ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦ ಪ್ರ ಥ ಮಾ೦ ಕ ೦ ಮನೋಹರವಾದ ವಸ್ತುಗಳಿಂದ ಕೂಡಿರುವ ಈ ಸ್ಥಳವು ನಮಗೆ ಯೋಗ್ಯವು. ಹಂಸಗಮನೆ ಸಖಿ, ನಿಜ, ಪೂರ್ಣಚಂದ್ರೋದಯದಿಂದ ಸಮು ದ್ರವು ಉಕ್ಕುವಂತೆ, ಈ ವನವಿಹಾರದಿಂದ ನಿನ್ನ ಮುಖಕಾಂತಿಯು ಇನ್ನೂ ಹೆಚ್ಚುತ್ತಿರುವದು. ಅಲ್ಲದೆ, ಇನೋಡು, ಕಂದ | ತರುಣಿಯೆ ನಿನ್ನಯ ಮೊಗಸಸಿ ಯಿರವಂ ನಿರುಕಿಸುತೆ ಕುಂದುತಿಹುದರವಿಂದಂ ! ಅರಲುಣಿ ನಿನ್ನಾ ಲಾಪವ ನಿರದಾಲಿಸಿ ನಾಚಿನತಾನಮಂ ತಳೆದಿರ್ಕುo' ೧೩ | ಚಾರುಶೀಲೆ. ನನ್ನ ಮನೋರಥನೆಂಬ ಪುಸ್ಮವು ಎಂದಿಗೆ ಅರ ಳುವುದೊ ಕಾಣೆನಲ್ಲ. ಅನಸೂಯೆ, ಚತುರಳಾದ ನಿನಗೆ ಸುಖವುಂಟಾಗದಿರುವುದೆಂದ ರೇನು ? ಚಾರುಶೀಲೆ, ನಾನು ಅಷ್ಟು ಪುಣ್ಯವಂತಳೆ ? ಇದು ಹಾಗಿರಲಿ ಸಖಿ, ಅನಸೂಯೆ, ಮಹಾರಾಜನು ವನವಿಹಾರಕ್ಕೆ ಬರುವನೆಂದು ಹೇಳಿದೆಯಲ್ಲ, ಇನ್ನೆಷ್ಟು ಹೊತ್ತಿಗೆ ಬರುವನು ? ಅನಸೂಯೆ, (ಸುತ್ತಲೂನೋಡಿ) ಅದೋ ನೋಡು! (ಕೈಯೆತ್ತಿ ತೋರಿಸಿ) ಮಹಾರಾಜನು ತನ್ನ ಮಿತ್ರನೊಡನ ಬರುವಂತಿದೆ, ಚಾರುಶೀಲೆ. (ಚೆನ್ನಾಗಿನೋಡಿ) ಸಖಿಯರಿರಾ | ನನ್ನ ಅಲಂ ಕಾರಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡಿರಿ. ನಾನೂ ಜಾಗ್ರತೆ ವಸಂತ, ಸುಂದರಿ ನದಿಯು ! ಅಂದುಕೀಚಕನನು 1 ಚಂದದಿ ಲ್ಲಿಸಿದ ! ಅಂದವಮರೆದೆಯ | ೩ || ರಾಗ - ಭೈರವ ರೂಪಕ. ವನವೈಭವಂ ವಿಚಿತ, ವಿನೋದವನು ಮಾಳ್ವುದು! ಮನಕೀಗ ಮೋಘ ಮಾಮರವು ಮೋದಮೀವುಗುಂ ||೧|| ಸರೋಜ ಸಾರಸಂಗ್ರಹಕೆ ಸಾರಿಶೋ ಭಿಪ 1 ಮರಾಳಮಂದ ಮಾರುತಗಳು ಮೆಲ್ಲನೈದುವುವು | ೨|| ಮನೋಜನೇಕೆ ಮಾನಿನಿಯರಮಾ ನಗೆಡಿಸುವ ವಿನೋದ ವೆಂತೆನಿಗೈವುದು ಕಾನೂನಿಯರಿಗೆ '೩೫