ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ ಸ ೦ ತ ಮಿ ತ ವಿ ಜ ಯ ನಾ ಟ ಕ ೦, ಯಲ್ಲಿಯೇ ಬರುವೆನು. (ಚೇಟಿಯರು ಹೋದಮೇಲೆ, ಸ್ವಗತಃ) ಇನ್ನು ನಾನು ಈಗಲೇ ಇವರಿಗೆ ಕಾಣಿಸಿಕೊಂಡರೆ ಮಿತ್ರನು ಬೇರೆ ಯೋಚನೆವಾಡಾನು. ಈ ಮಾವಿನ ಮರದ ಹಿಂದೆ ಅವಿತುಕೊಂಡು, ಅವರಾಡುವ ಮಾತುಗಳನ್ನು ಮೊದಲು ಕೇಳಿ, ಅನಂತರ ಮುಂದಿನ ಯೋಚನೆಯನ್ನು ಮಾಡುವೆನು. (ಮರೆಯಾಗಿ ನಿಲ್ಲುವಳು.) (ವಸಂತಮಿತ್ರನೂ, ಸೌಗಂಧಿಕನೂ ಪ್ರವೇಶಿಸುವರು.) ವಸಂತಮಿತ್ರ : (ಸುತ್ತಲೂ ನೋಡಿ) ಆದಾ : ಈ ವನವು ಎನ್ನು, ಮನೋಹರವಾಗಿರುವುದು. ಇಲ್ಲಿರುವ ಸಾಧುವಾದ ಜಿಂಕೆಗಳ ಸಮೂಹವನ, ಗಾನಮಾಡುತ್ತಿರುವ ಗಿಳಿಗಳ ಇಂಪಾದ ಸ್ವರಗ ಳನ, ಬೆಳೆದಿರುವ ಪರಿಮಳ ಪುಸ್ಮಗಳನ್ನೂ ಹಾಗೆಯೇ ಪರಾ ಲೋಚಿಸಿದುದಾದರೆ, ಪರಮಾತ್ಮನ ಅದ 9ರವ್ಯಾಪಾರವೂ, ಅಮೋ ಘವಾದ ಶಕ್ತಿಯ ಮನಸ್ಸಿಗೆ ಹೊಳೆಯುವುದು. ಕಾಲವನ್ನು ಕ* ದುವಾದರೆ, ಮಹಾತ್ಮರ ಸಂದರ್ಶನಕ್ಕೆ ಕುಂದಕವುಂಟಾದೀತು. ಏಕೆಂದರೆ ಕಾಲವೆಂಬ ಪಕ್ಷಿಯು ಗ್ರಂಥಕರ್ತರ ಹತ್ತಿರಕ್ಕೆ ಹೋಗಿ ನಮಗೆ ಅನುಕೂಲವಾದ ಅನೇಕ ವಿಷಯಗಳನ್ನು ತಂದು ಕೊಡುವುದು, ಈ ವ್ಯಕ್ತಿಯನ್ನು ನಾವು ತಿರಸ್ಕರಿಸಿದುದಾದರೆ ನಾವೂ ತಿರಸ್ಕೃತರಾಗುವುದರಲ್ಲಿ ಸಂಶಯವಿಲ್ಲ. ಇದಲ್ಲದೆ ಅಮೋಘವಾದ ಮನುಷ್ಯನ ಆಯಸ್ಸೆಂಬ ಧಾನ್ಯವನ್ನು ಯಮನು ಸೂರ, ಚಂದ್ರ ರೆಂಬ ಬಳ್ಳಗಳಿಂದ ಅಳೆದು ಅಳೆದು ಹಾಕುತ್ತಿರುವನು. ಆದುದ ರಿಂದ ಉತ್ಮವಾದ ಕಾಲದಲ್ಲಿ ಮಾಡಿದ ಸತ್ಕಾರದಿಂದ ಜ್ಞಾನ ವನ್ನು ಸಂಪಾದಿಸಿಕೊಂಡು, ಪರೋಪಕಾರಿಯೆನಿಸಿ, ಪರಮಾತ್ಮ ನನ್ನು ತಿಳಿದು, ಯಶಸ್ಸನ್ನು ಆ ಚಂದ್ರಾರ್ಕವಾಗಿರುವಂತೆ ಮಾಡಿ

  • ರಾಗ - ಬೇಹಾಗ್.

ಏಕ, ನಿರುಕಿಸಿಗ ಬನದಸಿರಿಯ ದೆಂತುಕಾಣುದು ! ಶೋಭಿಸುದು | ಪ | ಬಿಸಜಕುಸುಮ | ಘುಸ್ವಣಮೆಸೆವು ! ದಸಮಶರನು 1 ಒಸೆದುನೆಲೆಸಿ | ನಿಶಿತ ಸರವ 1 ನಶಿಖರಸುವಿ ಗೆಸೆದುಸಂ 1 ತಸವನೆಸಗುವ | ೧ || ಮುದದಿಪಿಕದ | ಮಧುರಸರವು ! ಮಧುಸಕುಲವು ! ಮಧುವಸವಿವ | ವಿಧವನೋಡು | ಬೆವರ