ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೯ ಲಿ ಲಾ ವ ತಿ M ಮಜ್ಜನಕಾಲಮನುದಿತಜ || ಗಜ್ಜನ ಮನ್ನಿಸಲಿವೇಟ್ಟುದುತ್ತಮಸಾ || ೧೬v|| ಎಂಬುದುಂ ಮಕರಂದನ ಮಾತಂ ಮಾಲಖಿಯದರಿಕವಳಕಾನ ನಕರಿಕಳಭಂ ಕರೇಣುಕಾಮುಕನಪ್ಪ ಕರಿಕಳಭಂ ಕೊರಂಕುಸವಸದಿಂ ಮಜ್ಞನಂಬುಗುವಂತೆ ಮಜ್ಞನಂಬೊಕ್ಕು ಮತಿತಿತಳತೆಯನನ್ನು ಕೆಯ್ದು ಮೆಂ ಬಂತೆ ಕರ್ಪೊರಪರಿಮಳರಕೊವಿಮಿತ್ರಮಳಯಜದ್ರವದ ರಜಾ ಕೋಶಕು ಸುಮಜಾತದಿಂ ಶೀತಳನಾಥತೀತಳಪದನಳನನನರ್ಚಿಸಿ ತದ್ಧಳಾಲಂಕೃತೋ ತಮಾಂಗನಿನಿಸಾನುಂ ಮನದ ಬೇಗೆಯಂ ನೀಗಿ ಮುನ್ನ ಮಾವರಿಸಿದ ಮೋ ಹರಸವನರಸಂ ಸೈರಿಸದಂತಿರನಧಿಗತರಸಾಸ್ವಾದನಾಮೋದಿತಮಧುರಮ ನೋಹರಾಹಾರನನಾರೋಗಿಸಿ ಯಕ್ಷಕರ್ದಮಪರಿಮೃದಿತಪಾಣಿಪಲ್ಲವನಡ ನಿದಾಸತ್ತಿನಲ್ಲಿಗೆ ನೀನಲ್ಲದೆಮಗೆ ಹಸ್ತಾವಳಂಬವಿಲ್ಲೆಂಬಂತೆ ಮಕರಂದಪ) ಸಾರಿತಪ್ರಕೋಪನಿವೃತನಾಮಕರತಳನುಂ ಬಿಸುಸುಯ್ದ ಬೆಂಕೆಯಿಂ ಕರಿಂಕುವರಿಗುಮೆಂಬಂತಿರೆ 'ಕರ'ಕಮಲಾಂಗುವಳಸಮಿಾಕೃತಕ್ಕ ಶುಶಿಖ ರನುಂ ರಾಗಾಂಧತೆಯಿಂ ಮುಂದುಗಾಣದೆ ಮಾರ್ಗವಂ ಗುಣಿಯಿಪಂತೆ ಸವಿ ನಯಪ್ರತೀಹಾರಿನಿವೇದಿತಮಾರ್ಗದತ್ತ ದೃಷ್ಟಿಯುಮಾಗಿ ೧ರ್೬ ಜಳಯಂತ್ರೋದ್ಧ ತದುರ್ದಿನಕ್ಕೆ ಘನಸಾರಾಂಭ‌ಟಾಸ್ಕತೀ | ತಳಚಂಪಳಕುಟ್ಟಮಕ್ಕೆ ಸಲಿಪ್ರಕ್ಷಾಳತಸ್ತಂಭನಂ || ಕುಳ ಸಂತೋಭೆಗೆ ಚಂದನದ್ರವಗಳನ್ನು ಪೋಪಹಾರಕ್ಕೆ ನಿ | ರ್ಮುಳವಿಶ್ರಾಮಗೃಹಕ್ಕೆ ಸದ್ದು ಗೃಹಂ ಶೃಂಗಾರಕಾರಾಗೃಹಂ ೧೭೦|| ಇದು ವಿದಿತಪ್ರಬಂಧವನವಿಹಾರಪರಿಣತ ಪರಮಜಿನಚರಣರನ್ನ' ಮೂಕಿ ಚ್ಚಲಿತ ನಖಮಯೂಖಮಂದಾಕಿನೀಮಜ್ಞನಾಸಕ ಸಂತತೋತ್ರಿಕ ದಾನಾದ ಮುದಿತಬುಧವಧುಕರಪಕರ ಕವಿರಾಜಕುಂಜರ ವಿರಚಿತಮಪ್ಪ ಶ್ರೀ ಲಾ ವ ತಿ ಮೊಳೆ ಇಂದ್ರಜಾಲವರ್ಣನಂ ಚತುರ್ಥಾಶ್ಯಾಸಂ, ಸಾ- 1 ಗಿರಿಕರ, ಕ|| 2 ಹಸ್ತಾಂ , ಗ||