ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ತ ಮಿ ತ ವಿ 23 ಯ ನಾ ಟ ಕ ೦, v೭ ನಮ್ಮ ತಂದೆಯು ಇದುವರೆಗೂ ನನ್ನನ್ನು ಯಾರಿಗೂ ಕೊಡದೆ ತಮ್ಮಂತಹವರ ವಾದಸೇವೆಯು ಸಿಕ್ಕಿದುದರಿಂದ ಇಂದಿಗೆ ನನ್ನ ಜನ್ಮವು ಸಫಲವಾಯಿತು. ಹೀಗಿರಲು, ತಮ್ಮ ಸೇವೆಯಲ್ಲಿಯೇ ನಿರತಳಾದ ನನ್ನನ್ನು ಕಾಪಾಡಿಕೊಂಡು ಬರಬೇಕೆಂದು ಬೇಡಿಕೊ ಳ್ಳುವೆನು. ವಸಂತಮಿತ್ರ, ಮಾತನಾಡಿಸಿ ತೊಂದರೆ ಮಾಡಬೇಡ, ಶುಭಾಂಗಿ, ಪ್ರಿಯನೆ, ಇದೇನು ನನ್ನ ಮೇಲೆ ಕೋಪನೆ, ಕಾರಣ ವೇನು? ಅಂತಹ ಅಪರಾಧವಾವುದನ್ನೂ ಮಾಡಲಿಲ್ಲವಲ್ಲ. ವಸಂತಮಿತ್ರ, ನೀನು ನನ್ನ ಮನಸ್ಸನ್ನು ಅಪಹಾರ ಮಾಡಿದ ಅಪ ರಾಧಕ್ಕಿಂತ ಬೇರೆ ಅಪರಾಧವಾವುದು? ಶುಭಾಂಗಿ, ನಿನ್ನ ಮನಸ್ಸನ್ನು ಅಪಹಾರ ಮಾಡಿದ ದೋಷವು ಕಾಯಜಾತನದೇ ಹೊರ್ತು ನನ್ನದಲ್ಲವಲ್ಲ. ಕದ್ದ ಕಳ್ಳನಿಗೆ ಶಿಕ್ಷೆಮಾ ಡದೆ ನನ್ನನ್ನು ಹಿಂಸಿಸುವುದು ಉಚಿತವೆ ? ತಾವು ಇಂಗಿತಜ್ಞರೋ, ಅಲ್ಲವೋ ಎಂಬುದನ್ನು ಯೋಚಿಸತಕ್ಕುದಾಗಿದೆ. ವಸಂತಮಿತ್ರ, ಅಗೋಚರನಾದ ಕಳ್ಳನನ್ನು ಶಿಕ್ಷೆಮಾಡೆಂದು ಹೇಳುವ ನಿನ್ನ ಬುದ್ದಿಯು ಸ್ತೋತ್ರಾರ್ಹವಾದುದೇ ಸರಿ, ನೀನು ಹೇಳಿದ ಕಳ್ಳನಿಗೆ ನನ್ನ ಮೌನವೆಂಬ ನಿಗಳವನ್ನು ಈಗ ತೊಡಿ ನಿರುವಾಗ್ಗೆ ಅದನ್ನು ಬಿಚ್ಚಲು ಏಕೆ ಪ್ರಯತ್ನ ಪಡುತ್ತಿರುವೆ ? ನೀನು ಸುಮ್ಮನಿರು. ಶುಭಾಂಗಿ, ಕಳ್ಳನಿಗೆ ತೊಡಿಸಿರುವ ನಿಗಳವು ಅವನಿಗೆ ಮಾತ್ರ ತೊಂದರೆಯನ್ನುಂಟುಮಾಡದೆ ನನಗೂ ಬಾಧೆಯುಂಟುಮಾಡಿರು ವುದೇಕೆ ? ಈ ನ್ಯಾಯವು ನಿನಗೆ ಸಲ್ಲತಕ್ಕುದೆ ? ವಸಂತಮಿತ್ರ ನೀನು ನ್ಯಾಯವಿಚಾರ ಪರಳಾಗಿದ್ದರೆ ನನ್ನ ಪಾದಕೆ | ಬರಿದೆ ಕಾಲವೇಕೆನೂಕುವೆ ಹಾ !೧! ಅರಸಿನಿನ್ನಿಪರಿ ! ವರಿಸುತೆ ಮೋಹದಿ 1 ಕರೆಕರೆಗೈಯದೆಪಾಲಿಸು || ನಿರುತವುಶರ | ನುರುಬೆಯತಾಳೆನು | ಭರದಿತೊರುಕಾಮಕೇಳಿಯ 1!೨!!