ರಾಯರುವಿಜಯ ಆಓ MMwwwxwwy - M. ದರು, ಕುತುಬದೀನನು ಕಟ್ಟಿಸಿದ ಜಗತ್ಸ ಸಿದ್ದವಾಗಿ ಕುತುಬ್ ಮಿನಾರ್ ಸ್ತಂಭವು ತನ್ನ ಪ್ರತಿಯೊಂದು ಕಲ್ಲಿಂದಲೂ ಆತನ ಮತಾಭಿಮಾನವನ್ನು ಪ್ರಕಟಿಸುತ್ತಿರುವುದು, ಈ ಸಂಭವನ್ನು ಕಟ್ಟಿ ಸಲು ಆ ಮಹಾತ್ಮನು ಎಷ್ಟು ಹಿಂದೂದೇವಸ್ಥಾನಗಳನ್ನು ನಾಶಗೊಳಿಸಿರಬೇಕು ! ಆ ಬಳಿಕ ಹಿಂದೂದೇಶದಲ್ಲಿ ಅನೇಕ ಮಹಮ್ಮದೀಯ ಪ್ರಭುಗಳು ಆಳಿದರೂ, ಆ ಮಹಾತ್ಮನಂತೆ ಪ್ರಖ್ಯಾತಿ ಹೊಂದಿದವರು ಒಬ್ಬರೂ ಇಲ್ಲ, ಆತನಂತಹ ಮಹಾತ್ಮರು ಮಾಡಿದ ಸಾಹಸಕಾರ್ಯಗಳಿಂದಲೇ, ಈ ದೇಶದಲ್ಲಿ ಮಹ ಮೈ ದೀಯಮತವು ಬೇರೂರಿ ಬೆಳೆಯಲು ಸಾಧ್ಯವಾಯಿತು, ಈಗ ನಮ್ಮ ಪ್ರಭುಗಳು ಮತಾಭಿಮಾನದಿಂದ ಪ್ರಯತ್ನಿಸಿದ ಹೊರತು, ನಮ್ಮಂ ತಹವರು ಎಷ್ಟು ಯತ್ನಿಸಿದರೂ ಫಲವಾಗಲಾರದು.” ಖಾನ- ಮಹನೀಯರೆ ! ತಾವು ಹೇಳಿದುದು ನಿಶ್ಚಯ. ನಮ್ಮ ಮಹಮ್ಮದೀಯ ಪ್ರಭುಗಳಿಗೆ ಅಂತಹ ಒಳ್ಳೆಯ ಬುದ್ಧಿಯು ಹುಟ್ಟುವು ದೇ ? ನಾನು ಎಷ್ಟೋ ಸಾರಿ ನಮ್ಮ ಅದಿಲ್‌ಸಹ ಪ್ರಭುಗಳಿಗೆ ಈ ವಿಷಯ ವಾಗಿ ಅರಿಕೆಮಾಡಿಕೊಂಡಿರುವೆನು. ಆದರೆ ಉಪೇಕ್ಷೆಯಿಂದ ನನ್ನ ಕೂ ರಿಕೆಯನ್ನು ಮನ್ನಿಸದಿರುವರು. ಗೋಲಕೊಂಡದ ಕುತುಬ್ ಪಾಹಿ ದೊ ರೆಯ ಅಂತಹವನೇ, ಅಹಮ್ಮದ್‌ನಗರದ ಪ್ರಭುವೂ ಇವರಂತೆಯೇ ಇರುವನು. ಇವರುಗಳಲ್ಲ ರೂ ಹಿಂದೂಗಳನ್ನು ಪ್ರೀತಿಸುತ್ತಾ ಅವರಿಗೆ ದೊಡ್ಡ ದೊಡ್ಡ ಉದ್ಯೋಗಗಳನ್ನು ಕೊಡುತ್ತಿರುವರು. ಆದುದರಿಂದಲೇ ಹಿಂದುಗಳು ಈಗ ಸ್ವತಂತ್ರರಾಗಿ, ನಮ್ಮನ್ನು ನಿರ್ಲಕ್ಷ್ಯದಿಂದ ಕಾಣುತ್ತಿರು ವರು. ಇನ್ನು ಮುಂದೆ ನಮ್ಮ ಪ್ರಭುಗಳು ಹೀಗೆ ಮಾಡುತ್ತ ಬಂದರೆ, ನಮ್ಮ ಮತವು ನಾಮಾವಶೇಷವಾಗಿ ಹೋಗುವುದೆಂದು ಕಾಣು ವುದು, ನಮ್ಮ ಮತವನ್ನು ಅಭಿವೃದ್ಧಿಗೊಳಿಸಬೇಕೆಂದಿರುವ ದೊರೆಗಳು ಉತ ರ ಹಿಂದೂಸನಿ ನದಲ್ಲಾದರೂ ಒಬ್ಬರಿ ರು ಇರುವರೆ ? ೨೨ ಬ ಬ
ಪುಟ:ರಾಯಚೂರು ವಿಜಯ ಭಾಗ ೧ .djvu/೧೮೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.