ಐದನೆಯ ಪ್ರಕರಣ ೩೫ wwwwmwwww
“ ಮಂತ್ರಿವರೇ ! ತಮಗೆ ಈಗ ದೇಹಸ್ಥಿತಿಯು 'ಆರೋಗ್ಯವಾಗಿರು ವುದೇ ? " ಎಂದು ಕುಶಲಪ್ರಶ್ನೆ ಮಾಡಿದನು. ಮಂತ್ರಿ-' ವೀರವರೇಣ್ಯ ! ಆರೋಗ್ಯವಾಗಿದ್ದೇನೆ, ನೀನು ಮಾಡಿದ ಉಪಕಾರವನ್ನು ಎಂದೆಂದಿಗೂ ಮರೆಯಲಾರನು. ನೀನು ಇಷ್ಟು ದೂರ ಬಂದ ಉದ್ದೇಶವೇನು ? ?' ವಿಜಯಸಿಂಹ-“ ಮಂತ್ರಿ: ವರರೇ ! ಪರರ ಉಪಕಾರವು ಅಣ ಮಾತ್ರವಾಗಿದ್ದರೂ ಅದನ್ನು ಒರ್ವತೋಪಮವನ್ನಾಗಿ ಭಾವಿಸುವುದು ಮಹಾಪುರುಷರ ಸಹಜಲಕ್ಷಣವಲ್ಪ ? ಮಹಾರಾಜರ ಅನುಮತಿಯನ್ನು ಪಡೆದು ತಮ್ಮನ್ನು ಕಾಣಬೇಕು ಎಂದಿರುವೆನು.” ಮಂತ್ರಿ-ಮಹಾರಾಜರ .3ರು ಏನು ಅಪ್ರಣೆಮಾಡಿರುವರು? ನಾನು ಮಾಡಬೇಕಾಗಿರುವುದೇನು ? > ? ವಿಜಯಸಿಂಹ-“ ನಾನು ಆನೆಗೊಂದಿಗೆ ಹೋಗಿ ಅಲ್ಲಿರುವ ಪ್ರಹ ರೇಶ ರಪಾತಾದಿಗಳನ್ನು ನೋಡಿಕೊಂಡು ಬರಲು ಅನುಮತಿಸಬೇಕೆಂದು ಮರಾರಾಜರರನ್ನು ಪ್ರರ್ಥಿ ಇಇಂಡೆನು. ಅದಕ್ಕ-ತಮ್ಮನ್ನು ಕಂಡು ತಮ್ಮ ಅನುಮತಿಯನ್ನು ಪಡೆದು ೨ಗಿ ಬರಬಹುದೆಂದು ಅವರ ಅಪ್ಪಣೆ ಯಾಯಿತು. ಆದುದರಿಂದ ತಮ್ಮ ಕಾಣಬೇಕೆಂದು ಬಂದಿರುವೆನು.” ಮಂತ್ರಿ- ಏನು ? ಏನು ನೀನು ಆನೆಗೊಂದಿಗೆ ಹೋಗಿಬರ ಬೇಕೆ ? ಅಲ್ಲಿಗೆ ಹೋಗಿ ಬಂದಹೊರತು ನಿಂತುಹೋಗುವ ಕೆಲಸವೇನಿರು ವುದು ? ಆ ಪಹರೇಶ್ವರನನ್ನು ಇಲ್ಲಿಗೇ ಬರಮಾಡುವೆನು, ನೀನು ಅಷ್ಟು ದೂರ ಪ್ರಯಾಣಮಾಡುವ ಪ್ರಯತ್ನವನ್ನು ಬಿಡಬಹುದಲ್ಲಾ?! ವಿಜಯಸಿಂಹ-ತಾವು ಅಪ್ಪಣೆಕೊಡುವುದನ್ನು ನೋಡಿದರ ನನ್ನಲ್ಲಿ ಸಂದೇಹಪಡುತ್ತಿರುವಂತೆ ತೋರುವುದು.” ಮಂತ್ರಿ-“ ನಿನ್ನ ವಿಷಯದಲ್ಲಿ ನನಗೇನೂ ಸಂದೇಹವಿರುವುದಿಲ್ಲ. ಆದರೆ ನೀನು ಓಡಿಸಿದ ದುರಾತ್ಮರು ಆನೆಗೊಂದಿಯಲ್ಲೇ ಇರುವರು. ಅವ ರಿಂದ ನಿನಗೇನಾದರೂ ಬಾಧೆಯು ಉಂಟಾದೀತೆಂಬ ಸಂಶಯವು ನನ್ನನ್ನು ಪೀಡಿಸುತ್ತಿದೆ.”