೧cv ಕರ್ಣಾಟಕ ಕಾವ್ಯಮಂಜರಿ [ಆಶ್ವಾಸಂ wwwwwww•••••••MMMMvvvvvvvvv M ಇಲರಂ ಪಡೆದವೊಲೆಸೆದಂ | ಪೊಲಗೆಟ್ಟಂ ಬಟ್ಟೆಗಂಡವೊಲೆ ಮಕರಂದಂ || ೧೧&oll ವ|| ಆಗಳ ಕಂದರ್ಪನ ಕಾಟದಿಂ ಪೊಸೆದ ಪುವಿನಂತಿರ್ವ ತರುಣಿಯಂ ಪರವಶೆಗೆತ್ತು ಪುರುಡಿಸಿ ಪರಿಕುಪಿತನಾಗಿ ನೊಸಲಿನಡರ್ದು ಗಂಟಕ್ಕಿದ ಪು ರ್ಬ೦ ನಸುಗೆತ್ತುವಧರವುಮೆಸೆಯೆ ಪೊಸಗೆಂಪು ಪಸರಿಸಿದ ಕಣ್ಣಳಂ ಬಿ೦ ತೆಗೆದು ಮಾನವವದನಂ ಪರಾವೃತ ವದನನಾಗೆ ನಂದರಾಗಿಣಿಯಾ ದಂತಾಜೋಗಿಣಿಯುಂ ಜೊಗಿಯುಂ ಧೃಜಧರನುಮಿಂದ್ರಜಾಲಿಂಬೆರಸು ಪದ್ಮಾವತಿಯ ಮಾಯೆಯ ತುದಿಯಿಂದದೃಶ್ಯವಪ್ಪುದುಂ || ೧೬೩8 ಬೆಣಗಾದಂ ಭೂಪತಿ ಮತಿ | ಮುಖದಂ ಮಕರಂದನಿಂತಿದೇನಕ್ಕು ಮೆನು | ತವು ತಖಿಸಲ್ಲದುದಿರೆ | ನೆಖೆಯೆ ಸಭಾಸವರುಮೊಲ್ಲು ಕೌತುಕಮುತ್ತಕ | Ho೬೪ || ವ! ಅಲ್ಲಿಂ ಬಚಿಯಂ ದ್ವಿಗುಣಿತವಿರಹದುಃಖನುಂ ತಾಂಬೂಲದಾನವು ತ್ರವಿಸರ್ಜಿತರಾಜಿತನುಂ ವಿನಯವಚನವಿದಳಿತಭೂಲತಾವಿಸರ್ಜಿತ ಸಚಿವಸಾಮಂತಸೀಮಂತಿನಿಸಮಾಜನುಮಾಗಿ ಸಜ್ಜೆಗುಜ್ಞಗಂಗೆಯು ಪೋ ಪುದಂ ಕಂಡು Ho೬೫ || ಅವು ನೋಡಂಟೆಗಳಲ್ವಪತ್ರತತಿಯೊಳೆ ಕುರ್ದು ಕಣ್ಮುಚ್ಚಿದ || ಪ್ಪುವು ಕಾಯ್ದ ಸಾಧಕೋಟತಟದಿಂ ಪಾರಾವತಂ ಪಾ ಪೋ || ಶುವು ಪಯಾಡುವರುಯ್ಯಲಿಂದೊಗೆನ ಬಂಬುಂತುಂ ಪಾರ್ದು ಚ | ಚುನನುದ್ದಂ ತೆರೆಯುತ್ತೆ ಸಾರ್ವಪ್ರವು ತಾಪೋದ್ರೇಕದಿಂ ಕೇಕಿಗಳೆ || ದೇವ ನಿರೀಕ್ಷಿಸು ನಿ೦ ರಾ | ದೇವಸ೩೦ ಸಜಳಜಳ ಧರಶ್ಯಾಮಾಭ್ರ || ಶ್ರೀವತ್ಸಾಂಕನ ಪೋಕು-೨ || ಸೇವೆನೆ ಕೆದಣಿದಪನವಳಕರಕೇಸರಮಲ || H೬೭ || ಸಜ್ಜೆಗೆ ಬಿಜಯಂಗೆಯದೆ ! ಕಜ್ಞಮೆ ಸೇವಕನ ತೆಗಿದೆ ಒಂದೋಲಗಿಪೀ ||
ಪುಟ:ಲೀಲಾವತಿ ಪ್ರಬಂಧಂ.djvu/೧೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.