಸಿನಲ್ಲಿಡಬೇಡ ” ಎಂದರು.

ವಿಜಯ-೯ ಮಹಾಸ್ವಾಮಿ ! ನನ್ನ ಪುರಾತ ಕರಕ್ಕೆ ಯಾರೇ ನು ಮಾಡುವರು. ನನ್ನ ದುಷ್ಕರವೇ ಆ ಹಲವು ಫುಟನಾವಳಿಗಳನ್ನೂ ಉಂಟುಮಾಡಿದುವು. ಆ ಹುಚ್ಚನು ಬಹು ದುರಾರ್ಗಿಯೆಂದು ತೋರು ವುದು, ಅವನು ನನ್ನನ್ನು ಅವಮಾನಕರವಾದ ಮೃತ್ಯುವಿನ ದವಡೆಗೆ ಸಿಕ್ಕಿಸುವುದರಲ್ಲಿದ್ದನು. ಯುಕ್ತಾಯುಕ್ತಜ್ಞಾನನರಿಗಳಾದ ಮಹಾ ಒs