ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ೧೨೨ ವಿದ್ಯಾರ್ಥಿ ಕರಭೂಷಣ ಲೋಕದಲ್ಲಿ ಆತ್ಮಾವಲಂಬನೆಯಿಂದಲೂ ಸ್ವಾತಂತ್ರ್ಯದಿಂದಲೂ ಬದುಕುವುದಕ್ಕೆ ಅನೇಕ ವೃತ್ತಿಗಳಿರುವುವು. ಆದಾಗ್ಯೂ, ಸಲ್ವರೂ ತಮ್ಮ ಬುದ್ಧಿಗೂ ಶಕ್ತಿಗೂ ಅನುರೂಪವಾದ ವೃತ್ತಿಗಳಾವುವೋ ಅವುಗಳನ್ನು ತಿಳಿದುಕೊಳ್ಳುವುದಕ್ಕೆ ಅನುಕೂಲ್ಯಗಳಿಲ್ಲದಿರುವುದರಿಂದಲೂ, ಲಾಭಕರ ವಾದ ವೃತ್ತಿಯನ್ನು ಹೊಂದುವುದಕ್ಕೆ ಸರಿಯಾದ ಮಾರ್ಗದರ್ಶಕರು ಸಿಕ್ಕದಿರುವುದರಿಂದಲೂ, ಭಿಕ್ಷದಿಂದ ಜೀವಿಸುವುದನ್ನು ಸಕ್ರಮಮಾಡು ತಾರೆ, ಎಲ್ಲ ವೃತ್ತಿಗಳಿಗಿಂತಲೂ ಅತ್ಯಂತ ಜಘನ್ಯವಾದ ವೃತ್ತಿಯು ಭಿಕ್ಷಾವೃತ್ತಿ, ಸಕಲ ವೇದಶಾಸ್ತ್ರವಿಶಾರದರಾದ 'ಪಂಡಿತೋತ್ತಮರಲ್ಲಿ ಯಾರಾದರೂ ಅಹೋರಾತ್ರಿಯ ವಿರಾಮವಿಲ್ಲದೆ ಜನಗಳಿಗೆ ಐಹಿಕಾ ಮುಕ ಧರ್ಮಗಳನ್ನು ಬೋಧಿಸುವುದರಲ್ಲಿ ನಿರತರಾಗಿದ್ದರೆ, ಅವರ ಬೋಧನೆಗೆ ಅಲ್ಪಸ್ವಲ್ಪ ಪ್ರತಿಫಲರೂಪವಾಗಿ ಅಶನವಸನಗಳಿಗೋಸ್ಕರ ಭಿಕ್ಷವನ್ನು ಕೊಡಬಹುದು, ಅಂಗಹೀನರಾಗಿಯ, ಬುದ್ಧಿ ಬಲದಿಂದಲೂ ಭುಜಬಲದಿಂದ ಜೀವನವನ್ನು ಸಂಪಾದಿಸಿ ಕೊಳ್ಳುವುದಕ್ಕೆ ಅನರ್ಹ ರಾಗಿಯ ಇರತಕ್ಕವರೂ ಕೂಡ, ಭಕ್ಷ್ಯದಿಂದ ಬೇಸಬಹುದು. ಇತರ ದಿಗೆ ಭಿಕ್ಷಾವೃತ್ತಿ ಯೋಗ್ಯವಾದುದಲ್ಲ. ಬ್ರಾಹ್ಮಣರಲ್ಲಿಯೂ, ಮುಸಲ್ಮಾ ನರಲ್ಲಿಯೂ, ಇತರರಲ್ಲಿಯ, ಅರೋಗದೃಢಕಾಯರಾಗಿಯ ಬುದ್ದಿ ಬಲವಳ್ಳವರಾಗಿಯೂ ಊಾವ ಕೆಲಸದಲ್ಲಿ ಪ್ರವರ್ತಿ ಸಿದರೂ ಅದರಲ್ಲಿ ಬೇಕಾದಹಾಗೆ ಸಂಪಾದಿಸುವುದಕ್ಕೆ ಶಕ್ತಿಯುಳ್ಳವರಾಗಿಯೂ ಇರತಕ್ಕ ವರು ಕೂಡ, ಭಿಕ್ಷದಿಂದ ಜೀವಿಸುವುದಕ್ಕುಪಕ್ರಮಿಸುತ್ತಾರೆ. ಇದರಿಂದ, ಇವರು ಯಾವಷ್ಟೇವವೂ ದದ್ರಾವಸ್ಥೆಯಲ್ಲಿಯೇ ಇರಬೇಕಾಗುವುದು. ಕ