ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ ತು ಥಾ೯ ೦ ಕ ೦ . ನೃತ್ಯ೦' ಭರತವಾಕ್ಯ, ಮುರಹಂಸಂಮೋದಮಾನುತ್ತು, ಚಿತಸಮಯದೊಳ್ ವೃಷ್ಟಿಯಂಗೈದುಶೋಭಾ ಕರವಾದೀಧಾತ್ರಿಯಂಸಾರಫಲಗಳತತಿಯಿಂದಾವಗಂತೀವಿತೋರ್ಪ೦ | ತಿರವಳ್ಳಿಕೃಷ್ಣರಾಜಂಗನುಪಮನಯದಿಂ ನೃತ್ಯರಂಮೋದದಿಂದಂ । ಕೊರೆಯಲೆ ದೀರ್ಘಾಯುಮಂ ನೀಡುಗೆದಶರಥಪುತ್ರಂಬುಧಸ್ತೋತ್ರಮಾತ್ರಂ' * ರಾಗ ಶಂಕರಾಭರಣ ನೋ ಛಾವು - ನೀರಜನಿಭನಯನ ! ಮುರಾರಿಯೆ ಪಶ್ರೀಕರಿಶಶುಭಾಕರನೆ | ವಾರಿಜಾರಿ | ಸುಂದರಾಸ್ಯಪ್ರಮೋದದಾತ || ಭಾವಜವಿರೋಧಿ ಧವನುತ | ಕುವಲಯನಯನ 1 ಭವಮದಹನನ ಶರಧೀರಮಾರತಾತಶ್ರೀಶಪಾಲಿಸೈ ||೧|| ಸಾಮಜದೇವಮುಖಾರ್ಚಿತನೆ | ಖ್ಯಾತವೂತ | ಭೂಮಿಜಾನಿತ ಸಂಪೂಜಿ ತಾಂಘಿ 1 ದೀನರಪಾಲಕಸುಗುಣ 1 ಶ್ರೀತತತಿಭರಣ | ಶೃತಿನುತಮಹಿಮಾ | ಪಾಲಿಸೈಯ್ಯ ಕೃಷ್ಣರಾಜಭೂಮಿಪಾಲನಂ || ಚ ತು ಥಾ ೯೦ ಕ ಸ ೦ ಪೂ ೧ ೯೦