ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾರ್ಧಿ ಕರಭೂಷಣ MMwwwx ಶ ವರಲ್ಲಿ ಅದ್ಭುತವಾದ ಶಕ್ತಿಯನ್ನು ತೋರಿಸುತ್ತದೆ. ಈ ಬುದ್ದಿಯು ತನ್ನ ಕರ್ತವ್ಯಗಳನ್ನು ಸಮಗ್ರವಾಗಿ ಮಾಡಬೇಕಾದರೆ, ಯಾವವಿಧ ವಾದ ಶಿಕ್ಷೆಯನ್ನು ಹೊಂದಬೇಕು ' ಎಂತಹ ಶಿಕ್ಷೆಯು ಬುದ್ದಿಗೆ ಉಂಟಾದರೆ, ಅದನ್ನು ಹೊಂದಿರತಕ್ಕವನು ಲೋಕೈಕರನಾಗಿಯ ಅವತಾರಪುರುಷನಾಗಿಯೂ ಪರಿಣಮಿನುವನು ? »ಂತಹ ಶಿಕ್ಷೆಯನ್ನು ಹೊಂದುವುದರಿಂದ, ಮನುಷ್ಯನು ದಿಗಂತವಿಶ್ರಾಂತವಾದ ಕೀರ್ತಿಯನ್ನು ಹೊಂದುವನು ?ಇವಗಳು ಅನೇಕ ವಿದ್ವಾಂಸರ ಪರಾಲೋಚನೆಗೆ ವಿಷಯವಾಗಿರುವುವ, ದೇಹವನ್ನು ಬಿಟ್ಟ ಮೇಲೂ ಕೂಡ ಯಶಃಕಾಯ ದಿಂದ ಬದುಕಬೇಕೆಂಬ ಅಭಿಲಾಷೆಯು ಅನೇಕರಿಗಿರುವುದು ಈ ಆಶೆಯು ಎಲ್ಲರಿಗೂ ಇರಬೇಕಾದುದೇ ಸು ಬುದ್ಧಿಶಾಲಿಗಳಾದ ಅನೇ ಕರು, ತಮ್ಮ ಬುದ್ದಿಬಲದಿಂದ ಸಕಲಶಾನ್ಯ ರಾಗರಾಗಿ, ಸತೋ ಮುಖವಾದ ಪ್ರಜ್ಞೆಯನ್ನು ಪಡೆದು, ಆ ಪ್ರಜ್ಞೆಯು ಒಂದಿಂದ ಅದತವಾದ ಕಾಠ್ಯಗಳನ್ನು ಮಾಡಿರುವರು, ಪುರಾಣವುರುಷರ ಹತ್ರೆಗಳೇ ಇದಕ್ಕೆ ದೃಷ್ಟಾಂತಗಳು, ಅವರಂತೆ ಅದ್ಭುತವಾದ ಶಕ್ತಿಯನ್ನು ಸಂಪಾದಿಸಿ ಅಸಾಧಾರಣವಾದ ಕೀರ್ತಿಯನ್ನು ಪಡೆಯುವುದು ಕಷ್ಟವಲ್ಲ, ಕೀರ್ತಿ ವಂತರಾದವರು ಆ ಕೀರ್ತಿಯನ್ನು ಪಡೆಯುವುದಕ್ಕೆ ಎಷ್ಟು ವ್ಯವಸಾಯ ಮಾಡಿರುವರೋ, ಅಷ್ಟು ವ್ಯವಸಾಯವನ್ನು ನಾವೂ ಮಾಡಿದರೆ, ಅವರಂತೆ ನಾವೂ ಒಳ್ಳೆಯ ಪದವಿಗೆ ಒರಬಹುದು, ಹಾಗೆ ಬರಬೇಕಾದರೆ, ಅವರು ತಮ್ಮ ಇಷ್ಟಾರ್ಥಸಿದ್ಧಿಗೋಸ್ಕರ ಹೇಗೆ ಕೃಷಿಮಾಡಿದರೋ-ಅದನ್ನು ನಾವು ತಿಳಿದು ಕೊಂಡು ಅದೇರೀತಿಯಲ್ಲಿ ಮಾಡಬೇಕು, ನಮ್ಮ ವ್ಯಾಪಾರಗಳನ್ನು