A೪. ವಿದ್ಯಾರ್ಧಿ ಕರಭೂಷಣ ಗಾಗಿರುವುದು, ಅವರು ಪ್ರತಿದಿನವೂ ಸ್ನಾನವನ್ನು ಮಾಡಿ ಪ್ರದಕ್ಷಿಣ ಮಾಡಿ ನೂರೆಂಟಾವೃತಿ ನಮಸ್ಕಾರ ಮಾಡಿದರೆ, ಆ ತಲೆಕೆಳಗಾಗಿರುವ ಗರ್ಭಕೋಶವು, ಈ ನಮಸ್ಕಾರಾದಿಗಳಿಂದ ಉಂಟಾಗತಕ್ಕೆ ಚಲನದಿಂದ ಕೊಂಚ ಕೊಂಚವಾಗಿ ನೆಟ್ಟಗಾಗುವುದನ್ನು ಸಕ್ರಮಿಸುವುದು ನಾಲ್ವತ್ತು ದಿನಗಳು ಕಳೆದ ಬಳಿಕ ಮೂರುದಿನಗಳೊಳಗಾಗಿ ಅದು ನೆಟ್ಟಗಾಗುವುದು. ತರುವಾಯ ಆ ಕೋಶವು ಗರ್ಭವನ್ನು ಧರಿಸುವ ಸನ್ನಿವೇಶಕ್ಕೆ ಬರು ವದು, ಅದುವರೆಗೂ ಸಹನವಿಲ್ಲದಿದ್ದರೆ, ಅವರು ಭಗ್ನ ಮನೋರಧರಾಗು ವರಲ್ಲವೆ ! ಪ್ರೊಫೆಸರ್ ರಾಮಮರ್ತಿ ಮೊದಲಾದ ಜನಗಳು, ಚಿಕ್ಕ ಆಸಿ ಯನ್ನು ಕೂಡ ಎತ್ತುವರು ಆನೆಯನ್ನು ಎತ್ತರಕ್ಕವರು, ಆನೆಯ ಮರಿ ಯನ್ನು ಎತ್ತುವದಕ್ಕೆ ಮೊದಲು ಪ್ರಯತ್ನ ಮಾಡಿ, ಕೊಂಚ ಕೊಂಚವಾಗಿ ಅಭ್ಯಾಸಮಾಡು ತರಬೇಕು, ಪಕ್ವತಾಗ್ರಕ್ಕೆ ಹೋಗಲು ಅಭಿಲಾಷೆಯು ಇವರು, ಒಂದೊಂದು ಮೆಟ್ಟಿಲಾಗಿ ಹತ್ತಬೇಕು, ವಿದ್ಯುಚ್ಛಕ್ತಿಯ ಮಹಿ ಮೆಯನ್ನು ಕಂಡುಹಿಡಿದ ರ್ಫಾಕ್ಸಿನ್ನನು, ನಿಮಿಷಾರ್ಧದಲ್ಲಿ ದಿಗಂತವಿ ಶ್ರಾಂತವಾದ ಕೀರ್ತಿಯನ್ನು ಹೊಂದಲಿಲ್ಲ. ಅನೇಕ ವರುಷಗಳು, ಹಗಲೂ ರಾತ್ರಿಯ ಕೆಲಸಮಾಡಿ, ಕೋಟ್ಯಂತರ ಜನಗಳು ಮಾಡತಕ್ಕ ಕೆಲಸ ವನ್ನು ಯಾವ ಶಕ್ತಿಯಿಂದ ಈಗ ಮಾಡಿಸುತ್ತಲಿರುವರೋ- ಅಂಧ ವಿದ್ಯು ಚ್ಛಕ್ತಿಯನ್ನು ಕಂಡು ಹಿಡಿದು, ಚಕ್ರವರ್ತಗಳಿಗೂ ಲಭ್ಯವಾದ ಕೀರ್ತಿ ಯನ್ನು ಹೊಂದಿದನು, ಅವನು ಅಹೋರಾತ್ರಿಯಲ್ಲಿಯೂ ಸಾವಧಾನವಾ ಗಿಯ ಆತುರವಿಲ್ಲದೆಯ ಕೆಲಸಮಾಡದೆ ಇದ್ದಿದ್ದರೆ, ಅವನಿಗೆ ಇಂಥ
ಪುಟ:ವಿದ್ಯಾರ್ಥಿ ಕರಭೂಷಣ.djvu/೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.