ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ತನ 1 ಶ್ರೀ | ವಿದ್ಯಾ ರ್ಥಿ ಕರೆತೂಷಣ,
- * * * *,
ಪರಿಚ್ಛೇದ ೧ - ಶ್ರೀ ನರ ನಶ್ವರಸಿಂದ ಸೃಷ್ಟವಾಗಿರುವ ಚರಾಚರಾತ್ಮವಾದ ಈ ಪ್ರಸಂಗಿಕದಲ್ಲಿ, ಮನುಷ್ಯನಿಗಿಂತ ದೊಡ್ಡ ಸವಾರ್ಧವು ಯಾವುದೂ ಇಲ್ಲ , ಇವನಲ್ಲಿರುವ ಬುದ್ಧಿಗಿಂತ ದೊಡ್ಡ ನದಾರ್ಧವು ಯಾವುದೂ ಇಲ್ಲವೇ ಇಲ್ಲ. ಬುದ್ದಿಯು ಆದ್ಯಂತರಹಿತವಾದುದುಂದ, ಇದು ದೇವರ ಅಂಶವೆಂದು ಭಾವಿಸಲ್ಪಡುವುದು ಇದು ಈ ಪಾರ್ಥಿವಶರೀರದಲ್ಲಿ ಜನ್ನಿಸಿದ್ದಾಗ್ಯೂ, ಇದರ ಜತೆಯಲ್ಲಿಯೇ ನಾಶ ಹೊಂದತಕ್ಕುದಲ್ಲವೆಂಬುದಾಗಿಯೂ, ಇದಕ್ಕೆ ಇನ್ನೂ ಶ್ಯಾನ್ಯವಾದ ಅವಸ್ಥೆಯಿರುವುದೆಂಬುದಾಗಿಯ ಕೆಲವರು ಹೇಳುವರು ಅದೃಷ್ಟವಾದ ವಿಷಯದ ವಿಚಾರ ಹಾಗಿರಲ ; ದೃಷ್ಟ ವಿಷಯಗ: ನ್ನು ಪರಾಲೋಚಿಸೋಣ, ಬುದ್ಧಿಶಕ್ತಿಯು, ಮನು ಷ್ಯನ ಜತೆಯಲ್ಲಿ ಹುಟ್ಟಿ, ಅವನು ಬೆಳೆದ ಹಾಗೆಲ್ಲ ತಾನೂ ಬೆಳೆಯು ತದೆ. ಇದರ ವ್ಯಾಪಾರವು, ದಿನೇದಿನೇ ಬೆಳೆದು, ಜಿತೇಂದ್ರಿಯರಾದ