( ವಿದ್ಯಾರ್ಥಿ ಕರಭೂಷಣ wwwMMMMMMMMVMwwwvvvvvv ಮೊದಲಾದುವುಗಳು, ಮನುಷ್ಯನಿಗೆ ಹೇಗೋ-ಹಾಗೆ ಪಶುಗಳ ಗೂ ಇರು ವುವು, ಅನ್ನೋದಕಗಳೂ ವಸ್ತ್ರಭೂಷಣಗಳೂ ಗೃಹಾರಾಮಗಳೂ ಪತ್ನಿ ಪುತ್ರಾದಿಗಳೂ ದ್ರವ್ಯಸಂಪತ್ತುಗಳೂ ಇದ್ದ ಮಾತ್ರದಿಂದಲೇ, ಸಕಲವಾದ ಇಸ್ಪ್ಯಾರ್ಧವೂ ಹಸ್ತಗತವಾಯಿತೆಂದು ಹೇಳುವುದಕ್ಕಾಗುವುದಿಲ್ಲ. ಇವು ಗಳೆಲ್ಲವೂ ಸಾಮಾನ್ಯಸುಖಹೇತುಗಳು, ಜ್ಞಾನೈಕಲಭ್ಯವಾದ ಸುವ ಪ್ರತ್ಯೇಕವಾಗಿರುತ್ತದೆ ಈ ಪ್ರಪಂಚದ ಸೃಷ್ಟಿ ಸ್ಥಿತಿ ಪ್ರಳಯಗಳಿಗೆ ಸಂಬಂಧಪಟ್ಟ ಶಾಸ್ತ್ರಗಳು ಅನೇಕ ವಾಗಿರುತ್ತವೆ ಅ೦ಧ ಶಾಸ್ತ್ರಗಳ ವ್ಯಾಸಂಗದಿಂದ ಉಂಟಾಗತಕ್ಕ ತತ್ಕಾರ್ಧಜ್ಞಾನವೂ, ಅಂಧ ಜ್ಞಾನದಿಂದ ಉಂಟಾಗತಕ್ಕೆ ಸುಲವೂ ಅಮೂಲ್ಯವಾದುವ್ರಗತಿ, ಯಾವ ಭಾಷೆಯಲ್ಲಿ ಈ ರಾಸ್ತ್ರಗಳಿಲ್ಲ ಸಿರೂಪಿಸಲ್ಪಟ್ಟಿರುವುವೋ, ಅಂಧ ಭಾಷೆಯನ್ನು ಅಭ್ಯಾಸ ಮಾಡಿ, ಆ ತತ್ಕಾರ್ಧಗಳನ್ನು ತಿಳಿದುಕೊಂಡು, ಮನುಷ್ಯನ ಉತ್ಪತ್ತಿ ಸ್ಪಿತಿ ಪ್ರಳಯ ಪಣಾಮ ಗತಿ ಮೊದಲಾದುವುಗಳನ್ನು ಪರಿಶೀಲಿಸಿ ತಿಳಿದು ಕೊಳ್ಳುವುದರಲ್ಲಿ, ಅನಿರ್ವಚನೀಯವಾದ ಸಿಎಸಿರುವುದು ಇಂಧ ಸುವ ಪಾಗೋಸ್ಕರ, ಶಾಸ್ತ್ರಜನೈಜ್ಞಾನಕ್ಕೆ ಸಾಧಕಗಳಾದ ಸಂಸ್ಕೃತ ಇಂಗ್ಲಿಷ್ ಮೊದಲಾದ ಭಾಷಗಳನ್ನು, ಈ ಭಾಷಗ: ಎರಾದೆಗೆ ಅನು ಸಾರವಾಗಿ ವ್ಯಾಸಂಗಮಾಡಬೇಕು ಈ ಭಾಷೆಗಳಲ್ಲಿ ಅಸಾಧಾರಣವಾದ ಚಾನನ್ನು ಪಡೆದರೆ, ಆಗ ಸಕ ೨೮ ಸ್ತ್ರಗಳೂ ಸ್ವಾಧೀನವಾಗುವುವು , ನಾಕು ಸಂಸ್ಕರಿಸಲ್ಪಡುವ್ರದು , ಮನುಷ್ಯನು ವಾಗ್ನಿ ಯಾಗುವನು , ಸಾರಾಸಾರಸಚ್ಚಾನವೂ ದಸ್ತಗತವಾಗುವುದು ಇಂತಹ ಮದ್ಯನು ಸರ್ವರಿಗೂ ಪೂಜ್ಯನಾಗುವುದರಲ್ಲಿ ಸಂದೇಹವಿಲ್ಲ. ಆದುದುಂದ, ಚತುಧ 0 #
ಪುಟ:ವಿದ್ಯಾರ್ಥಿ ಕರಭೂಷಣ.djvu/೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.