ವೇದಾಂತವಿವೇಕಸಾರ ಕಾಲತ್ರಯದಲ್ಲು ಇದ್ದೇನೆಯದಕಾರಣ ಯುಕಿಯಿಂದ ನನಗೂ ಸದೂ, ಪತ್ರ ಸಿದ್ದಿ ನಿತಲ್ಲ: ಆಯುಕ್ತಿ ಯಾವುದೆಂದರೆ ಹೇಳೇವು, ನಾವು ಈಗ ಇದ್ದೇವೋ ಇಲ್ಲವೋ ?~ ಎಂದರೆ ಇದ್ದೇವೆಯಲ್ಲ, ಶರೀರಿಗಳಾಗಿ ಇದ್ದೆ ವೆಯೋ, ಅಶರೀರಿಗಳಾಗಿ ಆದ್ದೇವೆಯೋ ? ಎಂದರೆ:- ಅಶರೀರಿಯಾದಂಥವ ನಿಗೆ ವ್ಯವಹಾರವು ಕೂಡದು, ನಾವು ಈಗ ವ್ಯವಹರಿಸಿಕೊಂಡು ಇದ್ದೇವೆ ಯಾಗಲಾಗಿ ಶರೀರಿಗಳಾಗಿಯೇ ಇದ್ದೇನೆ, ನನಗೆ ಈ ಶರೀರವೇತಯಿಂದ ಬಂದಿತೆಂದರೆ, ಕರದಿಂದ ಬಂದಿತು, ಆರು ಮಾಡಿದ ಕರದಿಂದ ಬಂದಿತೆಂ ದರೆ, ನಾವು ಮಾಡಿದ ಕರದಿಂದಲೇ ಬಂದಿತು, ಅನ್ನನಾದವ ಮಾಡಿದ ಕರ ದಿಂದ ಬಂದಿತೆಂದು ಹೇಳುವಣವೆಂದರೆ- ಅನ್ನು ಮಾಡಿದ ಜ್ಯೋತಿಪ್ರೊ ವಾದಿಗಳ ಫಲವು ನನಗೆ ಬರಬೇಕು, ಬರಲಿಲ್ಲವಲ್ಲ; ಅದಮಿಂದ ಅನನು ಮಾಡಿದ ಆರದಿಂದ ನನಗೆ ಶರೀರವು ಬಂದಿತೆಂದು ಹೇಳಕೂಡದು, ನಾವು ಮಾಡಿದ ಕರ್ಮದಿಂದಲೇ ನನಗೆ ಶರೀರವು ಬಂದಿತೆಂದು ಹೇಳಬೇಕು ಹಾಗಾದರೆ ಈ ಜನ್ಮದಲ್ಲಿ ಮಾಡಿದ ಕರದಿಂದ ಶರೀರ ಬಂದಿತೋ? ಜನ್ನಾರಿ ತರದಲ್ಲಿ ಮಾಡಿದ ಕರ ದಿಂದ ಶರೀರ ಬಂದಿತೊ ? ಎಂದರೆ- ಜನ್ಮಾಂತರದಲ್ಲಿ ಮಾಡಿದ ಕರದಿಂದಲೇ ಶರೀರ ಬಂದಿತು, ಈ ಜನ್ಮದಲ್ಲಿ ಮಾಡಿದ ಕರ ದಿಂದಲೇ ಶರೀರವು ಬಂದಿತೆಂದು ಹೇಳುವಣವೆಂದರೆ ಹೇಳಕೂಡದು, ಅದು ಹೇಗೆಂದರೆ, ದೃಷ್ಟಾಂತಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ, ವೃಕ್ಷ ನಿಷವಾದ ಬೀಜವು ತನಗೆ ಕಾರಣವಾದಂಥ ವೃಕ್ಷವನು ಹೇಗೆ ಹುಟ್ಟಸ ಲಾಜಿದೊ, ಹಾಗೆ ಈ ಶರೀರದಿಂದ ವಾಡಪಟ್ಟ ಕರವು ಪಶ್ಚಾದ್ಯಾವಿ ಯಾಗಿ ಇದೆಯಾದಕಾರಣ ತನಗೆ ಆಶ್ರಯವಾಗಿ ಪೂರ್ವಭಾವಿಯಾದಂಥ ಶರೀರವನು ಹುಟ್ಟಿಸಲಾಜಿದು, ಆದುದರಿಂದ ಈ ಜನ್ಮದಲ್ಲಿ ಮಾಡಿದ ಕರದಿಂದ ಶರೀರವು ಬಂದಿತೆಂದು ಹೇಳಕೂಡದು, ಮತ್ತು ಹೇಗೆ ಹೇಳ ಬೇಕು? ಎಂದರೆ- ಜನ್ಮಾಂತರದಲ್ಲಿ ನಾವು ಮಾಡಿದ ಕರದಿಂದಲೇ ನನಗೆ ಈ ಶರೀರ ಬಂದಿತೆಂದು ಹೇಳಬೇಕು, ಹಾಗಾದರೆ ನಾವು ಜನ್ಮಾಂತರದಲ್ಲಿ ಶರೀರಿಗಳಾಗಿ ಇದ್ದುಕೊಂಡು ಕರುವ ವಾಡಿದೆವೋ ಆಶರಿರಿಗಳಾಗಿ ಆ ದಕೊಂಡು ಕರವ ಮಾಡಿದೆವೋ ? ಎಂದರೆ- ಅಶರೀರಿಗಳಾಗಿ ಇದ್ದು ಕಂಡು ಕರವ ಮಾಡಕೂಡದಾದಕಾರಣ ಶರೀರಿಗಳಾಗಿ ಇದ್ದುಕೊಂಡೇ 12
ಪುಟ:ವೇದಾಂತ ವಿವೇಕಸಾರ.djvu/೧೦೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.