ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

TV ಚ ತು ಥಾ ೯೦ ಕ ೦ ೦ ವಿವೇಚನೆಯತಾನುಸಾರವಾಗಿ ತಿರುವಾಗ್ಗೆ, ಈ ಮನೋವ್ಯಾಕುಲಕ್ಕೆ ಕಾರಣವೇನೆಂತಲೂ, ಅದನ್ನು ಪರಿಹರಿಸುವ ಮಾರ್ಗವಾವುದೆಂತಲೂ ಯೋಚಿಸುತಿದ್ದೆ. ಅದನ್ನು ಬಿಟ್ಟು ಸ್ವಾರ್ಥಾ ವೇಕ್ಷೆಯಲ್ಲಿಯೇ ನಿರತಳಾದ ನಿನ್ನೊಡನೆ ಮಾತನಾಡಿ ಫಲವೇನು, ವಿವೇಚನೆಯಿಲ್ಲದವರ ಸಹವಾಸವು ಹೀಗೆಯೆ ! ಶುಭಾಂಗಿ, ಯೋಗ್ಯತಾನುಸಾರವಾಗಿ ಮೃಗಗಳ ತಮಗೆ ಬೇಕಾದ ವಸ್ತುವನ್ನೇ ತಿಂದು ಸಂತೋಷಪಡುತ್ತಿರುವಾಗ್ಗೆ, ಈ ಸಂದರ್ಭದಲ್ಲಿ ತಮ್ಮ ವಿಷಯವನ್ನು, .. . . . .ನಾನೇಕೆ ಹೇಳ ಬೇಕು ಪ್ರಯೋಜನವಿಲ್ಲ. ವಸಂತವಿತ್ರ ನನಗೆ ವಿವೇಕವಿಲ್ಲವೆಂದು ಹೇಳಿದೆಯಲ್ಲವೆ. ಕೇಳು ನಿನ್ನ ವಿವೇಕವು ಪರ ಪುರುಷನಲ್ಲಿರುವುದೆಂದು ನಿನಗೆ ತಿಳಿಯಲಿಲ್ಲವೆ ? ಶುಭಾಂಗಿ, ಪುರುಷರು ಪುರುಷರನ್ನು ವರಿಸುವುದು ಸ್ತ್ರೀಯರು ಸ್ತ್ರೀಯರನ್ನು ವರಿಸುವುದು ಯುಕ್ತವೆಂದು ಹೇಳುವ ಪ್ಲಾನ್ಯವಾದ ನ್ಯಾಯ ವಿಚಕ್ಷಣೆಯಿಂದ ತಾವು ಈ ಸನ್ಯಾಸಾಶ್ರಮವನ್ನು ಧರಿಸಿ ನನ್ನನ್ನು ಮದುವೆಯಾದುದ.ಸಾರ್ಧಕವಾದಂತಾಯಿತು. ಪ್ರಿಯನೆ, ಹಾಗಾದರೆ ಪರಸ್ತ್ರೀಯಲ್ಲಿ ನನ್ನ ಮನಸ್ಸು ಇರುವುದೆಂದು ಹೇಳಿದರೆ ನನ್ನನ್ನು ವಿವೇಕಿಯೆಂದು ಯಾರು ತಾನೆ ಹೇಳುವರು ? ವಸಂತಮಿತ್ರ, ನಿನ್ನ ಯೋಗ್ಯತೆಯು ಆ ಸ್ಮಶಾನದಲ್ಲಿದ್ದಾಗ್ಗೆ ಪರ ಸ್ತ್ರೀಯಾದ ಆ ಕಾಳಿಯಲ್ಲಿ ನಿನ್ನ ವಿವೇಕದಿಂದ ವರವನ್ನು ಪಡೆ ದುದು ತಿಳಿಯಿತು. ಪರಸ್ತ್ರೀಯಲ್ಲಿ ನೀನು ಇಟ್ಟಿರುವ ವಿವೇಕವು ಇದು. - ಶುಭಾಂಗಿ, ನಿಜ, ಕಾಳಿಯಲ್ಲಿ ನಿಶ್ಚಂಚಲವಾದ ವಿವೇಕವನ್ನಿಟ್ಟು ವರವನ್ನು ಪಡೆದು ನಿನ್ನನ್ನು ವರಿಸಿ ಮದುವೆಯಾದೆನಲ್ಲವೆ ? ಒಳ್ಳೇದು, ನೀನು ಪರಪುರುಷನಲ್ಲಿ ನೀನಿಟ್ಟಿರುವ ವಿವೇಕವು ಹೇಗೆ ತೋರಿಸು ? ವಸಂತಮಿತ್ರ, (ಹರಿದ್ದ ಪೆಟ್ಟಿಗೆಯನ್ನು ತೆರೆದು) ಇದೊ, ಈ ಪುರು ಸನಲ್ಲಿ ನನ್ನ ಮನಸ್ಸು ಇರುವುದು ನೋಡು. - ಶುಭಾಂಗಿ. (ಎದ್ದು) ಇದೇನು, ನನ್ನ ಪತಿಯು ಪೆಟ್ಟಿಗೆಯಲ್ಲಿ ಹೆಣ ವನ್ನು ತುಂಬಿ ತಂದಿರುವನು! ಇದೇನು ಹುಚ್ಚು. ಜನರು ಹೆಣವನ್ನು