ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಕಾಯೂರು ವಿಜಯ లు ವೇನು ? ಅದನ್ನು ಆಕರ್ಷಿಸಿ ಇಲ್ಲಿಗೆ ಕರೆತಂದ ಮನೋಹರವಸ್ತುವು ಈ ದೇಶದಲ್ಲಿ ಯಾವುದಿರುವುದು ? ೨೨ ವಿಜಯಸಿಂಹ-( ಇರೇನು ವಿಸಗೀತವಚನಗಳನ್ನು ಆಡುವೆಯಲ್ಲ? ನನ್ನ ಚಿಕ್ಕವನ್ನು ಈ ದೇಶಕ್ಕೆ ಎಳೆ ತಂದ ಮನೋಹರವಸ್ತುವು ಭವದೀಯ ಸುಂದರಾಕಾರವೆ ಅಲ್ಲವೆ ? ಆಧಾರದೊಡನೆ ಆದೇಯವೂ ಇರುವುದು ಸಹಜವಷ್ಟೆ ? ,, ಮುಕಾಂಬೆ-' (ವಂದಹಾಸವದನಳಾಗಿ) ಈ ಅಸತ್ಯವೇಕೆ ? ಐದಾರು ವರುಷಗಳಿಂದಲೂ ಆಧಾರ ಒಂದುಕಡೆ, ಆಧೆಯುವು ಮತ್ತೊಂದು ಕಡೆ ಇದ್ದುದು ಆಶ್ಚರ್ಯವಲ್ಲವೆ ? ? ವಿಜಯಬಹ ...“ ಬಂದಾದಮೇಲೊಂದು ಅಪಾಯವು ಬಂದು ಆವರಿ ಸಿಕೊಂಡಿದ್ದುದರಿಂದ ಇಷ್ಟು ಕಾಲವೂ ಅಗಲಿರಬೇಕಾಯಿತು, ಏನುಮಾಡಲಿ! ಸ್ವದೇಶದಲ್ಲಿದ್ದಷ್ಟು ಕಾಲವೂ ಕಿತ್ಯವೇ ಇಲ್ಲದವನಂತೆ ಸಂಚರಿಸುತ್ತಿದ್ದನು. ನನ್ನ ಚಿತ್ತವು ನಿನ್ನ ಬಳಿಯಲ್ಲಿ ಸಿಕ್ಕಿಹೋಗಿದ್ದ ಕಾರಣ ನನಗೆ ಸಂಭವಿಸಿದ ಆಪತ್ತುಗಳಿಂದ ಮಾರಾಗಿ ಬಂದೆನು. ಹಾಗಲ್ಲದಿದ್ದರೆ ಆ ಆಪತ್ತುಗಳನ್ನು ಅನುಭವಿಸಿ ವ್ಯಸನದಿಂದ ಇಷ್ಟು ಹೊತ್ತಿಗೆ ಯಮಸದನವನ್ನು ಪ್ರವೇಶಿಸದೆ ಇರುತ್ತಿರಲಿ ಎಂದನು. ವಕಂಬೆ - ವೀರವರೇಣ್ಯ : ನೀವು ಶಾತವಭೂಪಾಲರಾದ ಕೃಷ್ಣದೇವರಾಜರನ್ನು ಆಶ್ರಯಿಸಿರುವುದರಿಂದ ನಿಮ್ಮ ಕೀರ್ತಿಗೆ ಕಳ೦ಕವು ಬಾರದಿರುವು ? ” ವಿಜಯಸಿಂಹ * ಪ್ರಿಯೆ ! ರಾಜನೀತಿಪದ್ದತಿಯನ್ನು ಯೋಚಿಸಿ ದರೆ ನನಗೆ ಕ ತ ಲ ಕ ವು ಎಷ್ಟು ಮಾತ್ರಕ್ಕೂ ಸಂಭವಿಸಲಾರದು, ಶತ್ರುವು ಪರ ಮೋಡ ಸ್ಥಿತಿಯಲ್ಲಿ ಬುವಾಗ, ನಾವು ಎಷ್ಟೇ ಪರಾಕ್ರಮವಂತರಾದರೂ ಪ್ರತಿ ಭಟಿಸವುದು ಸರಿಯಲ್ಲ. ಈ ವಿಷಯನಗರಸಾಮ್ರಾಜ್ಯ ಸೂರನು ನಭೋ ಮಂಡಲಮಧ್ಯದಲ್ಲಿ ದುರ್ನಿರೀಕ್ಷನಾಗಿ ಸಂಪೂಣFತೇಜಸ್ಸಿನಿಂದ ವಿರಾಜ ಸುತ್ತಿರುವನು. ಇಂತಹ ಸಮಯದಲ್ಲಿ ಯಾವುದಾದರೂ ಶೀತಂಭೂರುಹ ಜ್ಞಾಖೆಯನ್ನು ಆಶ್ರಯಿಸಿ ನಿರುಪದ್ರವವಾಗಿ ಕಾಲವನ್ನು ಕಳೆಯುತ್ತಿರು ಓದು ಒಳ ಮುದು. " - ೪ ೯

  • ಟ ವ

|