ಈ ಪುಟವನ್ನು ಪರಿಶೀಲಿಸಲಾಗಿಲ್ಲ.

» ಕರ್ಣಾಟಕ ಗ್ರಂಥಮಾಲೆ

ಟ ಫಕೀರ- ದುರ್ಗಾಧಿಪರೇ ! ಏನು ಹೇಳಲಿ ? ಈವರೆಗೆ ಡೆಲ್ಲಿಯಲ್ಲಿ ಆಳುತ್ತಿದ್ದ ಸಿಕಂದರ್ ಲೋಡಿಯು ನನ್ನ ಮತಕ್ಕಾಗಿ ಪ್ರಾಣವನ್ನಾದರೂ ಒಪ್ಪಿಸುತಿದ ನು. ಆದರೆ ನನ್ನ ದುರದ್ರ ಪ್ರದಿಂದ ಅವ:... ಕಾಲವಶ ನಾದನು. ಈಗಿನ ದೆ.೧ರೆಯು ಅಷ್ಟು ಒಳ್ಳೆಯವನಲ್ಲ. ಸಂಕರಜಾತಿ ಯವರಾದ ಈ ದಕ್ಷಿಣದೇಕದ ಮಹಮ್ಮದೀಯ ಪ್ರಭುಗಳು ತಮ್ಮ ಹಿಂದಿನ ಮತದ ವಾಸನಾಬಲದಿಂದ, ಮತಾಭಿವೃದ್ಧಿಯಲ್ಲಿ ಆಸಕ್ತರಾಗಿಲ್ಲದೇ ಇರ ಬಹುದು, ಆದರೆ ಸ್ವಚ್ಛಮೈಷ್ಟವಂಶಜರಾದ ಉತ್ತರ ಹಿಂದೂಸ್ಥಾನದ ತುರುಷ್ಯ ಸ್ವಭ.."ವಹಮ್ಮದೀಯಮತಾಭಿವೃದ್ಧಿಗಾಗಿ ಪ್ರಯತ್ನಿ ಸರೇ ಇರುವುದು ಅತ್ಯಂತ ಶೋಚನೀಯವಾಗಿರುವುದು, ತಮಗಿರುವ ಮತಾಭಿಮಾನವು ಇನ್ನೂ ಕೆಲವು ಮಹಮ್ಮದೀಯ ಪ್ರಭುಗಳಿಗೆ ಇದ್ದಿ ದ್ದರೆ, ಈಗ ಹಿಂದ ಸ್ಥಾನವಾಗಿರುವ ಈ ದೇಶವು ಮತ್ತೊಂದು ತುರುಷ್ಯ ಸಾ ವೆ ವನ್ನು ಕಂಡು ನನಗೆ ಪರಮಾನಂದವಾಗಿರುವುದು.” ವ್ಯ * 3.ಇಳ ದೆ ಜಿ { ತಿ ತೆ ? ತಮಗೆ ಇ *Jವ ಮತಾಭಿಮಾನ ) ಗಿ .. ಈ ಮಾತು ಳನ್ನು ಕೇಳಿ ತೋಫಖಾನನಿಗೂ ಸಂತೋಷವಾ ಯಿತು ಫಕೀರನನ್ನು ನೋಡಿ “ ಮಹಾತ್ಮರೆ ! ತಾವು ಕೇವಲ ಗೈವ ಸ್ಪರ.. ನಮ್ಮ ಇವರ ದಯೆಯು ನನಗೆ ಉಂಟಾದುದು ನನ್ನ ಸಣ ಭಾಗ್ಯದಿಂದಲೇ ತಮ್ಮ ಅನುಗ್ರಹದಿಂದ ಕೃತಾರ್ಥನಾದೆನು. ತಮ್ಮಂ ತರು ಪುಣ್ಯ ಪುರಸಂ ಭವಿಷ್ಯತ್ತೆಲ್ಲವೂ ಕರತಲಾಮಲಕದಂತೆ ವಿಶದವಾ ಗಿರುವುದ.. ನನ್ನ ಅನುಗ್ರಹಿಸಿ ನಾನು ಕೇಳಬೇಕೆಂದಿರುವ ಪ್ರಶ್ನೆಗೆ ಉತ್ತರಕೊಡಬೇಕು. ಫಕೀರ..6 ಒಳ್ಳೆಯದು, ಕೇಳಬಹುದು. ನನಗೆ ತಿಳಿದಮಟ್ಟಿಗೂ ಉತ್ತರ ಹೇಳಿ ಸಂತೋಷಪಡಿಸುವೆನು.'