ರಾಯರುವಿಜಯ ೭೩ wmmmmmmmmm ೩ | ತುವರ್ದಮಾತ್ರ ಆಗಿತ್ತು. ಈತನಿಗೆ ಯೌವನವೂ ಧನಸಂಪತ್ತಿಯ ಪ್ರಭುತ್ವವೂ ಇದ್ದರೂ, ಅವಿವೇಕವುಮಾತ್ರ ಇರಲಿಲ್ಲ, ಜ್ಞಾನವೃದ್ಧರೂ, ವಯೋವೃದ್ಧರು, ಸ್ವಾಮಿಭಕ್ತರೂ, ರಾಜ್ಯ ಹಿತಾಭಿಲಾಷಿಗಳೂ ಆದ ಮಂ ತ್ರಿಗಳು ಹೇಳಿದ ಬುದ್ಧಿವಾದವನ್ನು, ಭಕ್ತಿಯಿಂದಕ೪, ಪೂರಾ ಪರಗಳನ್ನು ಸ್ವತಃ ವಿಚಾರಮಾಡಿ, ಧರ್ಮಪುರಸ್ಸರವಾಗಿ ರಾಜ್ಯಭಾರವನ್ನು ಮಾಡುತ್ತಿ ದ್ದನು. ಹೀಗಿದ್ದರಿಂದ ಅವನ ಆಳಿಕೆ ನು ಪ್ರಾರಂಕವಾಗಿತ್ತೆಂದು ಬೇರೆ ಹೇಳಬೇಕೆ ? ಆದುದರಿಂದಲೇ ಈ ತನು ಮಹಮ್ಮದೀಯ ಮತಸ್ಥನಾದರೂ, ಹಿಂದೂ ಮತಾನುಯಾಯಿಗಳಲ್ಲಿ ಇವನಿಗೆ ದ್ವೇಷವಿರಲಿಲ್ಲ. ಇಂದಿಯಾ ಧೀನನಾಗದೆ ವಿವೇಕಶಾಲಿಯಾಗಿ ಪ್ರತಿಯೊಂದು ಕೆಲಸವನ್ನೂ ನೋಡಿಕೊಳ್ಳು ತಿದ್ದನು, ಈತನು ಎತ್ತರವಾಗಿದ್ದುದೂ ಅಲ್ಲದೆ ಆಜಾನುಬಾಹುವಾಗಿಯೂ ವಿಶಾಲವಕ್ಷಸ್ಥಲನಾಗಿಯ, ಸುಂದರಾಕಾರನಾಗಿಯೂ ಇದ್ದನು, ಒಂದು ಸಲ ಈತನನ್ನು ನೋಡಿದ ನ .ಇತ್ರಕ್ಕೆ ಅಸಾಧಾರಣಪುರ.ದನೆಂದು ಭಾವನೆ ಯುಂಟಾಗುತ್ತಿತ್ತು. ಆ ಕಾಲಕ್ಕೆ ತಕ್ಕಂತೆ ಪ್ರಜ್ಞೆಯ ವಿಶೇಷವಾಗಿದ್ದುದ ರಿಂದ, ಶತ್ರುರಾಜರ ಆಟಗಳು ಈತನಮೇಲೆ ನಡೆಯುತ್ತಿರಲಿಲ್ಲ. ಅದಿಲ್ಪ್ರಹನು ಸಿಂಹಾಸನದಮೇಲೆ ಕುಳಿತುಕೊಂಡ ಕಡಲೆ ಸಭಾ ಸದರೆಲ್ಲರೂ ಆತನಿಗೆ ನಜರು ಮುಜರೆಗಳನ್ನು ಒಪ್ಪಿಸಿದರು. ತೋಫರ್ ಬಾನನೂ ಆಗ ಎದ್ದುನಿಂತು ಭಯಭಕ್ತಿಗಳಿಂದ ನxರು ಮುಜರೆಗಳನ್ನು ಒಪ್ಪಿಸಿ, “ ಮಹಾಸ್ವಾಮಿಗಳು ಈ ದೀನ ಸೇವಕನದುರ್ಗಕ್ಕೆ ದಯಮಾಡಿ ಸಿದುದರಿಂದ, ನನಗ ಈ ದುರ್ಗಕ್ಕೂ ಅತಿಶಯವಾದ ಗೌರವವು ಉಂಟಾ ಯಿತೆಂದು ಭಾವಿಸಿದೇನೆ ಈ ಸಭೆಯಲ್ಲಿ ತಮಗೆ ಪರಿಚಿತರಲ್ಲದ ಕೆಲವು ಮಹಾಪುರುಷರು ಇರುವರು. ಅಪ್ಪಣೆ ಯಾದರೆ, ಮಹಾಸ್ವಾಮಿಗಳ ಸನ್ನಿಧಿ ಯಲ್ಲಿ ಅವರ ಪರಿಚಯವನ್ನು ಉಂಟುಮಾಡುವೆನು. ಇಗೊ : ಇವರು ತನ್ನ ಮದ್ವಿಚ : ತುರ್ಯದಿಂದ ಅನೇಕ ರಾಜಾಧಿರಾಜರನ್ನೂ ಅನೇಕ
ಪುಟ:ರಾಯಚೂರು ವಿಜಯ ಭಾಗ ೧ .djvu/೨೦೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.