೩೮ ವಿದ್ಯಾರ್ಥಿ ಕರಭೂಷಣ ಸಂಡಿತರೆಂದು ಅಭಿನಯಿಸುವರು. ಅವನ ಸಾರಾಸಾರ ವಿಚಾರವನ್ನೂ ಅವನ ಪೂರ್ವಾಪರಜ್ಞಾನವನ್ನೂ ಅನುಸರಿಸುವುದು ಅಪೂರ್ವವಾಗಿದೆ ಬೈರ್ರ ಎಂಬ ಇಂಗ್ಲೀಷ್ ಮಹಾಕವಿಯು, ಇಂಗ್ಲಿಷ್‌ಕವಿತ್ವವನ್ನು ಬಹಳ ಚೆನ್ನಾಗಿ ಬರೆದಿದ್ದಾನೆ ಇವನ ಕವಿತಾಶಕ್ತಿಯಿಂದ, ಪ್ರಸಂಚಕ್ಕೆ ಎಷ್ಟೊ ಉಪಕಾರವಾಗಿರುವುದು. ಆದರೆ, ಇವನು, ಶೃಂಗಾರಚೇಷ್ಟೆ ಗಳನ್ನು ವರ್ಣಿಸುವುದಲ್ಲಿಯೂ, ಪರಸ್ತ್ರೀಯರನ್ನು ಕೆಡಿಸುವುದರಲ್ಲಿಯೂ ನಿಸ್ಲಿಮ ನಾಗಿದ್ದನು. ಇವನ ಗ್ರಂಥಗಳಲ್ಲಿರತಕ್ಕ ಗುಣಗಳು ಅವಲಂಬನೀಯವಾ ಗಿಯೂ, ದುರ್ಗುಣಗಳು ಸುತ್ಯಾಜ್ಯ ವಾಗಿಯೂ ಇರುವುವು ಇವನನ್ನು ಮೇಲುಪಂಕ್ತಿಯಾಗಿಟ್ಟು ಕೊಳ್ಳತಕ್ಕವರಲ್ಲಿ ಅನೇಕರು, ಇವನ ದೋಷ ಗಳನ್ನು ಮಾತ್ರ ಅನುಸರಿಸುವರು. ಇದು ತುಂಬ ಶೋಚನೀಯವಾದುದು. ಆಂಡ್ರುಲ್ಲರೆಂಬವನು, ರಹಿತ( ಒಕ್ಕಲಿಗನಾಗಿದ್ದನು. ರಹಿತರು ಕೃಷಿ ಶಾಸ್ತ್ರವನ್ನೂ ವಿದ್ಯೆಯನ್ನೂ ಅಭ್ಯಾಸಮಾಡಿ ನ್ಯೂನಾತಿಂಕ್ಗಳನ್ನು ಮಾಡದೆ ಶಾಸ್ತ್ರವಿಧಿಗನುಸಾರವಾಗಿ ನಾನಾವಿಧವಾದ ಭೋಗ್ಯವಸ್ತುಗ ಳನ್ನು ಬೆಳೆಯುವುದಕ್ಕೆ ಹೇಗೆ ವ್ಯವಸಾಯದಾಡಬೇಕೋ ಅದನ್ನೆಲ್ಲ ಪರಿಶೀಲಿಸಿ ತಿಳಿದು ಕೊಳ್ಳುತ್ತ, ತಿಳಿದು ಕೊಂಡುದುದನ್ನು ಅನುಷ್ಟಾನಕ್ಕೆ ತರುತ, ಪರಿಣಾಮದಲ್ಲಿ ಪ್ರಪಂಚಕ್ಕೆ ವಿಶೇಷವಾಗಿ ದವಸ ಮೊದಲಾದ ಆಹಾರಪದಾರ್ಥಗಳು ದೊರೆಯುವಂತೆಯೂ, ತಾನೂ ಆದರಿಂದ ಉಪ ಪನ್ನ ನಾಗುವಂತೆಯೂ ಮಾಡಿಕೊಂಡನು ರ್ಫ್ಯಾಕ್ಸಿನ್ನನು, ಬಾಲ್ಯದಲ್ಲಿ ಅನ್ನ ವಸ್ತ್ರಗಳಿಗೂ ಇಲ್ಲದೆ, ಅನಿಲ್ವೇಚನೀಯವಾದ ಕ್ಷೇಶಗಳಿಗೆ ಗುರಿಯಾ ಗಿದ್ದನು, ಆದರೂ, ಒಂದು ಬಿಳಿಯ ಬೈಂಡಿನ ಬುಕ್ಕು, ಒಂದು ಕರಿಯ
ಪುಟ:ವಿದ್ಯಾರ್ಥಿ ಕರಭೂಷಣ.djvu/೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.