೧೨೦ ವಿದ್ಯಾರ್ಧಿ ಕರಭೂಷಣ ವಾಗಿಯೂ ಇರತಕ್ಕೆ ಮನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ಜನಗಳ ಉಡುಗೆಗಳನ್ನು ನೋಡಿದರೆ ಹೇಗೋ, ಹಾಗೆ ಅವರ ಮನೆಗಳನ್ನು ನೋಡಿಯ ಅವರ ಗಣ್ಯತೆಯನ್ನು ಗೊತ್ತುಮಾಡುವ ಸಂಪ್ರದಾಯ ವಿರುವುದು ಆದುದರಿಂದ, ಒಳ್ಳೆಯ ಮನೆಗೋಸ್ಕರ ಆಗತಕ್ಕೆ ಖರ್ಚೆಗೆ ಹಿಂದೆಗೆಯಬಾರದು, ಈ ಭಾಗದಲ್ಲಿ ಮಾಡತಕ್ಕ ಖರ್ಕು, ಪ್ರತಿಫಲ ವುಂಟಾಗುವಂತೆ ಮಾಡಲ್ಪಡಬಹುದು ಆರೋಗ್ಯವಿಧಿಗನುಸಾರವಾದ ಒಳ್ಳೆಯ ಮನೆಗಳಲ್ಲಿ ವಾಸಮಾಡತಕ್ಕಮಗೆ, ರೋಗಾದಿಗಳು ಬರುವು ದಪೂರೈ ; ಆಯುರಾರೋಗ್ಯಗಳು ಹಚ್ಚುತ್ತವೆ ; ಔಷಧಗಳಿಗೂ ವೈದ್ಯ ರಿಗೂ ಕೊಡತಕ್ಕೆ ಖರ್ಚು ಕಡಮೆಯಾಗುತ್ತದೆ , ಗಣ್ಯರೆಂಬ ಹೆಸರು ಬರುತ್ತದೆ ; ಗಣ್ಯತೆಯ ಜತೆಗೆ ಇಷ್ಟಾರ್ಧಸಿದ್ಧಿಗೂ ಅವಕಾಶವಾಗುತ್ತದೆ ಈ ಕಾರಣಗಳಿಂದ, ಪ್ರತಿಯೊಬ್ಬನೂ ತನ್ನ ಶಕ್ತಿಗೆ ಸ್ವಲ್ಪ ಮಾರಿದಾಗ್ಯೂ ಸ್ವಲ್ಪ ಹೆಚ್ಚು ಬಾಡಿಗೆಯನ್ನು ಕೊಟ್ಟು ಒಳ್ಳೆಯ ಮನಗಳನ್ನು ಬಾಡಿಗೆಗೆ ತೆಗೆದುಕೊಂಡು ಅದನ್ನು ವಾಸಾರ್ಧವಾಗಿ ಉಪಯೋಗಿಸಿ ಕೊಳ್ಳಬೇಕು. ಹಾಗೆ ಮಾಡುವುದರಿಂದ, ಅದಕ್ಕಾಗಿ ಆಗತಕ್ಕೆ ಖರ್ಚಿಗೆ ಒಂದಕ್ಕೆರಡ ರಷ್ಟು ಪ್ರತಿಫಲವು ನಮಗೆ ಪರೋಕ್ಷವಾಗಿ ದೊರೆಯುವುದರಲ್ಲಿ ಸಂದೇಹ ವಿಲ್ಲ. ಈ ಭಾಗದಲ್ಲಿ ಜಿಪಣತನಮಾಡತಕ್ಕವರು, ಗಣ್ಯತೆಯನ್ನು ಕಳೆದುಕೊಳ್ಳುವುದಲ್ಲದೆ, ಅನೇಕ ಸಂದರ್ಭಗಳಲ್ಲಿ ಇಷ್ಟಾರ್ಥಸಿದ್ಧಿಯನ್ನು ಹೊಂದದೆ ಭಗ್ನಮನೋರಧರಾಗಿಯೂ ಆಗುತ್ತಾರೆ. ಸಕಲಕೃಷಿಗಳೂ ಕೂಡ, ನೆಮ್ಮದಿಯಾಗಿಯ ಸುಖವಾಗಿಯೂ ಇರುವುದಕ್ಕೋಸ್ಕರ ಮಾಡಲ್ಪಡುವುವು, ವಸತಿ ಯಾದ ಮನೆಗಳಿಲ್ಲದವರಿಗೆ, ನೆಮ್ಮದಿಯ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.