ಕೃತಿ ಕಿಯರು ವಿಜಯ ಮಂತ್ರಿಪುಂಗವರು ಹುಚ್ಚ ನನ್ನು ಕ್ರೀಡಾಸಾಧನವನ್ನಾಗಿ ಉಪಯೋಗಿಸಿ ಕೊಳ್ಳುವ ಪರಿಪಾಟಿಯಿದ್ದಿತು, ವಿಶಾ೦ತಿಗಾಗಿ ಕುಳಿತುಕೊಂಡಿದ್ದ ಅಪ್ಪಟೆ ಯವರು ಈ ಹುಚ್ಚನನ್ನು ಕಂಡು ಈ ಮುಂದೆ ಹೇಳುವ ರೀತಿಯಲ್ಲಿ ಸಂಭಾಪಿಸತೊಡಗಿದರು :- ಮಂತ್ರಿ-“ ಶಾಸ್ತ್ರಿಯವರೇ ! ಏನಾದರೂ ಕೆಲಸಕ್ಕಾಗಿ ಬಂದಿರು ವಿರಾ? ಇಲ್ಲವೇ, ಕಾಲಕ್ಷೇಪಾರ್ಥವಾಗಿ ಬಂದಿರ ವಿರಾ ? ೨ ಹುಚ್ಚ- ಯಾರನ್ನು ಯಾವರೀತಿಯಲ್ಲಿ ಸಂಬೋಧಿಸಬೇಕೆ A ಅದು ನಿಮಗೆ ತಿಳಿದಿರುವುದಿಲ್ಲ, ಇನ್ನು ಮೇಲೆ ನಾನು ದುರ್ಗಾಧಿಪತಿ ಯಾಗಬೇಕಂದಿರುವುದರಿಂದ, ತಾವು ನನ್ನನ್ನು ಈರೀತಿ ಮಾತನಾಡಿಸುವುದು ಯುಕ್ತವಲ್ಲ.” ಮಂತ್ರಿ-" ಏನು ಏನು ! ದರ್ಗಾ ಧಿಪತ್ಯವನ್ನು ವಹಿಸಬೇಕೆಂದಿ ರುವಿರೋ ? ಹಾಗಾದರೆ ಕ್ಷಮಿಸಿ, ತಮ್ಮನ್ನು ಇನ್ನು ಮೇಲೆ ಯಾವ ರೀತಿ ಯಲ್ಲಿ ಸಂಬೋಧಿಸಬೇಕೊ ದಯವಿಟ್ಟು ತಿಳಿಸಬೇಕು.” ಹುಚ್ಚ- ದುರ್ಗಾಧಿಪತಿಗಳನ್ನು ಹೇಗೆ ಕರೆಯಬೇಕೋ ಹಾಗೆಯೇ ಕರೆಯಿರಿ.” - ಮಂತ್ರಿ-“ ಅದಕ್ಕನು? ಹಾಗೇ ಆಗಲಿ, ತಾವು ಬಂದ ಕೆಲಸವೇನು? ಹೇಳAಣಾಗಲಿ.” ಹುಚ್ಚ-“ ಸಾರ್ವಭೌಮರು ತಮ್ಮನ್ನು ಕಾಣಬೇಕೆಂದು ಅಪ್ಪಳ ಮಾಡಿರುವರು.” ಮಂತ್ರಿ-“ ಅದೇಕೆ ? :) ಹುಚ್ಚ- ದುರ್ಗಾಧಿಪತ್ಯವನ್ನು ಸಂಪಾದಿಸುವುದಕ್ಕಾಗಿ.' ಮಂತ್ರಿ' ಒಳ್ಳೆಯದು. ನಿಮಗೆ ಆ ಅಧಿಕಾರವನ್ನು ಕೊಡವ ಯೋಚನೆಯನ್ನು ಮಾಡುತ್ತೇವೆ. ಬದುಸಲ ಪುರಾಣವನ್ನು ಓದಿ ಅರ್ಥ ದನ್ನು ಹೇಳುವಿರ ? ಎಂದು ಮಾತನಾಡುತ್ತಿರಲು, ವಿಜಯಸಿಂಹಸು ಅಲ್ಲಿಗೆ ಬಂದು ಮಂತ್ರಿಯವರಿಗೆ ವಂದನೆಮಾಡಿದನು, ಆಗ ಮಂತ್ರಿಯ ವರುಆತನಿಗೆ ಉಸನವನ್ನು ನೀಡಬಸ ಹೇಳಿದರು. ವಿಜಯಸಿಂಹನು ಬ
ಪುಟ:ರಾಯಚೂರು ವಿಜಯ ಭಾಗ ೧ .djvu/೬೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.