ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ನಟ-ವ್ಯಕ್ತಿ ಸಂಬಂಧ, ಪಾತ್ರ ಸೃಷ್ಟಿ / ೭೩

ಇನ್ನೊಂದರಲ್ಲಿ ಲೀನಗೊಳಿಸುವ ಕೆಲಸ (assertion and merger) ಇವೆರಡರ ಸಮ್ಮಿಶ್ರ ಪ್ರಕ್ರಿಯೆ ಇಲ್ಲಿದೆ. ಅಹಂ ಪ್ರತ್ಯಯ (ego) ಮತ್ತು ಶರಣಾಗತಿ (surrender)ಗಳ ವಿಶಿಷ್ಟಾದ್ವೈತ ಇದು. ಇದೇ ನಿಜವಾದ ಅರ್ಥಗಾರಿಕೆಯ ಸಮತೋಲ (balance) ಸಿದ್ದಿ. ನಟ-ಪಾತ್ರ ಸಂಬಂಧದ ವ್ಯಾಖ್ಯಾನವೂ ಅದೇ ಆಗುತ್ತದೆ.










(ಒಕ್ಟೋಬರ್ ೨೯, ೩೦, ೧೯೯೦ರಂದು ಸಾಗರ ಶಿರವಂತೆ ಶ್ರೀ ತ್ರಿಪುರಾಂತ ಕೇಶ್ವರ ಯಕ್ಷಗಾನ ಸಂಘದ ಆಶ್ರಯದಲ್ಲಿ ಜರಗಿಸಿದ ವಿಚಾರ ಸಂಕಿರಣದಲ್ಲಿ ಮಂಡಿತ, ಪ್ರಕಟನೆ : ತಾಳಮದ್ದಲೆ : ಪರಂಪರೆ ಮತ್ತು ಹೊಸಮಾರ್ಗ. ಶ್ರೀ ತ್ರಿಪುರಾಂತಕೇಶ್ವರ ಯಕ್ಷಗಾನ ಸಂಘ, ೧೯೯೨) ವಿಷಯ ಸೂಚನೆ : ಡಾ| ಜಿ. ಎಸ್. ಭಟ್, ಸಾಗರ