ಸುಂಡೋಗ ೧ (F - * * ೧೧, ೧ : , rv 1 + r\ \\V vvr ವ ಪರು ನಿರ್ಧಗಳ ಪಾತ್ರವೂ ಪ್ರಧಮಸೋಪಾನವ, ಭಾಷಾಪರಿಚ್ಚಾನ ವಾಗಿರುವುದು ಎರಡನೆಯ ಸೋಪಾನವ, ಸಕಲ ಶಾಸ್ತ್ರಗಳಲ್ಲಿಯೂ ದ್ಯಾಮಂಗನ ಮೂರನೆಯ ಸೋಪಾನವು, ತತ್ಕಾರ್ಧಗಳನ್ನು ನಿರ್ಣಯ ಮಡಿ ಕೊಂಡು ಅವುಗಳನ್ನು ಅನುವಾನಕ್ಕೆ ತಂದುಕೊಳ್ಳುವುದು, ಈ ಸೋವಾನ ತ್ರಯದಲ್ಲಿ ಶ್ರದ್ಧೆಯಿಂದ ಕೃಷಿ ಮಾಡತಕ್ಕವನು, ಚಕ್ರವರ್ತಿ ಗಳಿ, ೧, ೨.ಕ್ರವರ್ತಿಯಾಗಿ ಪರಿಣಮಿಸುವನು, ಅವುಗಳಲ್ಲಿ ಯಾವುದಕ್ಕೆ ಲೋಪ'ಒ೦ದಾಗ್ಯೂ, ಕೃತಾರ್ಥತೆಯುಂಟಾಗುವುದಿಲ್ಲ, ಧಾಮಸ್ ಅನೆಲೋ ಎಂಬವನು, ನೇಪಲ್ಸ್ ಪಟ್ಟಣದಲ್ಲಿ ಬೆಸ್ತನಾಗಿದ್ದನು. ತನ್ನ | ವ್ಯಾಸಂಗಮಹಿಮೆಯಿಂದಲೂ, ಭಾಷಾಸುಜ್ಞಾನದಿಂದಲೂ, ಅಸಾಧಾರಣ ವಾದ ವಾ ಒದರಿಂದಲೂ, ಇವನು ಸೇನಾನಾಯಕನಾದನು. ಕ್ರಮ ಕ್ರಮವಾಗಿ ಪ್ರಭುವದವಿಗೂ ಬಂದನು. ಸಕಲರೂ ಇವನಿಗೆ ಎಧೇಯ ರಾದರು. ದುಷ್ಟರನ್ನು ನಿಗ್ರಹಿಸಿ ತಿಸ್ಸರನ್ನು ಪರಿಪಾಲಿಸುತ್ತ ಬಂದನು. ಇವನಿಗೆ ಈ ಗುಣಾತಿಶಯಗಳೆಲ್ಲವೂ, ನಿರಂಕುಶವಾದ ಅಧಿಕಾರ ಬರುವವರೆಗೆ ಮಾತ್ರ ಇದ್ದುವು. ಸಂವತ್ತು ಬರುವವರೆಗೂ ಜಿತೇಂದ್ರಿಯ ರಾಗಿರುವುದು ಕಷ್ಟವಲ್ಲ, ಸಂಪತ್ತು ರೂ ಡಮೂಲವಾದ ಮೇಲೆ, ಸಂಪ ದಾರ್ಜನೆಗೆ ಕಾರಣಗಳಾದ ಗುಣಾತಿ ಶಯಗಳು ಒಂದೇ ವಿಧವಾಗಿರುವುದು ೧ ಪೂವ-, ಸಿರಂಕುಶವಾದ ಅಧಿಕಾರವುಳ್ಳವರನ್ನು, ಅವರಿಗೆ ಗೊತ್ತಾಗ ದಂತೆ ಯ ಅಷ್ಟಮದಗಳು ಆಕ್ರಮಿ ಸುವುವು, ಅವುಗಳಿಂದ ಮೋಹಿತ ರಾಗಿ ಧರ್ಮಮಾರ್ಗವನ್ನು ಬಿಟ್ಟು ನಡೆಯುವುದಕ್ಕೂ ಉಪಕ್ರಮವಾಗು ಇದು, ಅಧರ್ಮಪ್ರವರ್ತನದಿಂದ, ಭಯಂಕರವಾದ ಪತನವಂಟಾಗು
ಪುಟ:ವಿದ್ಯಾರ್ಥಿ ಕರಭೂಷಣ.djvu/೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.